ಯಮಹಾ ಬಿಡುಗಡೆ ಮಾಡಲಿರುವ ಹೊಸ ಸ್ಕೂಟರ್ ಯಾವುದು?

By Nagaraja

ಜಪಾನ್ ನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಭಾರತದಲ್ಲಿ ಸದ್ಯದಲ್ಲೇ ನೂತನ ಸ್ಕೂಟರ್ ವೊಂದನ್ನು ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ ಯಮಹಾ ನೂತನ ಸ್ಕೂಟರ್ ಮೇ 7ರಂದು ಬಿಡುಗಡೆಯಾಗಲಿದೆ.

ಯಮಹಾ ಬಿಡುಗಡೆ ಮಾಡುವ ನೂತನ ಸ್ಕೂಟರ್ ಯಾವುದು ಗೊತ್ತೇ? ಅದುವೇ ನೊಝಾ ಗ್ರಾಂಡ್ (Nozza Grande). ಇದು 125 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ವೆಸ್ಪಾ ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ. ಹಾಗಿದ್ದರೂ ಸಂಸ್ಥೆಯು ಇನ್ನಷ್ಟೇ ಅಧಿಕೃತಗೊಳಿಸಬೇಕಾಗಿದೆ.

yamaha nozza grande

ಪ್ರಮುಖವಾಗಿ ಭಾರತ ಸೇರಿದಂತೆ ಏಷ್ಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಇದರ ವಿನ್ಯಾಸ ಮಾಡಲಾಗಿದೆ. ಇದು ವೆಸ್ಪಾ ಸೇರಿದಂತೆ ಹೋಂಡಾ ಆಕ್ಟಿವಾ, ಸುಜುಕಿ ಸ್ವಿಶ್ ಮತ್ತು ಆಕ್ಸೆಸ್ 125 ಮಾದರಿಗಳಿಗೆ ಸವಾಲಾಗಲಿದೆ.
yamaha nozza grande

ಚೆನ್ನೈನ ಹೊಸ ಘಟಕದಲ್ಲಿ ಯಮಹಾ ನೂತನ ಸ್ಕೂಟರ್ ನಿರ್ಮಾಣವಾಗಲಿದೆ. ಅಲ್ಲದೆ ನೂತನ ಸ್ಕೂಟರ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಇನ್ನು ಯಮಹಾ ನೂತನ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 75,000 ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

Article Published On: Tuesday, May 5, 2015, 7:39 [IST]
English summary
Yamaha had announced last year that they would be focussing on scooters in India. The Japanese manufacturer was recently seen testing a new scooter that looked like the Nozza Grande.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+