ಹಾರ್ಲೆಯಿಂದ ದೀಪಾವಳಿಗೆ ಡಬಲ್ ಧಮಾಕಾ

By Nagaraja

2009ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಅಮೆರಿಕದ ಐಕಾನಿಕ್ ಹಾರ್ಲೆ ಡೇವಿಡ್ಸನ್ 11 ಮಾದರಿಗಳನ್ನು ಮಾರಾಟಗೈಯುತ್ತಿದೆ. ಆದರೆ ಬದಲಾದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಹೊಸ ವಾಹನ ತಯಾರಕ ಸಂಸ್ಥೆಗಳ ಆಗಮನನದೊಂದಿಗೆ ಹಾರ್ಲೆಗೆ ನಿಕಟ ಪೈಪೋಟಿ ಎದುರಾಗಿದೆ.

ಇದನ್ನು ಅರಿತುಕೊಂಡಿರುವ ಈ ಐಕಾನಿಕ್ ಸಂಸ್ಥೆಯು ತನ್ನ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ಯೋಜನೆಯಲ್ಲಿದೆ. ಇದರಂತೆ ದೀಪಾವಳಿ ಹಬ್ಬದ ಬರಮಾಡಿಕೊಳ್ಳುತ್ತಿರುವ ವಾಹನ ಪ್ರೇಮಿಗಳಿಗಾಗಿ ಎರಡು ಹೊಸ ಮಾದರಿಗಳನ್ನು ಪರಿಚಯಿಸಲಿದೆ.


ಹೌದು, ಅಕ್ಟೋಬರ್ 30ರಂದು ಹಾರ್ಲೆ ಎರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಡಬಲ್ ಧಮಾಕಾದ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ.

ಹರ್ಲಿ ಸಂಸ್ಥೆಯು ಸಿಇಒ ಲಿಮಿಟೆಡ್ ಮತ್ತು ಬ್ರೇಕೌಟ್ ಮಾದರಿಗಳನ್ನು ಪರಿಚಯಿಸಲಿದೆ. ಇವೆರಡು ಅದ್ಭುತ ಚಾಲನಾ ಅನುಭವ ನೀಡಲಿದೆ.

Harley Davidson

ಇವೆರಡು ಮಾದರಿಗಳಲ್ಲಿ ಸಮಾನವಾದ ಎಂಜಿನ್ ಬಳಕೆಯಾಗಲಿದೆ. ಇದು 1,801 ಸಿಸಿ ಎಲೆಕ್ಟ್ರಾನಿಕ್ ಸಿಕ್ಯೇನ್ಸಿಯಲ್ ಪೋರ್ಟ್ ಫ್ಲೂಯಲ್ ಇಂಜೆಕ್ಷನ್ ಸಿಸ್ಟಂ ಪಡೆದುಕೊಳ್ಳಲಿದೆ. ಈ ಪೈಕಿ ಸಿವಿಎ ಲಿಮಿಟೆಡ್ ಟ್ವಿನ್ ಕೂಲ್ದ್ ಟ್ವಿನ್ ಕ್ಯಾಮ್ 110 ಹಾಗೂ ಸಿವಿಒ ಬ್ರೇಕೌಟ್ ಏರ್ ಕೂಲ್ಡ್ ಟ್ವಿನ್ ಕ್ಯಾಮ್ 110ಬಿ ಎಂಜಿನ್ ಪಡೆದುಕೊಳ್ಳಲಿದೆ.

Article Published On: Wednesday, October 15, 2014, 15:28 [IST]
English summary
Harley Davidson has informed its fans via Facebook that they would be launching two new models in India on 30th of October. The American manufacturer will be introducing Indians to their CVO Limited and Breakout models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+