ಅ. 18ರಂದು ಚೆನ್ನೈನಲ್ಲಿ ಯಮಹಾ 'ಫನ್ ಡೇ' ಈವೆಂಟ್

By Nagaraja

ದೇಶದ ಯುವ ಮನಸ್ಕರಲ್ಲಿ ಬೈಕ್ ಚಾಲನೆ ಬಗ್ಗೆ ಹೆಚ್ಚು ಕುತೂಹಲ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿರುವ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಮೋಟಾರು ಇಂಡಿಯಾ ಸಂಸ್ಥೆಯು, ಅತಿ ವಿಶಿಷ್ಟವಾದ 'ಫನ್ ಡೇ' ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಯಮಹಾ ಫನ್ ಡೇ ಕಾರ್ಯಕ್ರಮವು 2014 ಅಕ್ಟೋಬರ್ 18ರಂದು ಚೆನ್ನೈನ ವೈಎಂಸಿಎ ನಂದನಂದಲ್ಲಿ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಆರಂಭವಾಗಲಿದೆ. ಇದರಂತೆ ಎಲ್ಲ ಯಮಹಾ ಬೈಕ್ ಪ್ರೇಮಿಗಳಿಗೆ ಉಚಿತ ಪ್ರವೇಶ ಲಭ್ಯವಾಗಲಿದೆ.

Yamaha

ಕಾರ್ಯಕ್ರಮಗಳು
ಉಚಿತ ಬೈಕ್ ಚೆಕಪ್ ಕ್ಯಾಂಪ್,
ಕಾರ್ತಿಕ್ ಲೈವ್ ಇನ್ ಕನ್ಸರ್ಟ್
ಎಫ್‌ಎಂಎಕ್ಸ್ ಬೈಕ್ ಸ್ಟಂಟ್ ಶೋ,
ಜಿಪ್ಪಿ ಸ್ಪರ್ಧೆ,
ದ್ವಿಚಕ್ರ ವಾಹನ ಚಾಲನಾ ತರಬೇತಿ,
ಆಕರ್ಷಕ ಆಫರುಗಳು,
ಮಹಿಳೆಯರಿಗಾಗಿ ವಿಶೇಷ ಹಸ್ತಾಂಲಕಾರ ಮತ್ತು ಉಗುರು ಕಲೆ

ಯಮಹಾದಿಂದ ಆಯೋಜನೆಯಾಗುತ್ತಿರುವ ಫನ್ ಡೇ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಭಾಗವಹಿಸುವಂತೆ ವಿನಂತಿಕೊಳ್ಳಲಾಗಿದೆ.

Article Published On: Tuesday, October 14, 2014, 16:27 [IST]
English summary
On 18th of October, 2014 Yamaha will be organising a Fun-Day event in Chennai. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+