ಮುಂಬೈನಲ್ಲಿ ಹರ್ಲಿ ಡೇವಿಡ್ಸನ್ ಹೊಸ ಶೋ ರೂಂ ಆರಂಭ

By Nagaraja

ಅಮೆರಿಕ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹರ್ಲಿ ಡೇವಿಡ್ಸನ್, ಮುಂಬೈನಲ್ಲಿ ತನ್ನ ನೂತನ ಶೋ ರೂಂ ತೆರೆದುಕೊಂಡಿದೆ.

ಮುಂಬೈನ ಬಾಂದ್ರಾದಲ್ಲಿ ತೆರೆಯಲ್ಪಟ್ಟಿರುವ ಹರ್ಲಿ ಹೊಸ ಶೋ ರೂಂ ಸೆವೆನ್ ಐಲ್ಯಾಂಡ್ ಹರ್ಲಿ ಡೇವಿಡ್ಸನ್ ಎಂದು ಹೆಸರಿಸಿಕೊಳ್ಳಲಿದೆ.

Harley Davidson

ಇದರಲ್ಲಿ ಹರ್ಲಿ ಬೈಕ್‌ಗಳ ಜೊತೆಗೆ ಆಕ್ಸಸರಿ ಬಿಡಿಭಾಗಗಳು ಸಹ ಲಭ್ಯವಾಗಲಿದೆ. ಅಲ್ಲದೆ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇಲ್ಲಿ 'ಹರ್ಲಿ ಓರ್ನರ್ಸ್ ಓನ್ಲಿ' ವ್ಯವಸ್ಥೆಯೂ ಇರಲಿದ್ದು, ಇಲ್ಲಿ ಹರ್ಲಿ ಬೈಕ್ ಹೊಂದಿರುವ ಗ್ರಾಹಕರು ತಮ್ಮ ಬೈಕ್ ಕಸ್ಟಮೈಸ್ಡ್ ಮಾಡುವ ಅವಕಾಶವೂ ಇರಲಿದೆ.

ಅಂದ ಹಾಗೆ ಕಳೆದ ವರ್ಷವಷ್ಟೇ ಸೆವೆನ್ ಐಲ್ಯಾಂಡ್, ಮುಂಬೈನ ನವಿ ಮುಂಬೈನಲ್ಲಿ ಶೋ ರೂಂ ತೆರೆದುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಆರಂಭವಾಗಿರುವ ಹೊಸ ಶೋ ರೂಂನಲ್ಲಿ ಹರ್ಲಿಯ ಎಲ್ಲ 11 ಮಾದರಿಗಳು ಲಭ್ಯವಾಗಲಿದೆ. ಹರ್ಲಿ ಡೇವಿಡ್ಸನ್ ಪ್ರಾರಂಭಿಕ ಎಕ್ಸ್ ಶೋ ರೂಂ ದರ 4.3 ಲಕ್ಷ ರು.ಗಳಾಗಿರಲಿದೆ.

More from DriveSpark

Article Published On: Saturday, September 6, 2014, 14:57 [IST]
English summary
The American motorcycle manufacturer Harley-Davidson have opened a new store in Mumbai. Named Seven Islands Harley-Davidson, it is the second dealership in Mumbai, located in Bandra.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+