ಯಮಹಾ ಫ್ಯಾಸಿನೊ ಸ್ಕೂಟರ್ ಸೂಪರ್ ಲಾಂಚ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಇಂಡಿಯಾವು ಫ್ಯಾಸಿನೊ 110 ಸಿಸಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ದೈನಂದಿನ ಪ್ರಯಾಣವನ್ನು ಗುರಿಯಾಗಿರಿಸಿಕೊಂಡು ಯಮಹಾ ಹೊಚ್ಚ ಹೊಸ ವೈಶಿಷ್ಟ್ಯಗಳೊಂದಿಗೆ ಫ್ಯಾಸಿನೊ ಸ್ಕೂಟರ್ ಪರಿಚಯಿಸಿದೆ.

ಭಾರತದ ಚೆನ್ನೈನಲ್ಲಿ ನಿರ್ಮಾಣವಾಗಲಿರುವ ಯಮಹಾ ಫ್ಯಾಸಿನೊ ತನ್ನ ಹೆಸರಿನಂತೆ ಮೋಡಿ ಮಾಡಲಿದೆ. ಇದು ಪ್ರಮುಖವಾಗಿಯೂ ಮಹಿಳೆ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಯಮಹಾ ನೂತನ ಫ್ಯಾಸಿನೊ ಸ್ಕೂಟರ್ ಎಂಜಿನ್ ತಾಂತ್ರಿಕತೆ, ವೈಶಿಷ್ಟ್ಯ, ಬಣ್ಣ ಹಾಗೂ ಬೆಲೆ ಇತ್ಯಾದಿ ಮಾಹಿತಿಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ತಾಂತ್ರಿಕತೆ

ತಾಂತ್ರಿಕತೆ

ಎಂಜಿನ್ ವಿಧ: ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ, 2 ವಾಲ್ವ್

ಸಾಮರ್ಥ್ಯ: 113 ಸಿಸಿ

ಅಶ್ವಶಕ್ತಿ: 7.1

ತಿರುಗುಬಲ: 8.1

ಗೇರ್ ಬಾಕ್ಸ್: ವಿ ಬೆಲ್ಟ್ ಆಟೋಮ್ಯಾಟಿಕ್

ಸ್ಟ್ಯಾರ್ಟಿಂಗ್ ವ್ಯವಸ್ಥೆ: ಎಲೆಕ್ಟ್ರಿಕ್ ಮತ್ತು ಕಿಕ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಯಮಹಾ ಫ್ಯಾಸಿನೊ - 52,500 ರು.

 ಮೈಲೇಜ್

ಮೈಲೇಜ್

ಸಂಸ್ಥೆಯ ಪ್ರಕಾರ ನೂತನ ಯಮಹಾ ಫ್ಯಾಸಿನೊ ಸ್ಕೂಟರ್ ಪ್ರತಿ ಲೀಟರ್ ಗೆ 66 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವಿಶೇಷತೆ

ವಿಶೇಷತೆ

ಶಕ್ತಿಶಾಲಿ ಬ್ಲೂಕೋರ್ ಎಂಜಿನ್,

ಸ್ಟ್ರೈಲಿಷ್ ಮೀಟರ್ ಕನ್ಸೋಲ್,

ಬೆರಗುಗೊಳಿಸುವ ಹೆಡ್ ಲ್ಯಾಂಪ್,

ಸಹ ಸವಾರನಿಗೆ ಸುಲಭ ನಿರ್ವಹಣೆಯ ಗ್ರಾಬ್ ಬಾರ್,

ತ್ರಿಡಿ ಲಾಂಛನ

ಕ್ರೋಮ್ ಸ್ಪರ್ಶ,

ವಿಶೇಷತೆ

ವಿಶೇಷತೆ

ಅಮೇಜಿಂಗ್ ಲೆಗ್ ರೂಂ,

ಗರಿಷ್ಠ ಸ್ಟೋರೆಜ್ (ಸೀಟು ಕೆಳಗಡೆ 21 ಲೀಟರ್)

ಬಾಟಲಿ, ವ್ಯಾಲೆಟ್, ಡೈರಿ, ಫೋನ್ ಹೋಲ್ಡರ್,

ಸುಲಭ ನಿರ್ವಹಣೆ,

ಅನುಕೂಲಕರ ಕೊಕ್ಕೆ,

ಆರಾಮದಾಯಕ ಸೀಟು.

ಆಯಾಮ

ಆಯಾಮ

ಉದ್ದ: 1815 ಎಂಎಂ

ಅಗಲ: 675 ಎಂಎಂ

ಎತ್ತರ: 1120 ಎಂಎಂ

ಕರ್ಬ್ ಭಾರ: 103 ಕೆ.ಜಿ

ಚಕ್ರಾಂತರ: 1270 ಎಂಎಂ

ಗ್ರೌಂಡ್ ಕ್ಲಿಯರನ್ಸ್: 128 ಎಂಎಂ

ಇಂಧನ ಟ್ಯಾಂಕ್ ಸಾಮರ್ಥ್ಯ: 5.2 ಲೀಟರ್

ಸೀಟು ಎತ್ತರ: 775 ಎಂಎಂ

ಸಸ್ಪೆನ್ಷನ್, ಬ್ರೇಕ್

ಸಸ್ಪೆನ್ಷನ್, ಬ್ರೇಕ್

ಸಸ್ಪೆನ್ಷನ್

ಮುಂಭಾಗ - ಟೆಲಿಸ್ಕಾಪಿಕ್

ಹಿಂದುಗಡೆ - ಯುನಿಟ್ ಸ್ವಿಂಗ್

ಬ್ರೇಕ್

ಮುಂಭಾಗ - ಡ್ರಮ್

ಹಿಂಭಾಗ - ಡ್ರಮ್

ಬಣ್ಣಗಳು

ಬಣ್ಣಗಳು

ಸ್ಯಾಸಿ ಕೈಯನ್

ರಗ್ ರೆಡ್,

ಹೌಟ್ ವೈಟ್,

ಕೂಲ್ ಕೊಬಾಲ್ಟ್,

ಟುಕ್ಸೆಡೊ ಬ್ಲ್ಯಾಕ್,

More from DriveSpark

Article Published On: Friday, May 8, 2015, 11:54 [IST]
English summary
Japanese two-wheeler manufacturer Yamaha has launched its new scooter, the Fascino. Yamaha has conceptualised the scooter to be a classy, modern and yet a retro design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+