ಝೀರೋ ಮೋಟಾರ್‌ಸೈಕಲ್ಸ್‌ನಿಂದ ಹೊಸ ಎಲೆಕ್ಟ್ರಿಕ್ ಬೈಕ್

By Nagaraja

ಅಮೆರಿಕ ಮೂಲದ ವಿದ್ಯುತ್ ಚಾಲಿತ ವಾಹನ ತಯಾರಿಕ ಸಂಸ್ಥೆಯಾಗಿರುವ ಝೀರೋ ಮೋಟಾರ್ ಸೈಕಲ್ಸ್ ಎರಡು ಅತಿ ನೂತನ ಮಾದರಿಗಳನ್ನು ಅನಾವರಣಗೊಳಿಸಿದೆ. ಅದುವೇ,

  • ಸೂಪರ್ ಮೊಟೊ ಸ್ಪೂರ್ತಿ ಪಡೆದ ಝೀರೋ ಎಫ್‌ಎಕ್ಸ್‌ಎಸ್ ಮತ್ತು
  • ಡ್ಯುಯಲ್ ಸ್ಪೋರ್ಟ್ ಮಾಡೆಲ್ ಝೀರೋ ಡಿಎಸ್‌ಆರ್

ಹೊಸ ಮೋಟಾರು ವಿನ್ಯಾಸ, ಶಿಪ್ರ ಗತಿಯಲ್ಲಿ ಚಾರ್ಜಿಂಗ್ ಮತ್ತು ಮುಂದುವರಿದ ಲಿಥಿಯಂ ಇಯಾನ್ ಬ್ಯಾಟರಿ ಪ್ರಮುಖ ಆಕರ್ಷಣೆಯಾಗಲಿದೆ.

ಎಲೆಕ್ಟ್ರಿಕ್ ವಾಹನ

ನೂತನ ಎಫ್ ಫೋರ್ಸ್ ಇಂಟಿರಿಯರ್ ಪರ್ಮನೆಂಟ್ ಮ್ಯಾಗ್ನೆಟ್ (ಐಪಿಎಂ) ಹೆಚ್ಚು ಶಕ್ತಿಯನ್ನು ರವಾನಿಸಲಿದ್ದು, ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಳ್ಳಲಿದೆ. ಇದು ನಗರದಲ್ಲಿ 317 ಕೀ.ಮೀ. ಹಾಗೂ ಹೆದ್ದಾರಿಯಲ್ಲಿ 157 ಕೀ.ಮೀ. ವ್ಯಾಪ್ತಿಯನ್ನು ಕ್ರಮಿಸಲಿದೆ.

ಝೀರೋ ಡಿಎಸ್‌ಆರ್ 144 ಎನ್‌ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇನ್ನೊಂದೆಡೆ ಝೀರೋ ಎಫ್‌ಎಕ್ಸ್‌ಎಸ್ 95 ಎನ್‌ಎಂ ತಿರುಗುಬಲದಲ್ಲಿ ಅನುಕ್ರಮವಾಗಿ 27 ಹಾಗೂ 44 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಲೆಕ್ಟ್ರಿಕ್ ವಾಹನ

ಬೆಲೆ ಮಾಹಿತಿ
  • ಝೀರೋ ಎಫ್‌ಎಕ್ಸ್‌ಎಸ್: 8,495 ಅಮೆರಿಕನ್ ಡಾಲರ್ (5.51 ಲಕ್ಷ ರು.)
  • ಝೀರೋ ಡಿಎಸ್‌ಆರ್: 15,995 ಅಮೆರಿಕನ್ ಡಾಲರ್ (10.38 ಲಕ್ಷ ರು.)
ಎಲೆಕ್ಟ್ರಿಕ್ ವಾಹನ
ಇದರೊಂದಿಗೆ ಝೀರೋ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಅವುಗಳೆಂದರೆ
ಝೀರೋ ಎಸ್, ಝೀರೋ ಎಸ್‌ಆರ್, ಝೀರೋ ಡಿಎಸ್, ಝೀರೋ ಡಿಎಸ್‌ಆರ್, ಝೀರೋ ಎಫ್‌ಎಕ್ಸ್ ಮತ್ತು ಝೀರೋ ಎಫ್‌ಎಕ್ಸ್ಎಸ್.

Article Published On: Wednesday, October 28, 2015, 8:05 [IST]
English summary
Zero Motorcycles Unveil Their 2016 Electric Motorcycles Lineup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+