ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಗೆ ಪ್ಲಿಪ್‌ಕಾರ್ಟ್ ಹೂಡಿಕೆ
ಆನ್‌ಲೈನ್ ಎಲೆಕ್ಟ್ರಾನಿಕ್ ವಾಣಿಜ್ಯ ಸಂಸ್ಥೆ ಪ್ಲಿಪ್ ಕಾರ್ಟ್ ಅನ್ನು 2007ನೇ ಇಸವಿಯಲ್ಲಿ ಸಚಿನ್ ಬಾನ್ಸಲ್ ಹಾಗೂ ಬಿನ್ನಿ ಬನ್ಸಾಲ್ ಎಂಬವರು ಸ್ಥಾಪಿಸಿದ್ದರು. ಇದು ಕೆಲವೇ ವರ್ಷಗಳಲ್ಲಿ ಆನ್‌ಲೈನಿಗರ ನೆಚ್ಚಿನ ಶಾಂಪಿಂಗ್ ವೆಬ್‌ಸೈಟ್ ಆಗಿ ಗುರುತಿಸಿಕೊಂಡಿದೆ.
ಇದೀಗ ಪ್ಲಿಪ್‌ಕಾರ್ಪ್ ಸಂಸ್ಥಾಪಕರಾಗಿರುವ ಬಿನ್ನಿ ಹಾಗೂ ಸಚಿನ್ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಒಂದು ಮಿಲಿಯನ್ ಅಮೆರಿಕ್ ಡಾಲರ್ (ಬರೋಬ್ಬರಿ .1 ಕೋಟಿ ರು.) ಹೂಡಿಕೆ ಮಾಡುವ ಇರಾದೆಯಲ್ಲಿದ್ದಾರೆ.

ಭಾರತ ಮಾರುಕಟ್ಟೆಗೆ ಪರಿಸರ ಸ್ನೇಹಿ, ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ನಿರ್ಮಿಸುವುದು ಇದರ ಉದ್ದೇಶವಾಗಿರಲಿದೆ. ಮೆದಲ್ ಸಿಇಆ ಆಗಿರುವ ರಾಜು ವೆಂಕಟರಾಮನ್ ಸಹ ಇದರ ಜೊತೆ ಕೈಜೋಡಿಸಲಿದ್ದಾರೆ.
15ರಷ್ಟು ಎಂಜಿನಿಯರ್ ಹಾಗೂ ವಿನ್ಯಾಸಗಾರರನ್ನು ಹೊಂದಿರುವ ಚೆನ್ನೈ ಮೂಲದ ಅಥೆರ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಗಾಗಿ ಇವರು ಹೂಡಿಕೆ ಮಾಡಲಿದ್ದಾರೆ. ಅಥೆರ್ ಅನ್ನು 2013ರಲ್ಲಿ ತರುಣ್ ಮಹ್ತಾ ಹಾಗೂ ಸ್ವಪ್ನಿಲ್ ಜೈಲ್ ಸೇರಿ ಸ್ಥಾಪಿಸಿದ್ದರು. ಹಾಗೆಯೇ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣ ಹಾಗೂ ಟೆಸ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
ಜಸ್ಟ್ 340 ರು.ಗಳಲ್ಲಿ ಬೈಕಎನ್‌ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ - ತ್ವರೆ ಮಾಡಿ


Click it and Unblock the Notifications