ಒಸಾಕಾ, ಟೊಕಿಯೋ ಶೋದಲ್ಲಿ 21 ಹೋಂಡಾ ಬೈಕ್ಸ್ ಪ್ರದರ್ಶನ

By Nagaraja

ಜಪಾನ್‌ನಲ್ಲಿ ನಡೆಯಲಿರುವ ಒಸಾಕಾ ಮತ್ತು ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ ತವರೂರಿನ ಸಂಸ್ಥೆಯಾಗಿರುವ ಹೋಂಡಾ 21 ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ. ಇದು ಮುಂಬರುವ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

31ನೇ ಆವೃತ್ತಿ ಒಸಾಕಾ ಮೋಟಾರ್ ಸೈಕಲ್ ಶೋ 2015 ಮಾರ್ಚ್ 20ರಿಂದ 22ರ ವರೆಗೆ ನಡೆಯಲಿದೆ. ತದಾ ಬಳಿಕ 42ನೇ ಆವೃತ್ತಿಯ ಟೊಕಿಯೊ ಮೋಟಾರ್ ಸೈಕಲ್ ಶೋ ಹಿಂಬಾಲಿಸಲಿದೆ. ಇದು 2015 ಮಾರ್ಚ್ 27ರಿಂದ 29ರ ವರೆಗೆ ಸಾಗಲಿದೆ. ಕೆಲವು ಸೂಪರ್ ಬೈಕ್ ಗಳ ಪ್ರದರ್ಶನ ಸಹ ಗಮನಾರ್ಹವೆನಿಸಲಿದೆ. ಇನ್ನು ಅನೇಕ ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆ ಹೊಂದಿದೆ.

ಒಸಾಕಾ, ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ 21 ಹೋಂಡಾ ಬೈಕ್ಸ್ ಪ್ರದರ್ಶನ

ಭವಿಷ್ಯದಲ್ಲಿ ಭಾರತಕ್ಕೆ ಆಗಮಿಸಲಿರುವ ಕೆಲವು ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಗಳ ಶೋ ಸಹ ಇಲ್ಲಿ ಕಂಡುಬರಲಿದೆ. ಈ ಹಿಂದೆಯೇ ದೇಶಕ್ಕೆ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದಾಗಿ ಹೋಂಡಾ ಭರವಸೆ ಕೊಟ್ಟಿತ್ತು.

ಚಿತ್ರದಲ್ಲಿ: ಹೋಂಡಾ ವಿಟಿ1300 ಸಿಎಕ್ಸ್ ಎಬಿಎಸ್

ಪ್ರದರ್ಶನಗೊಳ್ಳಲಿರುವ ಹೋಂಡಾ ಪ್ರಮುಖ ಮಾದರಿಗಳು

ಪ್ರದರ್ಶನಗೊಳ್ಳಲಿರುವ ಹೋಂಡಾ ಪ್ರಮುಖ ಮಾದರಿಗಳು

  • ಸಿಆರ್ ಎಫ್250 ರಾಲಿ (ಪ್ರದರ್ಶನ/ಕಾನ್ಸೆಪ್ಟ್ ಮಾದರಿ)
  • ಎಸ್ ಎಫ್ ಎ (ಪ್ರದರ್ಶನ/ಕಾನ್ಸೆಪ್ಟ್ ಮಾದರಿ)
  • ಆರ್ ಸಿ213ವಿ (ಪ್ರದರ್ಶನ/ಕಾನ್ಸೆಪ್ಟ್ ಮಾದರಿ)
  • ಟ್ರು ಅಡ್ವೆಂಚರ್ (ಪ್ರದರ್ಶನ/ಕಾನ್ಸೆಪ್ಟ್ ಮಾದರಿ)
  • ಚಿತ್ರದಲ್ಲಿ: ಹೋಂಡಾ ವಿಟಿ1300 ಸಿಎಕ್ಸ್ ಎಬಿಎಸ್

