ಹೊಸ 3 ವಿತರಕ ಜಾಲದೊಂದಿಗೆ ಪುಟಿದೆದ್ದ ಡುಕಾಟಿ ಬೈಕ್ಸ್

By Nagaraja

ಭಾರತಕ್ಕೆ ನೇರ ಎಂಟ್ರಿ ಕೊಡಲು ಸಜ್ಜಾಗುತ್ತಿರುವ ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಡುಕಾಟಿ, ಈಗ ಹೊಸ ಹುರುಪು ಪಡೆದುಕೊಂಡಿದೆ. ಯಾವುದೇ ಬಾಹ್ಯ ಬೆಂಬಲವಿಲ್ಲದೆ ಡುಕಾಟಿ ಭಾರತ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಇದರಂತೆ ಡುಕಾಟಿ ಬೈಕ್ ಗಳ ಮಾರಾಟಕ್ಕೆ ಚುರುಕು ಮುಟ್ಟಿಸಲು ಸಲುವಾಗಿ ಸಂಸ್ಥೆಯು ಮುಂಬೈ, ದೆಹಲಿ ಹಾಗೂ ಗುರ್ಗಾಂವ್ ನಲ್ಲಿ ಮೂರು ಹೊಸತಾದ ಶೋ ರೂಂಗಳನ್ನು ತೆರೆದುಕೊಳ್ಳಲಿದೆ. ಈ ಎಲ್ಲ ಬೆಳವಣಿಗೆಗಳು ಡಿಎಸ್ ಕೆ-ಬೆನೆಲ್ಲಿ ಭಾರತ ಪ್ರವೇಶಿಸಿದ ಬೆನ್ನಲ್ಲೇ ನಡೆಯುತ್ತಿರುವುದು ಹೆಚ್ಚು ರೋಚಕತೆಗೆ ಸಾಕ್ಷಿಯಾಗಿದೆ.

ಡುಕಾಟಿ

ಇನ್ನು ಮುಂದೆ ಡುಕಾಟಿ ಬೈಕ್ ಗಳು ದೇಶದಲ್ಲಿ ಡುಕಾಟಿ ಇಂಡಿಯಾ ಪ್ರೈವೇಟ್ ಲಿಮೆಟೆಡ್ ಅಂಗಸಂಸ್ಥೆಯು ಮಾರಾಟ ಮಾಡಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಾರಾಟ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಬೆಂಗಳೂರು ಶೋ ರೂಂ ಯಾವಾಗ?
ಈ ನಡುವೆ ನಿಕಟ ಭವಿಷ್ಯದಲ್ಲೇ ಬೆಂಗಳೂರಿನಲ್ಲೂ ಎಕ್ಸ್ ಕ್ಲೂಸಿವ್ ಶೋ ರೂಂ ತೆರೆಯುವ ಯೋಜನೆಯನ್ನು ಡುಕಾಟಿ ಹೊಂದಿದೆ. ಈ ಮೂಲಕ ಈಗಿರುವ ಜೊತೆಗೆ ಹೆಚ್ಚೆಚ್ಚು ಹೊಸ ಗ್ರಾಹಕರನ್ನು ಆಕರ್ಷಿಸಲಾಗುವುದು. ಡುಕಾಟಿಯ ಎಲ್ಲ ಶ್ರೇಣಿಯ ಬೈಕ್ ಗಳು ಈ ಎಲ್ಲ ಶೋ ರೂಂಗಳಲ್ಲಿ ಲಭ್ಯವಾಗಲಿದೆ.

ಡುಕಾಟಿ

ಡುಕಾಟಿ ಶ್ರೇಣಿ, ದರ ಮಾಹಿತಿ:

ಮಲ್ಟಿಸ್ಟ್ರಾಡಾ ಶ್ರೇಣಿ

  • ಮಲ್ಟಿಸ್ಟ್ರಾಡಾ 1200 - 14.02 ಲಕ್ಷ ರು.
  • ಮಲ್ಟಿಸ್ಟ್ರಾಡಾ 1200 ಪ್ಲಸ್ ಪಚ್ಚೆಟ್ಟೊ - 14.93 ಲಕ್ಷ ರು.
  • ಮಲ್ಟಿಸ್ಟ್ರಾಡಾ 1200 ಎಸ್ - 16.59 ಲಕ್ಷ ರು.
  • ಮಲ್ಟಿಸ್ಟ್ರಾಡಾ 1200 ಎಸ್ ಪ್ಲಸ್ ಪಚ್ಚೆಟ್ಟೊ - 17.49 ಲಕ್ಷ ರು.
  • ಮಲ್ಟಿಸ್ಟ್ರಾಡಾ 1200 ಎಸ್ ಪೈಕ್ಸ್ ಪೀಕ್ - 20.61 ಲಕ್ಷ ರು.

