ಬಜಾಜ್ ಬೈಕ್ ಫೆಬ್ರವರಿ ಮಾರಾಟದಲ್ಲಿ ಅಲ್ಪ ಇಳಿಕೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ಆಟೋ ದೇಶಿಯ ಮಾರಾಟ ಅಂಕಿಅಂಶದಲ್ಲಿ ಶೇಕಡಾ 6ರಷ್ಟು ಕುಸಿತ ದಾಖಲಿಸಿದೆ.

2014 ಫೆಬ್ರವರಿ ತಿಂಗಳಲ್ಲಿ ಒಟ್ಟು 2,73,323 ಯುನಿಟ್‌ಗಳನ್ನಷ್ಟೇ ಸೇಲ್ ಮಾಡುವಲ್ಲಿ ಬಜಾಜ್ ಯಶ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 291,297 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

Bajaj Auto

ವಾಣಿಜ್ಯ ವಿಭಾಗದ ಮಾರಾಟದಲ್ಲಿ ಬಜಾಜ್ ಆಟೋ ಕುಸಿದ ದಾಖಲಿಸಿದೆ. 2014 ಫೆಬ್ರವರಿ ತಿಂಗಳಲ್ಲಿ 29,971 ಯುನಿಟ್ ಮಾರಾಟ ಕಂಡುಕೊಂಡಿರುವ ಬಜಾಜ್ ಶೇಕಡಾ 3ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷವಿದು 41,090 ಯುನಿಟ್‌ಗಳಿಷ್ಟಿತ್ತು.

ಹಾಗಿದ್ದರೂ ರಫ್ತು ವಿಭಾಗದಲ್ಲಿ ಶೇಕಡಾ 5ರಷ್ಟು ವರ್ಧನೆ ದಾಖಲಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಈ ಬಾರಿ 142,009 ಯುನಿಟ್ ರಫ್ತು ಮಾಡಿದ್ದರೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 135,149 ಯುನಿಟ್‌ಗಳಷ್ಟೇ ಸೇಲ್ ಮಾಡಿತ್ತು. ಇನ್ನು 2013 ಎಪ್ರಿಲ್ ತಿಂಗಳಿಂದ 2014 ಫೆಬ್ರವರಿ ತಿಂಗಳ ವರೆಗಿನ ಅವಧಿಯನ್ನು ಪರಿಗಣಿಸಿದಾಗ ಬಜಾಜ್ ಒಟ್ಟು ಶೇಕಡಾ 9ರಷಅಟು ಕುಸಿತ ಕಂಡಿದೆ.

Article Published On: Wednesday, March 5, 2014, 12:34 [IST]
English summary
India's largest bike manufacturer, Bajaj Auto has recorded a 6% decline in domestic sales. They sold a total of 273,323 bikes in February, 2014. On the other they sold 291,297 units in January this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+