ಮಹೀಂದ್ರ ಸ್ಕೂಟರ್ ಡ್ರೈವ್ ಮಾಡಿ ರು. 500 ಉಚಿತ ಪಡೆಯಿರಿ

ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ಸಲುವಾಗಿ ಮಹೀಂದ್ರ ಟು ವೀಲ್ಹರ್ ಹೊಸ ಯೋಜನೆಯೊಂದಿಗೆ ಮುಂದೆ ಬಂದಿದೆ. ಇದರಂತೆ ಮಹೀಂದ್ರ ಸ್ಕೂಟರ್ ಟೆಸ್ಟ್ ಡ್ರೈವ್ ಮಾಡಿ ನೀವು ಅಸಂತೃಪ್ತಿ ಹೊಂದಿದ್ದರೆ ಕಂಪನಿಯು 500 ರುಪಾಯಿಗಳನ್ನು ನಿಮಗೆ ಪಾವತಿಸಲಿದೆ.

ಅಂದರೆ ನೀವು ಮಹೀಂದ್ರ ಬಳಿ ತೆರಳಿಯೂ ಟೆಸ್ಟ್ ಡ್ರೈವ್‌ ಬಗ್ಗೆ ಅಸಮಾಧಾನ ಹೊಂದಿದ್ದರೆ ಈ ಆಫರ್ ಅನ್ವಯವಾಗಲಿದೆ. ಈ ಮೂಲಕ ತನ್ನ ಆವೃತ್ತಿಯ ಸ್ಕೂಟರ್‌ಗಳತ್ತ ಕಂಪನಿ ನಿಷ್ಠೆಯನ್ನು ತೋರಿದೆ.

ಮಹೀಂದ್ರ ಈ ನೂತನ 'ಜಿಪ್ ಜಾಮ್ ಜೂಮ್ ಟೆಸ್ಟ್ ಡ್ರೈವ್ ಚಾಲೆಂಜ್' ಸ್ವೀಕರಿಸಲು ನೀವು ಬಯಸುವುದಾದರೆ ಇಂದೇ ಮಹೀಂದ್ರ ಸ್ಕೂಟರ್ ಟೆಸ್ಟ್ ಡ್ರೈವ್ ಬುಕ್ ಮಾಡಿರಿ. ಮಹೀಂದ್ರ ಡುರೊ ಡಿಝಡ್, ಮಹೀಂದ್ರ ರೊಡಿಯೊ ಆರ್‌ಝಡ್ ಹಾಗೂ ಮಹೀಂದ್ರ ರೊಡಿಯೊ ಆರ್‌ಝುಡ್ ಆವೃತ್ತಿಗಳಿಗೆ ಈ ಆಫರ್ ಅನ್ವಯವಾಗಲಿದೆ. ಅಂದ ಹಾಗೆ ಎಪ್ರಿಲ್ 30ರ ವರೆಗೆ ಈ ಆಫರ್ ಮುಂದುವರಿಯಲಿದೆ.

ಅಷ್ಟಕ್ಕೂ ಮಹೀಂದ್ರ ಈ ನೂತನ ಯೋಜನೆ ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಂತೂ ಗೊತ್ತಿಲ್ಲ. ಆದರೆ ಝಡ್ ಸಿರೀಸ್ ಸ್ಕೂಟರ್‌ಗಳು ಉತ್ತಮ ನಿರ್ವಹಣೆ ಜತೆ ಅತ್ಯುತ್ತಮ ಇಂಧನ ಕ್ಷಮತೆಯನ್ನು ಹೊಂದಿದೆ.

More from DriveSpark

Article Published On: Friday, April 19, 2013, 13:56 [IST]
English summary
Mahindra Two Wheelers, a part of the USD 15.9 billion Mahindra Group, has challenged the best in the industry with its unique ‘Zip Zap Zoom Test Ride Challenge' for Mahindra scooters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+