ಹರ್ಲಿಗೆ ಭಾರತದಲ್ಲಿ ಉತ್ಕೃಷ್ಟತೆಯ ಪ್ರಶಸ್ತಿ

By Nagaraja

ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹರ್ಲಿ ಡೇವಿಡ್ಸನ್, ಉತ್ಕೃಷ್ಟತೆಯ ಪ್ರಶಸ್ತಿಗೆ ಅರ್ಹವಾಗಿದೆ. ಹೌದು, ಮೋಟಾರುಸೈಕಲ್ ತಯಾರಿಕೆಯ ಶ್ರೇಷ್ಠತೆಗಾಗಿ ಡೋ-ಅಮೆರಿಕನ್ ಟ್ರೇಡ್ ಎಕ್ಸೆಲೆನ್ಸ್ ಪ್ರಶಸ್ತಿ'ಯನ್ನು ಹರ್ಲಿ ಗೆದ್ದುಕೊಂಡಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡೋ-ಅಮೆರಿಕನ್ ವಾಣಿಜ್ಯ ಚೇಂಬರ್ ಪ್ರಶಸ್ತಿ ನೀಡಿ ಗೌರವಿಸಿದೆ. ದೇಶದಲ್ಲಿ ಸ್ಟ್ರೀಟ್ 750 ಹಾಗೂ 500 ನಿರ್ಮಿಸುತ್ತಿರುವ ಹರ್ಲಿ, ವಿದೇಶಗಳಿಗೂ ರಫ್ತು ಮಾಡುತ್ತಿದೆ.

Harley Davidson

ನಿಮ್ಮ ಮಾಹಿತಿಗಾಗಿ, ಬ್ರೆಜಿಲ್ ಬಳಿಕ ಭಾರತದಲ್ಲಿ ಹರ್ಲಿ ತನ್ನ ನಿರ್ಮಾಣ ಘಟಕ ಹೊಂದಿದೆ. ಭಾರತದ ಬವಾಲ್ ಘಟಕದಲ್ಲಿ ಸ್ಟ್ರೀಟ್ 750 ನಿರ್ಮಾಣವಾಗುತ್ತಿದೆ. ಇದು ದೇಶದಲ್ಲಿ ಕ್ರೂಸರ್ ಬೈಕ್‌ಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಸಹಕಾರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಲಿ ಡೇವಿಡ್ಸನ್ ಇಂಡಿಯಾ ಘಟಕ ಕಾರ್ಯಾಚರಣೆಯ ನಿರ್ದೇಶಕರಾಗಿರುವ ಬಲ್ಜೀತ್ ಮೋಖಾ, 'ಐಎಸಿಸಿಯಿಂದ ಶ್ರೇಷ್ಠತೆ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಹೆಮ್ಮೆ ತಂದಿದೆ' ಎಂದಿದ್ದಾರೆ.

More from DriveSpark

Article Published On: Wednesday, July 9, 2014, 11:57 [IST]
English summary
Harley Davidson recently won the Indo-American Trade Excellence Award for Operational Excellence in Manufacturing. The iconic American cruiser manufacturer was given the award by Indo-American Chamber of Commerce in the city of Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+