ಏಳನೇ ಹಂತದಲ್ಲಿ ಟಾಪ್ 50ಕ್ಕೆ ಲಗ್ಗೆಯಿಟ್ಟ ಸಂತೋಷ್

By Nagaraja

ದಕ್ಷಿಣ ಅಮೆರಿಕದಲ್ಲಿ ಸಾಗುತ್ತಿರುವ ಅತ್ಯಂತ ಸಾಹಸಿ 2015 ಡಕಾರ್ ರಾಲಿಯಲ್ಲಿ ಅತ್ಯಂತ ಗಮನಾರ್ಹ ಪ್ರದರ್ಶನ ನೀಡಿರುವ ಭಾರತದ ಸಿಎಸ್ ಸಂತೋಷ್ ಅಗ್ರ 50ರ ಪಟ್ಟಿಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಟಿಎಂ 450 ಮೋಟಾರುಸೈಕಲ್‌ನಲ್ಲಿ ತನ್ನ ಅದ್ಭುತ ಪ್ರದರ್ಶನವನ್ನು ಕಾಯ್ದುಕೊಂಡಿರುವ 31ರ ಹರೆಯದ ಬೆಂಗಳೂರಿನ ರೇಸರ್, ಏಳನೇ ಹಂತದಲ್ಲಿ 65ನೇ ಸ್ಥಾನ ಗಿಟ್ಟಿಸಿಕೊಂಡಿದ್ದು, ಒಟ್ಟಾರೆ ರಾಂಕಿಂಗ್‌ನಲ್ಲಿ 49ನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ.

cs santosh

ಇದಕ್ಕೂ ಮೊದಲು ವಿಶ್ವದ ಅತ್ಯಂತ ಅಪಾಯಕಾರಿ ಕ್ರಾಸ್ ಕಂಟ್ರಿ ರಾಲಿಯಾಗಿರುವ ಡಕಾರ್‌ನಲ್ಲಿ ಭಾಗವಹಿಸುತ್ತಿರುವ ಮೊತ್ತ ಮೊದಲ ಭಾರತೀಯ ಎಂಬ ಗೌರವಕ್ಕೆ ಸಿಎಸ್ ಸಂತೋಷ್ ಪಾತ್ರವಾಗಿದ್ದರು.

ಒಟ್ಟಾರೆಯಾಗಿ ಮುಂದಿನ ಹಂತಗಳು ಸಂತೋಷ್ ಪಾಲಿಗೆ ನಿರ್ಣಾಯಕವೆನಿಸಲಿದೆ. ರೇಸ್ ಆರಂಭಕ್ಕೂ ಮೊದಲು ತಿಳಿಸಿರುವಂತೆಯೇ ಅಗ್ರ 20ರೊಳಗೆ ಪ್ರವೇಶಿಸುವುದೇ ಸಂತೋಷ್ ಗುರಿಯಾಗಿದೆ.

More from DriveSpark

Article Published On: Monday, January 12, 2015, 14:38 [IST]
English summary
CS Santosh is proving to be very strong after stage 7 of the Dakar Rally 2015. The 31-year old rider from Bangalore finished stage 7 in the 65th position and stands in the 49th position overall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+