ಮೊನಸ್ಟರ್ ಶ್ರೇಣಿ

  • ಮೊನಸ್ಟರ್ 795 - 6.98 ಲ7 ರು.
  • ಮೊನಸ್ಟರ್ 796 ಎಸ್2ಆರ್ - 7.99 ಲಕ್ಷ ರು.
  • ಮೊನಸ್ಟರ್ 796 ಎಬಿಎಸ್ ಕಾರ್ಸ್ ಸ್ಟ್ರೈಪ್ - 7.99 ಲಕ್ಷ ರು.
  • ಮೊನಸ್ಟರ್ 821 ಡಾರ್ಕ್ - 8.99 ಲಕ್ಷ ರು.
  • ಮೊನಸ್ಟರ್ 821 - 9.50 ಲಕ್ಷ ರು.
  • ಮೊನಸ್ಟರ್ 1200 - 19.85 ಲಕ್ಷ ರು.
  • ಮೊನಸ್ಟರ್ 1200 ಎಸ್ - 24.33 ಲಕ್ಷ ರು.
  • ಮೊನಸ್ಟರ್ 1200 ಎಸ್ ಸ್ಟ್ರೈಪ್ - 25.74 ಲಕ್ಷ ರು.

ಪನಿಗಲ್ ಶ್ರೇಣಿ

  • 899 ಪನಿಗಲ್ - 13.02 ಲಕ್ಷ ರು.
  • 899 ಪನಿಗಲ್ ವೈಟ್ - 13.32 ಲಕ್ಷ ರು.
  • 1299 ಪನಿಗಲ್ - 32.47 ಲಕ್ಷ ರು.
  • 1299 ಪನಿಗಲ್ ಎಸ್ - 40.07 ಲಕ್ಷ ರು.
  • ಪನಿಗಲ್ ಆರ್ - 46.25 ಲಕ್ಷ ರು.

ಸ್ಕ್ಯಾಂಬ್ರರ್ ಶ್ರೇಣಿ

  • ಸ್ಕ್ಯಾಂಬ್ರರ್ ಐಕಾನ್ ರೆಡ್ - 6.38 ಲಕ್ಷ ರು.
  • ಸ್ಕ್ಯಾಂಬ್ರರ್ ಐಕಾನಿಕ್ ಹಳದಿ - 6.48 ಲಕ್ಷ ರು.
  • ಸ್ಕ್ಯಾಂಬ್ರರ್ - 7.54 ಲಕ್ಷ ರು.

ಡುಕಾಟಿ
ಹೈಪರ್ ಮೋಟಾರ್ಡ್ - 10 ಲಕ್ಷ ರು.
ಹೈಪರ್ ಮೋಟಾರ್ಡ್ ಎಸ್ ಪಿ - 19.10 ಲಕ್ಷ ರು.
ಹೈಪರ್ ಸ್ಟ್ರಾಡಾ - 11.01 ಲಕ್ಷ ರು.

ಡಯಾವೆಲ್ ಶ್ರೇಣಿ

  • ಡಯಾವೆಲ್ - 13.82 ಲಕ್ಷ ರು.
  • ಡಯಾವೆಲ್ ಕಾರ್ಬನ್ ರೆಡ್ - 16.97 ಲಕ್ಷ ರು.
  • ಡಯಾವೆಲ್ ಕಾರ್ಬನ್ ವೈಟ್ - 7.44 ಲಕ್ಷ ರು.
  • ಡಯಾವೆಲ್ ಟೈಟಾನಿಯಂ - 37.20 ಲಕ್ಷ ರು.

More from DriveSpark

Article Published On: Tuesday, March 24, 2015, 8:07 [IST]
English summary
Ducati has finally staged its comeback to the Indian market, as its own subsidiary known as Ducati India Pvt. Ltd. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+