2016 ಹೋಂಡಾ ಸಿಬಿಆರ್500ಆರ್: ಆಕ್ರಮಣಕಾರಿ, ಕ್ರೀಡಾತ್ಮಕ ವಿನ್ಯಾಸ

By Nagaraja

ಜಪಾನ್‌ನ ಐಕಾನಿಕ್ ಸಂಸ್ಥೆಯಾಗಿರುವ ಹೋಂಡಾ, ಪರಿಷ್ಕೃತ ಸಿಬಿಆರ್500ಆರ್ ಮಾದರಿಯನ್ನು ಅಮೆರಿಕ ಅಂತರಾಷ್ಟ್ರೀಯ ಮೋಟಾರ್ ಸೈಕಲ್ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ. ಇದರಲ್ಲಿ ಹೆಚ್ಚು ಆಕ್ರಮಣಕಾರಿ ಕ್ರೀಡಾತ್ಮಕ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

ಹೋಂಡಾ ಸಿಬಿರ್500ಆರ್ ಟ್ವಿನ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದ್ದು, ಬೈಕ್ ಪ್ರೇಮಿಗಳ ಬೇಡಿಕೆಯ ಅನುಸಾರವಾಗಿ ಎಲ್‌ಇಡಿ ಡ್ಯುಯಲ್ ಹೆಡ್ ಲ್ಯಾಂಪ್ ಸೌಲಭ್ಯವೂ ಇರಲಿದೆ.

2016 ಹೋಂಡಾ ಸಿಬಿಆರ್500ಆರ್

ಈಗ ಸಂಸ್ಥೆಯು ಬಿಡುಗಡೆ ಮಾಡಿರುವ ಎರಡು ಚಿತ್ರಗಳು ವಾಹನ ಪ್ರೇಮಿಗಳಲ್ಲಿ ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಹೋಂಡಾ
ಸಿಬಿರ್500ಆರ್ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದಲ್ಲೂ ಅಚ್ಚರಿಪಡಬೇಕಾಗಿಲ್ಲ.
2016 ಹೋಂಡಾ ಸಿಬಿಆರ್500ಆರ್

ಅಮೆರಿಕ ಅಂತರಾಷ್ಟ್ರೀಯ ಮೋಟಾರ್ ಸೈಕಲ್ ಎಕ್ಸ್ ಪೋ ಅಕ್ಟೋಬರ್ 15ರಿಂದ 18ರ ವರೆಗೆ ಫ್ಲೋರಿಡಾದಲ್ಲಿ ಆಯೋಜನೆಯಾಗಲಿದೆ. ಇದರಂತೆ ತನ್ನ ಹೊಸ ಆವೃತ್ತಿಯ ಪರಿಚಯಕ್ಕಾಗಿ ಹೋಂಡಾ ಸಂಸ್ಥೆಯು ಸಾಕಷ್ಟು ಪೂರ್ವ ತಯಾರಿ ನಡೆಸಿದೆ.

Article Published On: Saturday, October 10, 2015, 15:10 [IST]
English summary
Honda CBR500R Facelift To Make It Aggressive & Sporty
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+