ಹಾಡು ಹಗಲೇ ಶೋ ರೂಂನಿಂದ ಡುಕಾಟಿ ಹೈಜಾಕ್ ಯತ್ನ
ಇಲ್ಲೊಂದು ವಿಚತ್ರ ಘಟನೆ ವರದಿಯಾಗಿದೆ. ವಾಹನ ಪ್ರದರ್ಶನ ಮಳಿಗೆಯಲ್ಲಿ ಇರಿಸಲಾಗಿದ್ದ ವಿಶ್ವದ ಅತಿ ದುಬಾರಿ ಬೈಕ್‌ಗಳಲ್ಲಿ ಒಂದಾಗಿರುವ ಡುಕಾಟಿ ಬೈಕನ್ನು ಅಪಹರಿಸುವ ವಿಫಲ ಯತ್ನ ನಡೆದಿದೆ.
ಹಾಡು ಹಗಲೇ ಕಳ್ಳರಿಂದ ಇಂತಹದೊಂದು ವಿಫಲ ಯತ್ನ ನಡೆದಿದೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಶೋ ರೂಂ ಸಿಬ್ಬಂದಿಗಳು, ಕಳ್ಳರನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳತನ ಮಾಡುವ ದೃಶ್ಯ ದಾಖಲಾಗಿದೆ. ಈ ವೇಳೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವ ಪ್ರಯತ್ನವನ್ನು ಮಾಡಿದ್ದರು.
ಅಂದ ಹಾಗೆ ಭಾರತದಲ್ಲಿ ಡುಕಾಟಿ ದರ 10 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್‌ಗೆ 25 ಲಕ್ಷ ರು.ಗಳಷ್ಟಿದೆ.
<center><iframe width="100%" height="450" src="//www.youtube.com/embed/CNGzdmwU1ZI" frameborder="0" allowfullscreen></iframe></center>


Click it and Unblock the Notifications








