ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ಗೆ ಎಂವಿ ಆಗಸ್ಟಾ ರಿ ಎಂಟ್ರಿ

By Nagaraja

ಸುಮಾರು 37 ವರ್ಷಗಳ ಹಿಂದೆ ಗಿಯಾಕೊಮೊ ಆಗೊಸ್ಟಿನಿ ಅವರು ಎಂವಿ ಆಗಸ್ಟಾ ಬೈಕ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದರು. ಜಗತ್ತಿನ ಶ್ರೇಷ್ಠ ಸೂಪರ್ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಈ ವಾಹನ ತಯಾರಕ ಸಂಸ್ಥೆಯು ಸದ್ಯ ಮಗದೊಮ್ಮೆ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದೆ.

38 ತಯಾರಕ ಹಾಗೂ 37 ರೈಡರ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿರುವ ಎಂವಿ ಆಗಸ್ಟಾ, ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದೆ. ಯಾಕ್ನಿಚ್ ಮೋಟಾರ್ ಸ್ಪೋರ್ಟ್ ಜತೆ ಸೇರಿಕೊಂಡು ಎಂವಿ ಆಗಸ್ಟಾ ಡಬ್ಲ್ಯುಎಸ್‌ಬಿಕೆ ಚಾಂಪಿಯನ್‌ಶಪ್‌ನಲ್ಲಿ ಭಾಗವಹಿಸಲಿದೆ.

MV Agusta

ಎಂವಿ ಆಗಸ್ಟಾ ಪುನರಾಗಮನವು ಡಬ್ಲ್ಯುಎಸ್‌ಬಿಕೆ ಇತಿಹಾಸದಲ್ಲಿ ಇಟಲಿಯ ಐಕಾನಿಕ್ ಬ್ರಾಂಡ್ ಪ್ರಾಧಾನ್ಯತೆಯನ್ನು ತೋರಿಸಲಿದೆ. 2014ನೇ ಸಾಲಿನಲ್ಲಿ ಕೇವಲ ಡಬ್ಲ್ಯು‌ಎಸ್‌ಬಿಕೆ ಮಾತ್ರವಲ್ಲದೆ ವಿಶ್ವ ಸೂಪರ್ ಸ್ಪೋರ್ಟ್ ಸಿರೀಸ್‌ನಲ್ಲೂ ಎಂವಿ ಆಗಸ್ಟಾ ಭಾಗವಹಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಯಾಕ್ನಿಚ್ ಮೋಟಾರ್ ಸ್ಪೋರ್ಟ್ ಅಧ್ಯಕ್ಷ ಅಲೆಕ್ಸಾಂಡರ್ ಯಾಕ್ನಿಚ್, ಅತ್ಯುತ್ತಮ ಫಲಿತಾಂಶಕ್ಕಾಗಿ 2013ರಲ್ಲಿ ಕಠಿಣ ಪ್ರಯತ್ನ ಪಡಲಾಗಿದೆ. ಎಂವಿ ಆಗಸ್ಟಾ ಜತೆಗಿನ ಜತೆಗಾರಿಕೆಯೂ ಹೊಸ ಅವಕಾಶಗಳಿಗೆ ಎಡೆಮಾಡಿಕೊಡಲಿದ್ದು, ಮತ್ತಷ್ಟು ಯಶಸ್ಸನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

More from DriveSpark

Article Published On: Friday, January 3, 2014, 11:26 [IST]
English summary
Giacomo Agostini won his world championship with MV Agusta almost 37 years ago. However, The Italian manufacturer of one of the most good looking superbikes, is set to rejoin top level racing in WSBK
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+