'ಬ್ಲ್ಯಾಕ್ ಕೋಬ್ರಾ' ರೂಪದಲ್ಲಿ ಕೆಟಿಎಂ 390 ಡ್ಯೂಕ್

By Nagaraja

ಅಚ್ಚರಿಪಡಬೇಡಿರಿ. ಇದು ದುನಿಯಾ ವಿಜಿ ಚಿತ್ರವೇನಲ್ಲ. ವಿಷಯ ಅಂದ್ರೆ ನೂತನ ಕೆಟಿಎಂ 390 ಡ್ಯೂಕ್ ಇನ್ನು ಮುಂದೆ ಕಪ್ಪು ವರ್ಣದಲ್ಲೂ ಲಭ್ಯವಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಪ್ರಸಕ್ತ ಸಾಲಿನ ಜೂನ್‌ನಲ್ಲಿ ಭಾರತದಲ್ಲಿ ಲಾಂಚ್ ಆಗಿದ್ದ ಕೆಟಿಎಂ 390 ಡ್ಯೂಕ್ ಕಿತ್ತಳೆ ಬಣ್ಣದಲ್ಲಿ ಮಾತ್ರ ಲಭ್ಯವಾಗಿತ್ತು. ಇದು ಕೆಲವು ಗ್ರಾಹಕರಲ್ಲಿ ನಿರಾಸೆಯನ್ನುಂಟು ಮಾಡಿತ್ತು. ಹಾಗಿದ್ದರೂ ಸದ್ಯಕ್ಕೆ ಕಪ್ಪು ವರ್ಣ ಮಿಶ್ರಿತ ಕೆಟಿಎಂ ನಿಮಗೆ ಲಭ್ಯವಾಗುವುದಿಲ್ಲ. ಇದಕ್ಕಾಗಿ 2014ರ ವರೆಗೆ ಕಾಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

KTM 390 Duke

ನೂತನ ಕೆಟಿಎಂ 390 ಡ್ಯೂಕ್ 373 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 43.5 ಪಿಎಸ್ ಪವರ್ (35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 5 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ 160ರ ಗರಿಷ್ಠ ವೇಗತೆಯನ್ನು ಪಡೆದಿದೆ.

ನಿಮ್ಮ ಮಾಹಿತಿಗಾಗಿ ಸ್ಟಾಂಡರ್ಡ್ ವೆರಿಯಂಟ್‌ನಲ್ಲೂ ಎಬಿಎಸ್‌ನಲ್ಲಿ ಲಭ್ಯವಿರುವ ಕೆಟಿಎಂ ಡ್ಯೂಕ್ ದೇಶದಲ್ಲಿ 2 ಲಕ್ಷ ರು.ಗಿಂತಲೂ ದುಬಾರಿಯಾಗಿದೆ.

More from DriveSpark

Article Published On: Thursday, November 14, 2013, 15:52 [IST]
English summary
KTM 390 Duke, launched in India in June of this year, has been available only in one colour scheme - White and Orange. Its smaller sibling, the 200 Duke on the other hand comes in three colour options. Looking at the KTM website it looks like Europeans will now get the 390 Duke in a second, Black and Orange colour scheme
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+