ಬಣ್ಣ ಬಣ್ಣದ ಯಮಹಾ ನೋಡಲು ಎಷ್ಟು ಚೆಂದ!

Written By:

ದೇಶದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇಂಡಿಯಾ ಯಮಹಾ ಮೋಟಾರ್, ತನ್ನ ಆರ್15 ವರ್ಷನ್ 2.0 ಬೈಕ್‌ಗಳ ಮಾರಾಟವನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಗ್ರಾಹಕರಿಗಾಗಿ ಹೆಚ್ಚಿನ ಕಲರ್ ವೆರಿಯಂಟ್‌ಗಳನ್ನು ಹೊರತಂದಿದೆ.

150 ಸಿಸಿ ಬೈಕ್‌ಗಳಲ್ಲಿ ತನ್ನ ಸ್ಥಾನವನ್ನು ಸುಭದ್ರಪಡಿಸಲು ಮುಂದಾಗಿರುವ ಯಮಹಾ ಆರ್15 ವರ್ಷನ್ 2.0 ಹೊಸ ಕಲರ್ ವೆರಿಯಂಟ್‌ನೊಂದಿಗೆ ನೂತನ ಲುಕ್ ಪಡೆದುಕೊಂಡಿದೆ. ಅಂದರೆ ಪ್ರಸ್ತುತ ಬೈಕ್‌ಗೆ ನಾಲ್ಕು ಹೆಚ್ಚುವರಿ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

2011ರಲ್ಲಿ ಲಾಂಚ್ ಆದ ಬಳಿಕ ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಸೆಳೆಯುವಲ್ಲಿ ಯಮಹಾ ಆರ್15 ವರ್ಷನ್ 2.0 ಯಶಸ್ವಿಯಾಗಿತ್ತು. ಇದೀಗ ಹೊಸ ಲುಕ್ ಕೂಡಾ ಉತ್ಸಾಹಿ ಗ್ರಾಹಕರಿಗೆ ಸೆಳೆಯುವ ನಿರೀಕ್ಷೆ ಹೊಂದಿದೆ.

ಗ್ರಾಹಕರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಸ್ಟೈಲಿಷ್ ವೆರಿಯಂಟ್ ಒದಿಸುವುದು ನಮ್ಮ ಕರ್ತ್ಯವ್ಯವಾಗಿದೆ. ನೂತನ ವೆರಿಯಂಟ್ ಕೂಡಾ ಗ್ರಾಹಕರ ಹರ್ಷಕ್ಕೆ ಕಾರಣವಾಗಲಿದೆ ಎಂದು ಯಮಹಾ ಇಂಡಿಯಾ ಅಭಿಪ್ರಾಯಪಟ್ಟಿದೆ.

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ನೂತನ ಥಂಡರಿಂಗ್ ಗ್ರೀನ್ (ಸ್ಪೆಷನ್ ಅಡಿಷನ್) ಆರ್15 ವರ್ಷನ್ 2.0 ಆವೃತ್ತಿ 1,12,750 ಲಕ್ಷ ರು.ಗಳಿಗೆ ಲಭಿಸಲಿದೆ.

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಅದೇ ರೀತಿ ರೇಸಿಂಗ್ ಬ್ಲ್ಯೂ (ಮೊಟೊಜಿಪಿ ಅಡಿಷನ್) 113,750 ಲಕ್ಷ ರು.ಗಳಿಗೆ ಗ್ರಾಹಕರ ಕೈ ಸೇರಲಿದೆ.

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಅಂತೆಯೇ ರೇರಿಂಗ್ ರೆಡ್ (ಸ್ಟಾಂಡರ್ಡ್ ಕಲರ್) ಮತ್ತು ಇನ್ವಿಸಿಬಲ್ ಬ್ಲ್ಯಾಕ್ (ಸ್ಟಾಂಡರ್ಡ್ ಕಲರ್) 110,750 ಲಕ್ಷ ರು.ಗಳಲ್ಲಿ ನಿಗದಿಯಾಗಿದೆ. (ಇವೆಲ್ಲವೂ ಎಕ್ಸ್ ಶೋ ರೂಂ ದರ)

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಅಂತೆಯೇ ರೇರಿಂಗ್ ರೆಡ್ (ಸ್ಟಾಂಡರ್ಡ್ ಕಲರ್) ಮತ್ತು ಇನ್ವಿಸಿಬಲ್ ಬ್ಲ್ಯಾಕ್ (ಸ್ಟಾಂಡರ್ಡ್ ಕಲರ್) 110,750 ಲಕ್ಷ ರು.ಗಳಲ್ಲಿ ನಿಗದಿಯಾಗಿದೆ. (ಇವೆಲ್ಲವೂ ಎಕ್ಸ್ ಶೋ ರೂಂ ದರ)

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಕಲರ್ ಹಾಗೂ ಗ್ರಾಫಿಕ್ಸ್ ವಿಚಾರಕ್ಕೆ ಬಂದರೆ ಯಮಹಾ ಆರ್15 ವರ್ಷನ್ 2.0 ಸಂಪೂರ್ಣವಾಗಿ ನೂತನ ಲುಕ್ ಹೊಂದಿದೆ.

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

ಯಮಹಾ ಆರ್15 ವರ್ಷನ್ 2.0

English summary
India Yamaha Motor, India's premium two wheeler manufacturer, has launched the variants of the bestselling Yamaha R15 version 2.0 bikes in vibrant colour schemes and graphics to boost sales and create more excitement amongst customers.
Story first published: Wednesday, January 9, 2013, 11:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark