ರಾಯಲ್ ಎನ್‌ಫೀಲ್ಡ್‌ಗೆ ಹೊಸ ಲೊಗೊ

By Nagaraja

'ಕಾಲಕ್ಕೆ ತಕ್ಕಂತೆ ಬದಲಾಗಬೇಕು' ಎಂಬ ಗಾದೆ ಮಾತಿನಂತೆ ದೇಶದ ಬುಲೆಟ್ ರಾಜ, ರಾಯಲ್ ಎನ್‌ಫೀಲ್ಡ್ ತನ್ನ ಬ್ರಾಂಡಿಂಗ್‌ನಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಈ ಐಕಾನಿಕ್ ಸಂಸ್ಥೆಯ ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲೊಗೊ ಬದಲಾಯಿಸಿಕೊಂಡಿದೆ.

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಲೊಗೊ ಪಡೆದುಕೊಂಡಿದೆ. ಇದು ಸದ್ಯದಲ್ಲೇ ತನ್ನ ರೇಂಜ್‌ನ ಬೈಕ್‌ಗಳಿಗೆ ಆಳವಡಿಸಲಾಗುವುದು. ಈ ಮೂಲಕ ಸಂಸ್ಥೆಯ ಪರಂಪರೆಯನ್ನು ಸಾರಲಿದೆ.


ಬ್ರಾಂಡ್ ಲೊಗೊ
ರಾಯಲ್ ಎನ್‌ಫೀಲ್ಡ್ ನೂತನ ಬ್ರಾಂಡ್ ಲೊಗೊ ತಾಜಾತನದಿಂದ ಕೂಡಿರಲಿದ್ದು, ಹೆಚ್ಚು ಸ್ಪಂದಿಸುವ ಹಾಗೂ ಸಮಕಾಲೀನವಾಗಿರಲಿದೆ. ಹಾಗೆಯೇ ಕೆಂಪು ಹಾಗೂ ಹಳದಿ ಬಣ್ಣವನ್ನು ಉಳಿಸಿಕೊಳ್ಳಲಾಗಿದೆ.

ಮೊನೊಗ್ರಾಂ
ಅದೇ ರೀತಿ ಹಿಂದಿನ ಮೊನೊಗ್ರಾಂ ಬದಲಾಗಿ ಹೊಸತಾದ ಎರಡು ರೆಕ್ಕೆಗಳನ್ನು ಹೊಂದಿರುವ ಮೊನೊಗ್ರಾಂ ಪಡೆದುಕೊಳ್ಳಲಿದೆ.

ಕ್ರೆಸ್ಟ್
"ಮೇಡ್ ಲೈಕ್ ಎ ಗನ್ ಗೋಸ್ ಲೈಕ್ ಎ ಬುಲೆಟ್"
royal enfield

ಮೆಷಿನ್ ಬ್ಯಾಡ್ಜ್

More from DriveSpark

Article Published On: Monday, May 12, 2014, 15:06 [IST]
English summary
Royal Enfield has undergone some major changes. Not the motorcycles, but in regards to branding. The iconic Indian two wheeler manufacturer has changed its brand logo for the first time since its nearly 60 years of existence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+