ಯಮಹಾದಿಂದ 'ರೆವ್‌ಟ್ರಾನ್ಸ್‌ಲೇಟರ್' ಆಪ್ ಲಾಂಚ್

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ ಮೋಟಾರ್ ಕಂಪನಿ ಲಿಮಿಟೆಡ್ ನಾವೀನ್ಯತೆಯ 'ರೆವ್‌ಟ್ರಾನ್ಸ್‌ಲೇಟರ್' ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಇಂಗ್ಲಿಂಷ್ ಭಾಷೆಯಲ್ಲಿ ಬಿಡುಗಡೆ ಮಾಡಿದೆ.

ಇದರೊಂದಿಗೆ ಜಪಾನ್ ಭಾಷೆಯಲ್ಲಿ ಮಾತ್ರ ಲಭ್ಯವಿದ್ದ ರೆವ್ ಅಪ್ಲಿಕೇಷನ್ ಇದೀಗ ಇಂಗ್ಲಿಂಷ್ ಭಾಷೆಯೊಂದಿಗೆ ಜಾಗತಿಕ ಪ್ರವೇಶ ಪಡೆದಿದೆ. ಬೈಕ್‌ನ ಎಂಜಿನ್ ಶಬ್ದಗಳನ್ನು ಆಲಿಸಲಿರುವ ಯಮಹಾ ರೆವ್‌ಟ್ರಾನ್ಸ್‌ಲೇಟರ್ ಅಪ್ಲಿಕೇಷನ್ ಸವಾರನೊಂದಿಗೆ ಉತ್ತಮ ಭಾಂದವ್ಯವನ್ನು ಕಾಯ್ದುಕೊಳ್ಳಲಿದೆ.

Yamaha

ಪ್ರಸ್ತುತ ಅಪ್ಲಿಕೇಷನ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇಯಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಧ್ವನಿಮುದ್ರಣ ವ್ಯವಸ್ಥೆ ಇರಬೇಕಾಗಿದೆ.

ಇದು ಬೈಕ್ ಎಂಜಿನ್ ಶಬ್ದ, ವೇಗ, ವಾತಾವರಣ, ಸಮಯ ಮತ್ತು ಇನ್ನಿತರ ಹಲವು ಮಾಹಿತಿಗಳನ್ನು ಕಲೆ ಹಾಕಲಿದೆ. ಬಳಿಕ ಇದು ನಿಮಗೆ ಬೈಕ್‌ಗೆ ಅವಶ್ಯಕವಾದ ಮಾಹಿತಿಗಳನ್ನು ಒದಗಿಸಲಿದೆ. ಅಲ್ಲದೆ ಆರು ಧ್ವನಿ ವಿಧಗಳನ್ನು ಇದು ಹೊಂದಿರಲಿದೆ. ಅಂದ ಹಾಗೆ ಯಮಹಾ ಗ್ಲೋಬಲ್ ಘೋಷಣೆ 'ರೇವ್ಸ್ ಯುವರ್ ಹಾರ್ಟ್' ಅಂಗವಾಗಿ ಇದನ್ನು ಬಿಡುಗಡೆ ಮಾಡಲಾಗಿದೆ.

Article Published On: Friday, September 5, 2014, 11:57 [IST]
English summary
Yamaha is the preferred choice of most biking enthusiasts and they come up with interesting motorcycles. They are always finding innovative ways of connecting with their fans as well as followers across the globe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+