ಕನಸು ನನಸಾದ ಕ್ಷಣ; 10 ಲಕ್ಷ ಡ್ರೀಮ್ ಬೈಕ್ ಮಾರಾಟ

By Nagaraja

ದೇಶದ ಅತ್ಯಂತ ಯಶಸ್ವಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರವೇಟ್ ಲಿಮಿಟೆಡ್, ದೇಶಿಯ ಮಾರುಕಟ್ಟೆಯಲ್ಲಿ ಅನೇಕ ನೂತನ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, 2012ನೇ ಸಾಲಿನಲ್ಲಿ ಡ್ರೀಮ್ ಸಿರೀಸ್ ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಇದು ಪ್ರಮುಖವಾಗಿಯೂ ದೇಶದ ಪ್ರಯಾಣಿಕ ಮಾರುಕಟ್ಟೆಯನ್ನು ಗಮನ ಕೇಂದ್ರಿಕರಿಸಿತ್ತು.

honda dream

ಇದೀಗ ಬಿಡುಗಡೆಯಾಗಿರುವ ಎರಡು ವರ್ಷದೊಳಗೆ ಹತ್ತು ಲಕ್ಷ ಮಾರಾಟ ಸಂಖ್ಯೆಯನ್ನು ತಲುಪಿರುವುದು ಡ್ರೀಮ್ ರೇಂಜ್ ಬೈಕ್‌ಗಳ ಯಶಸ್ಸಿಗೆ ಸಾಕ್ಷಿಯಾಗಿದೆ.

ಡ್ರೀಮ್ ಯುಗಾ, ಡ್ರೀಮ್ ನಿಯೋ ಮತ್ತು ಸಿಡಿ 110 ಡ್ರೀಮ್‌ಗಳೆಂಬ ಮೂರು ವಿಧದ ಬೈಕ್‌ಗಳನ್ನು ಡ್ರೀಮ್ ಸಿರೀಸ್‌ನಲ್ಲಿ ಹೋಂಡಾ ಮಾರಾಟ ಮಾಡುತ್ತಿವೆ. ಅಲ್ಲದೆ 40,750 ರು.ಗಳಿಂದ 49,155 ರು.ಗಳ (ಮುಂಬೈ ಎಕ್ಸ್ ಶೋ ರೂಂ) ದರಗಳಲ್ಲಿ ಗ್ರಾಹಕರನ್ನು ತಲುಪಿದೆ.

100ರಿಂದ 110 ಸಿಸಿ ವಿಭಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ಬೈಕ್‌ ಎನಿಸಿಕೊಂಡಿರುವ ಹೋಂಡಾ ಡ್ರೀಮ್ ಇನ್ನು ಕೆಲವು ಸಮಯಗಳ ವರೆಗೂ ಇದೇ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯಿದೆ.

More from DriveSpark

Article Published On: Wednesday, August 13, 2014, 17:08 [IST]
English summary
India's most successful two-wheeler manufacturer is Honda Motorcycles and Scooter India Pvt. It has launched several products in the Indian market and most of them have hit their mark. The Japanese manufacturer has launched a scooter and motorcycle in every segment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+