ದುಬಾರಿ ಡುಕಾಟಿ ಸ್ಕ್ರ್ಯಾಂಬ್ಲರ್ ನಿರ್ಮಾಣ ಆರಂಭ

Written By:

ಐಕಾನಿಕ್ ಹಾಗೂ ದುಬಾರಿ ಬೈಕ್‌ಗಳಲ್ಲಿ ಒಂದಾಗಿರುವ ಡುಕಾಟಿ ಸ್ಕ್ರ್ಯಾಂಬ್ಲರ್ ನಿರ್ಮಾಣ ಪ್ರಕ್ರಿಯೆಯನ್ನು ಇಟಲಿ ಮೂದಲ ಈ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ಆರಂಭಿಸಿದೆ.

ಡುಕಾಟಿ ಪೈಕಿ ಬಹುನಿರೀಕ್ಷಿತ ಬೈಕ್ ಸ್ಕ್ರ್ಯಾಂಬ್ಲರ್ ಆಗಿದೆ. ಕೇವಲ ಆರು ತಿಂಗಳಲ್ಲಿ ಇದರ ಯೋಜನೆಯನ್ನು ಜಾರಿಗೆ ತಂದಿರುವುದು ಸಂಪೂರ್ಣವಾಗಿಯೂ ಇದರ ಶ್ರೇಯ ಸಂಸ್ಥೆಯ ಎಂಜಿನ್‌ನಿಯರ್‌ಗಳಿಗೆ ಸಲ್ಲುತ್ತದೆ.

To Follow DriveSpark On Facebook, Click The Like Button
Ducati Scrambler

ನಿಮ್ಮ ಮಾಹಿತಿಗಾಗಿ 40 ವರ್ಷಗಳ ಹಿಂದೆ ಸ್ಕ್ರ್ಯಾಂಬ್ಲರ್ ಮಾದರಿಯ ನಿರ್ಮಾಣವನ್ನು ಕೊನೆಗೊಳಿಸಲಾಗಿತ್ತು. ಇದರಿಂದಾಗಿ ಹೊಚ್ಚ ಹೊಸ ವಿನ್ಯಾಸವು ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

ಆನಂದದ ಸಂಕೇತವಾಗಿರುವ ಸ್ಕ್ರ್ಯಾಂಬ್ಲರ್ ಒಟ್ಟು ನಾಲ್ಕು ವರ್ಷನ್‌ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ

ಐಕಾನ್,

ಅರ್ಬನ್ ಎಂಡ್ಯುರೊ,

ಫುಲ್ ಥ್ರಾಟಲ್ ಮತ್ತು

ಕ್ಲಾಸಿಕ್

ಪ್ರಸ್ತುತ ಬೈಕ್ ಬ್ರಿಟನ್ ಶೋ ರೂಂ ಅನ್ನು ಮುಂದಿನ ವರ್ಷ ತಲುಪಲಿದೆ.

English summary
Italian motorcycle manufacturer Ducati, has started manufacturing one of their most awaited motorcycles, the Scrambler.
Story first published: Saturday, December 6, 2014, 12:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark