ಭಾರತದಲ್ಲೂ ಹರ್ಲಿ ಡೇವಿಡ್ಸನ್ ರೋಡ್‌ಸೈಡ್ ಅಸಿಸ್ಟಂಟ್

By Nagaraja

ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್, ರೋಡ್‌ಸೈಡ್ ಅಸಿಸ್ಟಂಟ್ ಸೇವೆ ಇದೀಗ ಭಾರತದಲ್ಲೂ ಆರಂಭಗೊಂಡಿದೆ. ಈ ಮುಖಾಂತರ ಗ್ರಾಹಕರಿಗೆ ದಿನದ 24 ಗಂಟೆಯೂ ಸೇವೆಯನ್ನು ಖಾತ್ರಿಪಡಿಸಲಿದೆ.

ರಸ್ತೆಬದಿ ನೆರವು ಸೇವೆಯಲ್ಲಿ ಇಂಧನ ಪೂರೈಕೆ, ಫ್ಲಾಟ್ ಟೈರ್ ಸಹಾಯ, ಬ್ರೇಕ್ ಫೇಲ್ ಅಥವಾ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬೈಕ್ ಸ್ಥಳಾಂತರ ವ್ಯವಸ್ಥೆ, ಸ್ಥಳೀಯ ಟ್ಯಾಕ್ಸಿ ಒದಗಿಸಿವುದು ಹಾಗೂ ತ್ವರಿತ ಸಂದೇಶ ರವಾನೆ ಮೊದಲಾದ ಸೇವೆಗಳು ಲಭ್ಯವಿರಲಿದೆ.

ನೈಜ ಹರ್ಲಿ ಡೇವಿಡ್ಸನ್ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಪ್ರಸ್ತುತ ಅಮೆರಿಕಗಳಂತಹ ದೇಶಗಳಲ್ಲಿ ಹರ್ಲಿ ಗರಿಷ್ಠ ಸೇವೆ ಒದಗಿಸುತ್ತಿದೆ.

ಗ್ರಾಹಕರಿಗೆ ವಿಶ್ವದರ್ಜೆಯ ನೆರವು ಒದಗಿಸುವುದು ಹರ್ಲಿ ಡೇವಿಡ್ಸನ್ ಉದ್ದೇಶವಾಗಿದೆ. ಇಂಡಿಯಾ ಅಸಿಸ್ಟನ್ಸ್ ಜತೆಗೂಡಿ ಹರ್ಲಿ ಈ ಸೇವೆಯನ್ನು ಒದಗಿಸುತ್ತಿದ್ದು, ದೇಶದ ಎಲ್ಲ ಒಂಬತ್ತು ಡೀಲರ್‌ಗಳ ಬಳಿ ಲಭ್ಯವಿರಲಿದೆ.

More from DriveSpark

Article Published On: Tuesday, May 21, 2013, 11:41 [IST]
English summary
Harley Davidson has partnered with India Assistance to offer its customers 24x7 roadside assistance. Assistance is provided in the form of fuel delivery, flat tire support, bike transport in case of breakdown or accident, provision of local taxi and relay of urgent messages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+