ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಹೀರೊ ಜಾದೂ ನಡೆಯಿತೇ?

By Nagaraja

ನೀವಿದನ್ನು ನಂಬಲೇ ಬೇಕು. ಮುಂಬರುವ ಪ್ರತಿಷ್ಠಿತ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯುಎಸ್‌ಬಿಕೆ) ಹೀರೊ ಭಾಗವಹಿಸಲಿದೆ. ಅಂದರೆ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ದೇಶದ ಮೊದಲ ತಂಡವೆನಿಸಿಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಹೀರೊ ಇಬಿಆರ್ ತಂಡ 2014 ಡಬ್ಲ್ಯುಎಸ್‌ಬಿಕೆ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದೆ. ಕ್ಲೌಡಿಯೊ ಕ್ವಿನ್‌ಟರೆಲ್ಲಿ ತಂಡದ ಮಾಲಿಕರಾಗಿದ್ದಾರೆ.

 Hero EBR

ಬಲ್ಲ ಮಾಹಿತಿಗಳ ಪ್ರಕಾರ ಹೀರೊ ಇಬಿಆರ್ 1190ಆರ್‌ಎಕ್ಸ್ ಸೂಪರ್ ಬೈಕ್ 2014 ಆವೃತ್ತಿಯಲ್ಲಿ ಸವಾಲನ್ನೊಡಲಿದೆ. ಇನ್ನು ಹೆಚ್ಚಿನ ಶುಭ ಸುದ್ದಿಯೆಂದರೆ ಜೆಫ್ ಮೇ ಹಾಗೂ ಆರೋನ್ ಯೇಟ್ಸ್ ಅಧಿಕೃತ ಚಾಲಕರಾಗಿರಲಿದ್ದಾರೆ.

ಇಲ್ಲಿ ಕುತೂಹಲಕಾರಿ ಅಂಶವೆಂದರೆ ಎಎಂಎ ಸೂಪರ್ ಬೈಕ್ ಸಿರೀಸ್‌ನಲ್ಲಿ ಇಬಿಆರ್ ಚಾಲನೆ ಮಾಡಿದ ಅನುಭವವನ್ನು ಇವರಿಬ್ಬರು ಹೊಂದಿದ್ದಾರೆ. ಅಂದ ಹಾಗೆ ಮಲೇಷ್ಯಾದಲ್ಲಿ ಸಾಗಲಿರುವ ರೇಸಿಂಗ್ ಕೂಟ 2014 ಫೆಬ್ರವರಿ 4ರಂದು ಆರಂಭವಾಗಲಿದೆ.

More from DriveSpark

Article Published On: Saturday, December 14, 2013, 14:56 [IST]
English summary
Here is a shocker. Hero MotoCorp will become the first Indian two wheeler manufacturer to take part in the World Superbike Championship (WSBK), during the 2014 season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+