ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

By Nagaraja

ಸಮಕಾಲೀನ ವಾಹನ ಜಗತ್ತಿನಲ್ಲಿ ಬಿಸಿ ಬಿಸಿ ಚರ್ಚೆಗೆ ಪಾತ್ರವಾಗುತ್ತಿರುವ ಹಾಟ್ ವಿಷಯ ಏನೆಂದರೆ ಭವಿಷ್ಯದ ಪರ್ಯಾಯ ಚಾಲನೆ ವ್ಯವಸ್ಥೆಯೆಂದೇ ಪರಿಗಣಿಸಲ್ಪಡುವ ಸ್ವಯಂಚಾಲಿತ ಕಾರುಗಳು. ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟು ಸ್ವಯಂಚಾಲಿತ ಬೈಕ್ ಗಳನ್ನು ಅಭಿವೃದ್ಧಿಯಲ್ಲಿ ತೊಡಗಿದೆ.

ಅನೇಕ ಆಟೋಮೋಟಿವ್ ಸಂಸ್ಥೆಗಳು ಇಂತಹ ಭವಿಷ್ಯತ್ತಿನ ವಾಹನಗಳ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿರುವಂತೆಯೇ ಡ್ರೈವರ್ ಲೆಸ್ ಬೈಕ್ ಗಳ ಪ್ರವೇಶವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ಸ್ವಯಂಚಾಲಿತ ಬೈಕ್ ಗಳ ಅನಾವರಣವಾಗಲಿದೆ.

ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

ಕೆನಡಾ ಮೂಲದ ಎಂಜಿನಿಯರ್ ಚಾರ್ಲ್ಸ್ ಬಾಂಬರ್ಡಿಯರ್ ಎಂಬವರು ಅತಿ ನೂತನ ಸ್ಲೈಕ್ಲೋಟ್ರಾನ್ (Cyclotron) ಎಂಬ ಡ್ರೈವರ್ ಲೆಸ್ ಬೈಕನ್ನು ಅಭಿವೃದ್ಧಿಪಡಿಸಿದ್ದಾರೆ.

ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

ಇದರ ವಿಶೇಷತೆ ಏನೆಂದರೆ ಇದರೊಳಗೆ ಇಬ್ಬರು ಪ್ರಯಾಣಿಕರು ಮುಖಾಮುಖಿಯಾಗಿ ಆರಾಮವಾಗಿ ