ಕವಾಸಕಿ ನಿಂಜಾ 300 ವಿಶೇಷ ಆವೃತ್ತಿಯ ವಿಶಿಷ್ಟತೆಗಳೇನು?

By Nagaraja

ಜಪಾನ್ ಮೂಲದ ಕವಾಸಕಿ ಇತ್ತೀಚೆಗಷ್ಟೇ ನಿಂಜಾ 300 ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದು ಹಸಿರು ಜೊತೆಗೆ ಬಿಳಿ ಬಣ್ಣದ ಆಯ್ಕೆಯಲ್ಲೂ ಲಭ್ಯವಿರಲಿದೆ.

ಇನ್ನೊಂದೆಡೆ ಬ್ರಿಟನ್ ಮಾರುಕಟ್ಟೆಗಾಗಿ ಇದೇ ರೀತಿಯ ಝಡ್‌ಎಕ್ಸ್-6ಆರ್ ಮತ್ತು ಝಡ್‌ಎಕ್ಸ್-10ಆರ್ ವಾರ್ಷಿಕ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

Kawasaki

ಹೊಸ ನಿಂಜಾದ ಹೊರಗಡೆ ಹೆಚ್ಚು ಗ್ರಾಫಿಕ್ಸ್ ಬದಲಾವಣೆಗಳನ್ನು ನೋಡಬಹುದಾಗಿದೆ. ಇದು ತನ್ನ ಸಹಜ ರೇಸ್ ವಿನ್ಯಾಸವನ್ನು ಉಳಿಸಿಕೊಂಡು ಬಂದಿದೆ.

ಭಾರತಕ್ಕೂ ನಿಂಜಾ ವಿಶೇಷ ಆವೃತ್ತಿ ಪರಿಚಯವಾಗುವ ಸಾಧ್ಯತೆಯಿದೆ. ಅಲ್ಲದೆ ಎಬಿಎಸ್ ವೈಶಿಷ್ಟ್ಯವನ್ನು ಹೊಂದಿರುವ ಸಾಧ್ಯತೆಯಿದ್ದು, ಇದು ಈ ನಿರ್ದಿಷ್ಟ ಬೈಕನ್ನು ಇನ್ನಷ್ಟು ಪ್ರೀಮಿಯಂ ವಿಭಾಗದಲ್ಲಿ ಗುರುತಿಸಿಕೊಳ್ಳಲು ನೆರವಾಗಲಿದೆ.

ಅಂದ ಹಾಗೆ ಕವಾಸಕಿ ನಿಂಜಾ 300 ಬೈಕ್‌ನಲ್ಲಿ 296 ಸಿಸಿ ಟ್ವಿನ್ ಎಂಜಿನ್ ಇರಲಿದೆ. ಇದರ ಫ್ಲೂಯಲ್ ಎಂಜಿನ್ 39 ಅಶ್ವಶಕ್ತಿ (27ಎನ್‌ಎಂ ಟಾರ್ಕ್) ಉತ್ಪಾದಿಸಲು ನೆರವಾಗಲಿದೆ. ಅಂತೆಯೇ 6 ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

More from DriveSpark

Article Published On: Monday, August 18, 2014, 14:01 [IST]
English summary
The Ninja 300 has been on sale in India for a while now, when launched it was available only in green and white colour choices. In international markets the Japanese manufacturer launched several paint schemes with graphics too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+