ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಮಾರ್ಪಾಡು ಸಂಸ್ಥೆಯಾಗಿರುವ ಅಮೆರಿಕದ ಬಿಗ್ ಡಾಗ್ ಮೋಟಾರ್ ಸೈಕಲ್ಸ್, ಕೆ9 ರೆಡ್ ಚೊಪ್ಪರ್ ಮೂಲಕ ಭಾರತಕ್ಕೆ ಭರ್ಜರಿ ಪಾದಾರ್ಪಣೆಗೈದಿದೆ.

By Nagaraja

ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಮಾರ್ಪಾಡು ಸಂಸ್ಥೆಯಾಗಿರುವ ಬಿಗ್ ಡಾಗ್ ಮೋಟಾರ್ ಸೈಕಲ್ಸ್, ಭಾರತಕ್ಕೆ ಭರ್ಜರಿ ಪಾದಾರ್ಪಣೆಗೈದಿದ್ದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 59 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಅತ್ಯಂತ ದುಬಾರಿ ಕೆ9 ರೆಡ್ ಚೊಪ್ಪರ್ ಮೋಟಾರ್ ಸೈಕಲ್ ಬಿಡುಗಡೆಗೊಳಿಸಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

1994ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದ ಬಿಗ್ ಡಾಗ್ ಮೋಟಾರ್ ಸೈಕಲ್ಸ್ ಸೆಮಿ-ಕಸ್ಟಮ್ ದ್ವಿಚಕ್ರ ವಾಹನ ಮಾರ್ಪಾಡು ಸಂಸ್ಥೆಯು ಕಾರಣಾಂತರಗಳಿಂದಾಗಿ 2011ನೇ ಇಸವಿಯಲ್ಲಿ ಮುಚ್ಚುಗಡೆಗೊಂಡಿತ್ತು. ಬಳಿಕವೀಗ ಇತ್ತೀಚೆಗಷ್ಟೇ ಪುನರ್ಜ್ಮನ ಪಡೆದಿತ್ತು.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ದೈತ್ಯಕಾರಾದ ಕಸ್ಟಮ್ ಚೊಪ್ಪರ್ ಬೈಕ್ ಗಳನ್ನು ನಿರ್ಮಿಸುವುದರಲ್ಲಿ ಬಿಗ್ ಡಾಗ್ ಮೋಟಾರ್ ಸೈಕಲ್ ಹೆಸರುವಾಸಿಯಾಗಿದ್ದು, ದೇಶದಲ್ಲೂ ತನ್ನ ಪ್ರತಿಷ್ಟೆಯನ್ನು ಮುಂದುವರಿಸಲಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಕೆ9 ರೆಡ್ ಚೊಪ್ಪರ್ ಬೈಕ್ ಎಸ್ ಆಂಡ್ ಎಸ್ ಸೂಪರ್ ಸ್ಲೈಡರ್ ನ ಅತ್ಯಂತ ಶಕ್ತಿಶಾಲಿ 1807 ಸಿಸಿ 45 ಡಿಗ್ರಿ ವಿ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಇದುವರೆಗೆ ವಿಶ್ವದ್ಯಾಂತ 30,000ದಷ್ಟು ಗರಿಷ್ಠ ನಿರ್ವಹಣೆಯ ಕಸ್ಟಮ್ ಬೈಕ್ ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿರುವ ಬಿಗ್ ಡಾಗ್ ಮೋಟಾರ್ ಸೈಕಲ್ ಈಗ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಭಾರತೀಯ ರಸ್ತೆ ನಿಯಮಗಳಿಗೆ ಅನುಸಾರವಾಗಿ ಸಂಪೂರ್ಣ ರಸ್ತೆ ಮಾನ್ಯತೆಯನ್ನು ಪಡೆದಿರುವ ಬಿಗ್ ಡಾಗ್ ಮೋಟಾರ್ ಸೈಕಲ್, ವಿಶಿಷ್ಟ ಬೈಕ್ ಎದುರು ನೋಡುತ್ತಿರುವ ವಾಹನ ಪ್ರೇಮಿಗಳ ಕನಸನ್ನು ನನಸಾಗಿಸಲಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಜಿಮ್ ನ ಆರು ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸ್ಪಡುವ ಕೆ9 ರೆಡ್ ಚೊಪ್ಪರ್ ಮಂದುಗಡೆ 41 ಎಂಎಂ ಟೆಲಿಸ್ಕಾಪಿಕ್ ಫಾರ್ಕ್ ಹಾಗೂ 244 ಎಂಎಂ ಸೀಟು ಎತ್ತರವನ್ನು ಪಡೆದಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಮುಂಭಾಗದಲ್ಲಿ ಫರ್ಫಾಮನ್ಸ್ ಮೆಷಿನ್ ನಿಂದ ಆಮದು ಮಾಡಲಾಗಿರುವ 4 ಪಿಸ್ತಾನ್ ಡಿಫೆರೆನ್ಸಿಯಲ್ ಬೋರ್ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 4 ಪಿಸ್ತಾನ್ ಸ್ಟ್ಯಾಂಡರ್ಡ್ ಬೋರ್ ಸಿಂಗಲ್ ಡಿಸ್ಕ್ ಬ್ರೇಕ್ ಸೇವೆಯಿರಲಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಅಂತೆಯೇ ಕೋಬ್ರಾದಿಂದ ತರಿಸಿರುವ ಎಚ್90-21 56ವಿ ಚಕ್ರ ಮುಂಭಾಗದಲ್ಲೂ ಮತ್ತು ಹಿಂಭಾಗದಲ್ಲಿ 250ಯ40ವಿಆರ್18 (81ವಿ) ಚಕ್ರಗಳು ಜೋಡಣೆಯಾಗಿದೆ.

ಬಿಗ್ ಡಾಗ್ ಈಸ್ ಬ್ಯಾಕ್; 59 ಲಕ್ಷ ದುಬಾರಿಯ ಕೆ9 ರೆಡ್ ಚೊಪ್ಪರ್ ಬಿಡುಗಡೆ

ಕನ್ಸಾಸ್ ಮೋಟಾರ್ ವರ್ಕ್ಸ್ ಆಶ್ರಯದಲ್ಲಿ ನಿರ್ಮಾಣವಾಗಿರುವ ಕೆ9 ರೆಡ್ ಚೊಪ್ಪರ್ '111' (ಒನ್ ಆಫ್ ಒನ್) ಎಂಬ ಸಂಕೇತ ಪಡೆದಿದ್ದು, ಬಿಗ್ ಡಾಗ್ ಈಸ್ ಬ್ಯಾಕ್ ಡಾಟ್ ಕಾಮ್ ಎಂಬ ವೆಬ್ ಸೈಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ.

More from DriveSpark

Article Published On: Monday, November 28, 2016, 13:24 [IST]
English summary
Big Dog Motorcycle K9 Red Chopper Launched In India; Priced At Rs 59 Lakh
Read more on ಬೈಕ್ motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+