ಡುಕಾಟಿ ಸ್ಕ್ರ್ಯಾಂಬ್ಲರ್ ಅರ್ಬನ್ ಎಂಡ್ಯುರೊ ಭಾರತಕ್ಕೆ

By Nagaraja

ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಡುಕಾಟಿ ಭಾರತದಲ್ಲಿ ಅತಿ ನೂತನ ಸ್ಕ್ಯ್ರಾಂಬ್ಲರ್ ಅರ್ಬನ್ ಎಂಡ್ಯುರೊ ಮೋಟಾರ್ ಸೈಕಲ್ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 7.90 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಇದೇ ವೇಳೆ ಬೆಂಗಳೂರಿನಲ್ಲಿ ನೂತನ ಡುಕಾಟಿ ಡೀಲರ್ ಶಿಪ್ ಸಹ ತೆರೆದುಕೊಳ್ಳಲಾಗಿದೆ. ಪ್ರಸ್ತುತ ಬೈಕ್ ಸದ್ಯದಲ್ಲೇ ದೇಶೆದೆಲ್ಲೆಡೆ ಲಭ್ಯವಾಗಲಿದೆ.

ಡುಕಾಟಿ ಸ್ಕ್ರ್ಯಾಂಬ್ಲರ್ ಅರ್ಬನ್ ಎಂಡ್ಯುರೊ

ಎಂಜಿನ್ ತಾಂತ್ರಿಕತೆ
ನೂತನ ಡುಕಾಟಿ ಸ್ಕ್ರ್ಯಾಂಬ್ಲರ್ ಎಂಡ್ಯುರೊ 803 ಸಿಸಿ ಎಲ್ ಟ್ವಿನ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 68 ಎನ್ ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.
ಡುಕಾಟಿ ಸ್ಕ್ರ್ಯಾಂಬ್ಲರ್ ಅರ್ಬನ್ ಎಂಡ್ಯುರೊ

ಚಕ್ರಗಳು
ಮುಂದುಗಡೆ 18 ಹಾಗೂ ಹಿಂದುಗಡೆ 18 ಇಂಚುಗಳ ಸ್ಪೋಕ್ಡ್ ಜೊತೆಗೆ ಪೈರಲ್ಲಿ ಡ್ಯುಯಲ್ ಸ್ಪೋರ್ಟ್ ಚಕ್ರಗಳು ಇದಕ್ಕೆ ಜೋಡಣೆಯಾಗಲಿದೆ. ಇದರ ಜೊತೆಗೆ ಆಫ್ ರೋಡ್ ಹ್ಯಾಂಡಲ್ ಬಾರ್ ಸಹ ಒದಗಿಸಲಾಗುತ್ತಿದೆ.
ಡುಕಾಟಿ ಸ್ಕ್ರ್ಯಾಂಬ್ಲರ್ ಅರ್ಬನ್ ಎಂಡ್ಯುರೊ

ಇನ್ನುಳಿದಂತೆ ಗ್ರಿಲ್ ಪ್ರೊಜೆಕ್ಟರ್ ಜೊತೆ ಎಲ್‌ಇಡಿ ರಿಂಗ್ ಹೆಡ್ ಲೈಟ್, ಆರಾಮದಾಯಕ ಸೀಟು, ಅಲ್ಯೂಮಿನಿಯಂ ಟ್ಯಾಂಕ್ ಕವರ್, ಬೆಲ್ಟ್ ಕವರ್, ಎಕ್ಸಾಸ್ಟ್ ಪೈಪ್, ಹೀಟ್ ಕವರ್ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದೆ.

Article Published On: Friday, November 13, 2015, 11:57 [IST]
English summary
Ducati Launches Scrambler Urban Enduro In India For Rs. 7.90 Lakh
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+