ಭಾರತದಲ್ಲಿ ಕೆಟಿಎಂ ಹಸ್ಕ್ವಾರ್ನಾಗೆ ಬಜಾಜ್ ಸಾಥ್

By Nagaraja

ಇದೇ ಮೊದಲ ಬಾರಿಗೆ ಹಸ್ಕ್ವಾರ್ನಾ ಹೆಸರು ಓದುತ್ತಿರುವ ವಾಹನ ಪ್ರೇಮಿಗಳಿಗೆ ಇದ್ಯಾವ ಹೊಸ ಬ್ರಾಂಡ್ ಎಂಬ ಗೊಂದಲವುಂಟಾಗಬಹುದು. ನಿಮ್ಮ ಮಾಹಿತಿಗಾಗಿ ಅತಿ ಪುರಾತರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹಸ್ಕ್ವಾರ್ನಾ ಸಂಸ್ಥೆಯ ಅಧೀನತೆಯನ್ನು ಕೆಟಿಎಂ ಹೊಂದಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ವಾಣಿಜ್ಯದ ದೃಷ್ಟಿಕೋನದಲ್ಲಿ ಹಸ್ಕ್ವಾರ್ನಾ ಬೆಳವಣಿಗೆ ಅಷ್ಟೊಂದು ಉತ್ತಮವಾಗಿರಲಿಲ್ಲ. ತುಂಬಾ ಸಮಯದ ವರೆಗೆ ಇಟಲಿಯ ಎಂವಿ ಆಗಸ್ಟಾ ಮೋಟಾರ್ ಸೈಕಲ್ ಒಡೆತನದಲ್ಲಿದ್ದ ಹಸ್ಕ್ವಾರ್ನಾ ಮಾಲಿಕತ್ವವನ್ನು 2007ರಲ್ಲಿ ಬಿಎಂಡಬ್ಲ್ಯು ಪಡೆದುಕೊಂಡಿತ್ತು.

KTM Husqvarna

ಆದರೆ ಇದು ಹೆಚ್ಚು ಕಾಲ ಸಾಗಲಿಲ್ಲ. ಪ್ರಸಕ್ತ ಸಾಲಿನಲ್ಲಷ್ಟೇ ಈ ಮೋಟಾರ್ ಸೈಕಲ್ ಬ್ರಾಂಡನ್ನು ಕೆಟಿಎಂಗೆ ಮಾರಾಟ ಮಾಡಲಾಗಿತ್ತು. ಸ್ವೀಡನ್‌ನ ಈ ಬ್ರಾಂಡ್ ಮೊಟೊಕ್ರಾಸ್, ಎಂಡ್ಯೂರೊ ಮತ್ತು ರೋಡ್ ರೇಸಿಂಗ್ ಸೇರಿದಂತೆ ಆಫ್ ರೋಡ್ ಬೈಕ್ ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿದೆ.

ಪ್ರಸ್ತುತ ಹಸ್ಕ್ವಾರ್ನಾ ಬ್ರಾಂಡ್ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗುತ್ತಿದೆ. ಇದು ಬಜಾಜ್ ಘಟಕದಲ್ಲಿ ಉತನ್ನವಾಗಲಿದೆ. ಸದ್ಯ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ 2015ರ ವೇಳೆಯಾಗುವಾಗ ದೇಶದ ರಸ್ತೆಗೆ ಪ್ರವೇಶಿಸಿದರೂ ಅಚ್ಚರಿಯೇನಿಲ್ಲ.

More from DriveSpark

Article Published On: Monday, November 25, 2013, 12:54 [IST]
English summary
Like the Duke lineup, Husqvarna branded Motorcycles will be built in India by Bajaj, though finer details are yet to emerge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+