    ಕಾನ್ಸೆಪ್ಟ್ ಮಾದರಿಗಳು

    ಕಾನ್ಸೆಪ್ಟ್ ಮಾದರಿಗಳು

    ಸಿಆರ್ ಎಫ್ 250 ರಾಲಿ

    • ಅಡ್ವೆಂಚರ್ ಮಾದರಿ,
    • ಸಿಆರ್ ಎಫ್ 250 ಎಲ್ ತಳಹದಿಯಲ್ಲಿ ನಿರ್ಮಾಣ,
    • ಸಿಆರ್ ಎಪ್450 ರಾಲಿ ಮಾದರಿಯಿಂದ ಪ್ರೇರಣೆ
    • ಕಾನ್ಸೆಪ್ಟ್ ಮಾದರಿಗಳು

      ಕಾನ್ಸೆಪ್ಟ್ ಮಾದರಿಗಳು

      ಎಸ್ ಎಫ್ ಎ

      • ಸ್ಟ್ರೀಟ್ ಫೈಟರ್,
      • ಹಗುರ ಭಾರ,
      • ಸಿಂಗಲ್ ಸಿಲಿಂಡರ್ ಎಂಜಿನ್
      • ಮೊದಲ ಮಾದರಿಗಳು (Prototype)

        ಮೊದಲ ಮಾದರಿಗಳು (Prototype)

        ಆರ್ ಸಿ213ವಿ-ಎಸ್

        • ಅಲ್ಟಿಮೇಟ್ ರೋಡ್ ಬೈಕ್,
        • ಮೊಟೊಜಿಪಿ ವರ್ಕ್ಸ್ ಮೆಷಿನ್
        • ಮೊದಲ ಮಾದರಿಗಳು (Prototype)

          ಮೊದಲ ಮಾದರಿಗಳು (Prototype)

          ಟ್ರು ಅಡ್ವೆಂಚರ್

          • ಮೊದಲ ಮಾದರಿ,
          • ರೇಸಿಂಗ್ ತಂತ್ರಜ್ಞಾನ
          • ಸಿಆರ್ ಎಫ್ 450 ರಾಲಿ ಎಚ್ ಆರ್ ಸಿ ವರ್ಸ್ ಮೆಷಿನ್
          • ರೇಸಿಂಗ್ ಮಾದರಿಗಳು

            ರೇಸಿಂಗ್ ಮಾದರಿಗಳು

            ಆರ್ ಸಿ213ವಿ

            • 2014 ಮೊಟೊಜಿಟಿ ಕ್ಲಾಸ್ ವಿಶ್ವ ಪ್ರಶಸ್ತಿ ವಿಜೇತ ವರ್ಕ್ಸ್ ಮೆಷಿನ್
            • ನಿರ್ಮಾಣ ಮಾದರಿಗಳು

              ನಿರ್ಮಾಣ ಮಾದರಿಗಳು

              • ಸಿಬಿ ಸಿರೀಸ್,
              • ಗೋಲ್ಡ್ ವಿಂಗ್,
              • ವಿಎಫ್ ಆರ್800 ಎಕ್ಸ್
              • ಜಿಆರ್ ವಿಎಂ
              • ಒಸಾಕಾ, ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ 21 ಹೋಂಡಾ ಬೈಕ್ಸ್ ಪ್ರದರ್ಶನ

                ಹೋಂಡಾ ಸಿಆರ್ ಎಫ್250 ರಾಲಿ ಮಗದೊಂದು ಜಲಕ್

                ಒಸಾಕಾ, ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ 21 ಹೋಂಡಾ ಬೈಕ್ಸ್ ಪ್ರದರ್ಶನ

                ಹೋಂಡಾ ಎಸ್ ಎಫ್ ಎ ಸಕತ್ ಬ್ಯೂಟಿ

                ಒಸಾಕಾ, ಟೊಕಿಯೋ ಮೋಟಾರ್ ಸೈಕಲ್ ಶೋದಲ್ಲಿ 21 ಹೋಂಡಾ ಬೈಕ್ಸ್ ಪ್ರದರ್ಶನ

                ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

                ಚಿತ್ರದಲ್ಲಿ: ವಿಟಿ1300ಸಿಎಕ್ಸ್ ಎಬಿಎಸ್

More from DriveSpark

Article Published On: Friday, March 20, 2015, 11:47 [IST]
English summary
Overview of the Honda Exhibition at the 31st Osaka Motorcycle Show 2015 and the 42nd Tokyo Motorcycle Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+