ಯಮಹಾ ಅತ್ಯುತ್ತಮ ಕಾರ್ಯ ನಿರ್ವಾಹಕ ಸ್ಕೂಟರ್ ಹಾಗೂ ಬೈಕ್

By Nagaraja

ಜಾಗತಿಕ ವಾಹನ ಮಾರುಕಟ್ಟೆ ಅಧ್ಯಯನ ಸಂಸ್ಥೆ ಜೆಡಿ ಪವರ್ ನಡೆಸಿರುವ 'ಏಷ್ಯಾ ಫೆಸಿಫಿಕ್ ಅವಾರ್ಡ್ಸ್ 2015'ರಲ್ಲಿ ಅತ್ಯುತ್ತಮ ಅಪ್ಪರ್ ಎಕ್ಸಿಕ್ಯೂಟಿವ್ ಮೋಟಾರ್ ಸೈಕಲ್ ಹಾಗೂ ಎಕ್ಸ್ ಕ್ಲೂಟಿವ್ ಸ್ಕೂಟರ್ ಪ್ರಶಸ್ತಿಗಳಿಗೆ ಯಮಹಾ ಮೋಟಾರು ಇಂಡಿಯಾ ಸಂಸ್ಥೆಯು ಪಾತ್ರವಾಗಿದೆ.

ಜೆಡಿ ಪವರ್ ನಡೆಸಿರುವ ಪ್ರಾರಂಭಿಕ ಗುಣಮಟ್ಟ ಅಧ್ಯಯನ ಆಧಾರದಲ್ಲಿ ಯಮಹಾ ಇಂತಹದೊಂದು ಗೌರವಕ್ಕೆ ಪಾತ್ರವಾಗಿದೆ. ಕಳೆದ ಎರಡರಿಂದ ಆರು ತಿಂಗಳ ಅವಧಿಯಲ್ಲಿ ವಾಹನ ಮಾಲಿಕರಿಂದ ಸಂಗ್ರಹಿಸಲಾದ ಅಭಿಪ್ರಾಯದ ಆಧಾರದಲ್ಲಿ ಅತ್ಯುತ್ತಮ ಸ್ಕೂಟರ್ ಹಾಗೂ ಬೈಕ್ ಆಯ್ಕೆ ಮಾಡಲಾಗಿದೆ.

yamaha ray z

ಇದರಂತೆ 'ಅತ್ಯುತ್ತಮ ಮೇಲ್ದರ್ಜೆಯ ಕಾರ್ಯ ನಿರ್ವಾಹಕ ಮೋಟಾರ್ ಸೈಕಲ್' ಪ್ರಶಸ್ತಿಗೆ ಯಮಹಾ ಫೇಜರ್ ಪಾತ್ರವಾಗಿದೆ. ಅದೇ ರೀತಿ ಯಮಹಾ ರೇ ಹಾಗೂ ರೇ ಝಡ್ ಸ್ಕೂಟರುಗಳು ಅನುಕ್ರಮವಾಗಿ 'ಹೆಚ್ಚು ಆಕರ್ಷಕ ಕಾರ್ಯ ನಿರ್ವಾಹಕ ಸ್ಕೂಟರ್' ಹಾಗೂ 'ಹೆಚ್ಚು ಆಕರ್ಷಕ ಮೇಲ್ದರ್ಜೆಯ ಕಾರ್ಯ ನಿರ್ವಾಹಕ ಮೋಟಾರ್ ಸೈಕಲ್' ಪ್ರಶಸ್ತಿಗೆ ಭಾಜನವಾಗಿದೆ.

ಪ್ರಶಸ್ತಿ

  • ಬೆಸ್ಟ್ ಅಪ್ಪರ್ ಎಕ್ಸಿಕ್ಯೂಟಿವ್ ಮೋಟಾರ್ ಸೈಕಲ್ - ಯಮಹಾ ಫೇಜರ್
  • ಮೋಸ್ಟ್ ಅಪೀಲಿಂಗ್ ಎಕ್ಸಿಕ್ಯೂಟಿವ್ ಸ್ಕೂಟರ್ - ಯಮಹಾ ರೇ
  • ಮೋಸ್ಟ್ ಅಪೀಲಿಂಗ್ ಅಪ್ಪರ್ ಎಕ್ಸಿಕ್ಯೂಟಿವ್ ಮೋಟಾರ್ ಸೈಕಲ್ - ಯಮಹಾ ಎಫ್‌ಝಡ್

yamaha fazer
ಪ್ರಮುಖವಾಗಿಯೂ ಆರು ವಿಭಾಗಳಲ್ಲಾಗಿ ದ್ವಿಚಕ್ರ ವಾಹನಗಳ ನಿರ್ವಹಣೆಯನ್ನು ಅಳೆಯಲಾಗಿತ್ತು. ಅವುಗಳೆಂದರೆ
  • ಸೀಟು,
    ನೋಟ ಹಾಗೂ ಶೈಲಿ,
    ಸ್ವಿಚ್ ನಿಯಂತ್ರಣ, ಲಾಕ್,
    ಎಂಜಿನ್ ಮತ್ತು ಗೇರ್ ಬಾಕ್ಸ್ ನಿರ್ವಹಣೆ,
    ಇಂಧನ ಕ್ಷಮತೆ,
    ಚಾಲನೆ ಹಾಗೂ ಹ್ಯಾಂಡ್ಲಿಂಗ್

More from DriveSpark

Article Published On: Wednesday, March 18, 2015, 17:50 [IST]
English summary
Yamaha Motor India Sales Pvt. Ltd is proud to receive the J.D. Power Asia Pacific Awards 2015 for its offerings across ‘Upper Executive Motorcycle' and ‘Executive Scooter' categories.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+