ಪ್ರಸಕ್ತ ಸಾಲಿನಲ್ಲೇ ಯಮಹಾ ವೈಝಡ್‌ಎಫ್-ಆರ್ ನೂತನ ವರ್ಷನ್ ಎಂಟ್ರಿ

By Nagaraja

ಬಹುಶ: ಯಮಹಾ ಆರ್15 ನಿಮ್ಮೆಲ್ಲರ ನೆಚ್ಚಿನ ಬೈಕ್ ಆಗಿರಬಹುದು. ಈ ಜನಪ್ರಿಯ ಬೈಕ್‌ನ ಮೂರನೇ ವರ್ಷನ್ ಸದ್ಯದಲ್ಲೇ ರಸ್ತೆ ಪ್ರವೇಶಿಸಲಿದೆ ಎಂಬುದು ಸದ್ಯದ ಹಾಟ್ ಸುದ್ದಿ.

2008ನೇ ಸಾಲಿನಲ್ಲಿ ಲಾಂಚ್ ಕಂಡಿದ್ದ ಯಮಹಾ ವೈಝಡ್‌ಎಫ್-ಆರ್15 ಅಷ್ಟೊಂದು ಯಶ ಕಂಡಿರಲಿಲ್ಲ. ಹಾಗಿದ್ದರೂ ಇಲ್ಲಿಗೆ ಸೋಲೋಪ್ಪಿಕೊಳ್ಳದ ಯಮಹಾ ಬೈಕ್ ಉತ್ಸಾಹಿಗಳಿಗೆ ಮೊದಲ ಜನಾಂಗದ ವರ್ಷನ್ 1.0 ವೈಝಡ್‌ಎಫ್-ಆರ್15 ಪರಿಚಯಿಸಿತ್ತು.

Yamaha YZF-R15

ಇದನ್ನೇ ಮುಂದುವರಿಸಿದ ಯಮಹಾ, 2011ನೇ ಸಾಲಿನಲ್ಲಿ ವರ್ಷನ್ 2.0 ಆವೃತ್ತಿಯನ್ನು ಪರಿಚಯಿಸಿತ್ತು. ಇದರ ದೊಡ್ಡದಾದ ಆಕಾರ ಬೈಕ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಪ್ರಸಕ್ತ ಸಾಲಿನ ಅಂತ್ಯದಲ್ಲಿ ವರ್ಷನ್ 3.0 ಪರಿಚಯಿಸಲು ಕಂಪನಿ ಯೋಜನೆ ಹೊಂದಿದೆ. ಇದು ಹೊಸ ವಿನ್ಯಾಸ ಪಡೆಯುವುದಲ್ಲದೆ ನೂತನ ಎಂಜಿನ್ ಕೂಡಾ ಪಡೆಯುವ ಸಾಧ್ಯತೆಯಿದೆ. ಇದು ಎಲ್ಲ ದೃಷ್ಟಿಯಿಂದಲೂ ಯಮಹಾಗೆ ಹೊಸ ಲುಕ್ ಪ್ರಧಾನ ಮಾಡಲಿದೆ.

Article Published On: Friday, March 14, 2014, 15:54 [IST]
English summary
Since the inception of YZF-R15 in India, iy has been a hit with almost everyone. Some want to own it, while others are pleased praising it. Now, however, Yamaha will be giving Indians a third upgrade to their loved R15, it is codenamed Version 3.0
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+