2015 ಕವಾಸಕಿ ನಿಂಜಾ ಎಚ್2 ಎಕ್ಸ್‌ಕ್ಲೂಸಿವ್ ಚಿತ್ರಗಳು ಲೀಕ್

By Nagaraja

ಹೆಚ್ಚು ಶಕ್ತಿಶಾಲಿ ಬಹುನಿರೀಕ್ಷಿತ 2015 ಕವಾಸಕಿ ನಿಂಜಾ ಎಚ್2 ಬಿಡುಗಡೆಗೆ ಮುನ್ನವೇ ಎಕ್ಸ್‌ಕ್ಲೂಸಿವ್ ಚಿತ್ರಗಳು ಲೀಕ್ ಆಗಿವೆ. ಜರ್ಮನಿಯಲ್ಲಿ ನಡೆಯಲಿರುವ 2014 ಇಂಟರ್‌ಮೊಟ್ ಮೋಟಾರ್‌ಸೈಕಲ್ ಶೋದಲ್ಲಿ ಅಧಿಕೃತ ಅನಾವರಣಗಿಂತಲೂ ಮುಂಚಿತವಾಗಿ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ಕವಾಸಕಿ ಸೂಪರ್ ಚಾರ್ಜ್ಡ್ ಎಂಜಿನ್ ಹೊಂದಿರುವ ಈ ಸೂಪರ್ ಬೈಕ್ ನಿಂಜಾ ಎಚ್2 ಎಂದು ಗುರುತಿಸಿಕೊಂಡಿದೆ. ಇದು ಎಕ್ಸ್‌ಕ್ಲೂಸಿವ್ ಚಿತ್ರಗಳು ಬದಲಿ ಬೈಕ್‌ ಆಗಿರಲಿದೆ.

2015 Kawasaki Ninja H2

ಎಕ್ಸ್‌ಕ್ಲೂಸಿವ್ ಚಿತ್ರಗಳು 1.4 ಲೀಟರ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 200 ಬಿಎಚ್‌ಪಿ ಉತ್ಪಾದಿಸುತ್ತದೆ. ಇದು 2.5 ಸೆಕೆಂಡುಗಳಲ್ಲೇ 0-100 ಕೀ.ಮೀ. ಮತ್ತು ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಗಂಟೆಗೆ ಗರಿಷ್ಠ 300 ಕೀ.ಮೀ. ವೇಗವನ್ನು ಹೊಂದಿದೆ.

ಹಾಗಿದ್ದರೂ ಹೊಸ ಕವಾಸಕಿ ನಿಂಜಾ ಎಚ್2 ಸೂಪರ್ ಬೈಕ್‌ನ ತಾಂತ್ರಿಕತೆಯ ಬಗೆಗಿನ ವಿವರಗಳು ಹೊರಬಂದಿಲ್ಲ. ವರದಿಗಳ ಪ್ರಕಾರ ಹೊಸ ಎಚ್‌2 ಫೋರ್ ಸಿಲಿಂಡರ್ ಎಂಜಿನ್ 636 ಸಿಸಿ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

Article Published On: Wednesday, October 1, 2014, 13:53 [IST]
English summary
2015 Kawasaki Ninja H2 super bike's official photos have leaked online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+