ಮಹೀಂದ್ರ ಗಸ್ಟೊ ಎಚ್‌ಎಕ್ಸ್ ವೆರಿಯಂಟ್ ಬಿಡುಗಡೆ

By Nagaraja

ವರ್ಷಾರಂಭದಲ್ಲಿ ಬೆಂಗಳೂರು ಮಾರುಕಟ್ಟೆಯನ್ನು ತಲುಪಿದ್ದ ಮಹೀಂದ್ರ ಗಸ್ಟೊ ಸ್ಕೂಟರ್ ಹೊಸತಾದ ಎಚ್‌ಎಕ್ಸ್ ವೆರಿಯಂಟ್ ಪಡೆದುಕೊಂಡಿದೆ. ಇದು ಈಗಿರುವ ಬೇಸ್ ಡಿಎಕ್ಸ್ ಹಾಗೂ ಟಾಪ್ ಎಂಡ್ ವಿಎಕ್ಸ್ ನಡುವೆ ಗುರುತಿಸಿಕೊಳ್ಳಲಿದೆ.

110 ಸಿಸಿ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಗಸ್ಟೊ, ಹೋಂಡಾ ಆಕ್ಟಿವಾ, ಡಿಯೋ, ಟಿವಿಎಸ್ ಜೂಪಿಟರ್, ಯಮಹಾ ರೇ ಹಾಗೂ ಹೀರೊ ಮ್ಯಾಸ್ಟ್ರೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

mahindra gusto

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
  • ಮಹೀಂದ್ರ ಗಸ್ಟೊ ಡಿಎಕ್ಸ್ - 44,800 ರು.
  • ಮಹೀಂದ್ರ ಗಸ್ಟೊ ಎಚ್‌ಎಕ್ಸ್ - 46,800 ರು.
  • ಮಹೀಂದ್ರ ಗಸ್ಟೊ ವಿಎಕ್ಸ್ - 48.800

ಎಂಜಿನ್: 109.6 ಸಿಸಿ, 4 ಸ್ಟ್ರೋಕ್, ಏರ್ ಕೂಲ್ಡ್
ಪವರ್: 8 ಅಶ್ವಶಕ್ತಿ
ಟಾರ್ಕ್: 8.5 ಎನ್‌ಎಂ
ಗರಿಷ್ಠ ವೇಗತೆ: 80 km/h
ಟ್ರಾನ್ಸ್‌ಮಿಷನ್: ಸಿವಿಟಿ
ಮೈಲೇಜ್: 63 km/l
ಫ್ರೇಮ್: ಅಂಡರ್ ಬಾರ್ಡ್ ಟೈಪ್ (ಸ್ಟೀಲ್)- ಟ್ಯೂಬುಲರ್

mahindra gusto

ವೈಶಿಷ್ಟ್ಯಗಳು
  • ಎತ್ತರ ಹೊಂದಾಣಿಸಬಹುದಾದ ಸೀಟು,
  • ರಿಮೋಟ್ ಪ್ಲಿಪ್ ಕೀ,
  • ಫೈಂಡ್ ಮಿ ಲ್ಯಾಂಪ್,
  • ಗೈಡ್ ಲ್ಯಾಂಪ್,
  • ಫ್ರಂಟ್ ಕಿಕ್,
  • ಶಿಪ್ರ ಸ್ಟೋರೆಜ್ ಜಾಗ,
  • ಎಲ್‌ಇಡಿ ಪೈಲಟ್ ಲ್ಯಾಂಪ್,
  • ಶುಭ್ರವಾದ ಹೆಡ್ ಲ್ಯಾಂಪ್,
  • ಇಟಲಿಯ ಶೈಲಿ,
  • ಸೀಟು ಕೆಳಗಡೆ ಹೆಚ್ಚಿನ ಸ್ಟೋರೆಜ್ ಜಾಗ

ಬಣ್ಣಗಳು:

  • ವೋಲ್ಕನಿಕ್ ರೆಡ್,
  • ಮ್ಯಾಗ್ನೆಟಿಕ್ ಮ್ಯಾಗ್ನೆಟಾ,
  • ಐಸ್ ಬರ್ಗ್ ವೈಟ್,
  • ಗ್ಯಾಲಟಿಕ್ ಬ್ಲ್ಯಾಕ್,
  • ಆರ್ಕ್ಟಿಕ್ ವೈಟ್ (ಡಿಕ್ಸ್ ವೆರಿಯಂಟ್‌ಗೆ ಮಾತ್ರ)
  • ರೇವನ್ ಬ್ಲ್ಯಾಕ್ (ಡಿಎಕ್ಸ್ ವೆರಿಯಂಟ್‌ಗೆ ಮಾತ್ರ)

mahindra gusto
ಸಸ್ಪೆಷನ್:
  • ಫ್ರಂಟ್ - ಟೆಲಿಸ್ಕಾಪಿಕ್, ಹೈಡ್ರಾಲಿಕ್ ವಿಧ
  • ರಿಯರ್ - ಕಾಯಿಲ್ ವಿಧ, ಹೈಡ್ರಾಲಿಕ್

ಚಕ್ರಗಳು
ಫ್ರಂಟ್ - (90/90-12), ಟ್ಯೂಬ್‌ಲೆಸ್
ರಿಯರ್ - (90/90-12), ಟ್ಯೂಬ್‌ಲೆಸ್

ಬ್ರೇಕ್:
ಫ್ರಂಟ್ - 130 mm ಡ್ರಮ್
ರಿಯರ್ - 130 mm ಡ್ರಮ್

ಆಯಾಮ (ಉದ್ದ x ಅಗಲ x ಎತ್ತರ x ವೀಲ್‌ಬೇಸ್):

1825 mm x 697 mm x 1188 mm x 1275 mm

ಚಾಲನ ಎತ್ತರ:
ವಿಎಕ್ಸ್- 770 mm or 735 mm
ಡಿಎಕ್ಸ್- 770 mm

ಗ್ರೌಂಡ್ ಕ್ಲಿಯರನ್ಸ್: 165 mm
ಇಂಧನ ಟ್ಯಾಂಕ್ ಸಾಮರ್ಥ್ಯ: 6 ಲೀಟರ್

ಬ್ಯಾಟರಿ:
ವಿಎಕ್ಸ್- 6AH, VRLA

More from DriveSpark

Article Published On: Friday, February 6, 2015, 10:16 [IST]
English summary
Mahindra Two Wheelers offers a range of products in India, which include motorcycles and scooters. The Indian manufacturer had launched its Gusto scooter in September, 2014. It was launched in two trim levels, a basic model with less features and the second was packed with features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+