ಬಜಾಜ್ ಡಿಸ್ಕವರ್ 125 ಸ್ಥಾನಕ್ಕೆ ಹೊಸ ಡಿಸ್ಕವರ್ 125ಎಂ

By Nagaraja

ಕಳೆದ 11 ವರ್ಷಗಳಿಂದ ಬಜಾಜ್ ಡಿಸ್ಕವರ್ ಬಜೆಟ್ ಬೈಕ್‌ನ ನಿರ್ಮಾಣವಾಗುತ್ತಿದೆ. ಪ್ರಸ್ತುತ ದೇಶದ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್, ಈ ಐಕಾನಿಕ್ ಡಿಸ್ಕವರ್ 125 ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹ್ಹಾಂ, ಗಾಬರಿಯಾಗದಿರಿ; ಡಿಸ್ಕವರ್ 125 ಸ್ಥಾನವನ್ನು ನೂತನ ಡಿಸ್ಕವರ್ 125ಎಂ ತುಂಬಿಕೊಳ್ಳಲಿದೆ. ಆಧುನಿಕ ಭಾರತದ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಇಂತಹದೊಂದು ಬದಲಾವಣೆಗೆ ಕಂಪನಿ ನಿರ್ಧರಿಸಿದೆ.

ಒಟ್ಟಿನಲ್ಲಿ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಬಜಾಜ್ ಡಿಸ್ಕವರ್ 125ಎಂ, ಹಳೆಯ ಮಾದರಿಯನ್ನು ಬದಲಾಯಿಸಿಕೊಳ್ಳಲಿದೆ. ಇದು 124.6 ಸಿಸಿ ಎಂಜಿನ್ ಪಡೆದುಕೊಳ್ಳಲಿದ್ದು, 11.5 ಪಿಎಸ್ ಪವರ್ ಉತ್ಪಾದಿಸಲಿದೆ. ಇದು ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿದೆ.

ಈ ಏರ್ ಕೂಲ್ಡ್ ಬಜಾಜ್ ಡಿಸ್ಕವರ್ ಗಂಟೆಗೆ ಗರಿಷ್ಠ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಸ್ಪರ್ಧಾತ್ಮಕ ದರಗಳಲ್ಲಿ ಆಗಮನವಾಗಿರುವುದು ಇದರ ಧನಾತ್ಮಕ ಅಂಶವಾಗಿರಲಿದೆ.

Bajaj discover

ಪ್ರಸ್ತುತ ಬಜಾಜ್ ಡಿಸ್ಕವರ್ 100, 100ಎಂ, 100ಟಿ, 125, 125ಟಿ, 125 ಎಸ್‌ಟಿ ಹಾಗೂ 125 ಎಂ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Article Published On: Saturday, April 5, 2014, 12:34 [IST]
English summary
Bajaj Discover has been in production for a while now, approximately eleven years. However, the Indian two wheeler giant has decided it will discontinue the Discover 125 and get a new product called Discover 125M.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+