ಪಂಚ ಪಾಂಡವರಂತೆ ಬೆನೆಲ್ಲಿ ಬೈಕ್ಸ್ ಬೆಂಗ್ಳೂರು ಎಂಟ್ರಿ; ಬೆಲೆ ಎಷ್ಟೆಷ್ಟು?

By Nagaraja

ಮುಂಬೈನಲ್ಲಿ ದೇಶೀಯ ಬಿಡುಗಡೆ ಕಂಡ ಒಂದು ದಿನದ ಬೆನ್ನಲ್ಲೇ ಡಿಎಸ್ ಕೆ-ಬೆನೆಲ್ಲಿ ಬೈಕ್ಸ್ ಬೆಂಗಳೂರು ಮಾರುಕಟ್ಟೆಗೆ ಪಂಚ ಪಾಂಡವರಂತೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇದೇ ವೇಳೆಯಲ್ಲಿ ಬೆಂಗಳೂರಿನಲ್ಲಿ ಡಿಎಸ್ ಕೆ-ಬೆನೆಲ್ಲಿ ಎಕ್ಸ್ ಕ್ಲೂಸಿವ್ ಡೀಲರ್ ಶಿಪ್ ಜಾಲ ಕೂಡಾ ತೆರೆಯಲಾಗಿದೆ.

ಬೆಂಗಳೂರಿಗೆ ಎಂಟ್ರಿ ಕೊಟ್ಟ ಬೆನೆಲ್ಲಿ ಬೈಕ್ ಗಳು ಇಂತಿದೆ:

  • ಟಿಎನ್ ಟಿ 302 ಎಂ,
  • ಟಿಎನ್ ಟಿ 300 ಪಿ,
  • ಟಿಎನ್ ಟಿ 600 ಐ
  • ಟಿಎನ್ ಟಿ 600 ಜಿಟಿ
  • ಟಿಎನ್ ಟಿ 899
  • ಟಿಎನ್ ಟಿಆರ್ (1130)

dsk benelli
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
  • ಟಿಎನ್ ಟಿ 300 ಎಂ - 2.88 ಲಕ್ಷ ರು.
  • ಟಿಎನ್ ಟಿ 300 ಪಿ - 2.97 ಲಕ್ಷ ರು.
  • ಟಿಎನ್ ಟಿ 600 ಐ - 5.24 ಲಕ್ಷ ರು.
  • ಟಿಎನ್ ಟಿ 600 ಜಿಟಿ - 5.72 ಲಕ್ಷ ರು.
  • ಟಿಎನ್ ಟಿ 899 - 9.65 ಲಕ್ಷ ರು.
  • ಟಿಎನ್ ಟಿಆರ್ (1130) - 12.02 ಲಕ್ಷ ರು.

dsk benelli
ಇಟಲಿಯ ಈ ಐಕಾನಿಕ್ ಬೈಕ್ ಗಳು ಕಂಪ್ಲೀಟ್ ನೌಕ್ಡ್ (ಸಿಕೆಡಿ) ಸಿದ್ಧಾಂತದ ಮೂಲಕ ಭಾರತವನ್ನು ತಲುಪುತ್ತಿದೆ. ಇಲ್ಲಿ ಟಿಎನ್ ಟಿ 300 ಪಿ ಎಂಬುದು ಪೈರಲ್ಲಿ ಚಕ್ರವನ್ನು ಹಾಗೂ ಟಿಎನ್ ಟಿ 300 ಎಂ ಎಂಬುದು ಎಂಆರ್ ಎಫ್ ಚಕ್ರವನ್ನು ಸೂಚಿಸುತ್ತದೆ.

ಡಿಎಸ್ ಕೆ ಬೆನೆಲ್ಲಿ ಬೆಂಗಳೂರು ವಿಳಾಸ:
ನಂ.14, ಲ್ಯಾಂಗ್ ಫೋರ್ಡ್ ಅವೆನ್ಯೂ,
ಎಚ್ ಡಿಎಫ್ ಸಿ ಬ್ಯಾಂಕ್ ಮುಂಭಾಗ, ರಿಚ್ಮಂಡ್ ಸರ್ಕಲ್.

More from DriveSpark

Article Published On: Saturday, March 21, 2015, 14:19 [IST]
English summary
DSK-Benelli Inaugurates Bengaluru Showroom, Model, price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+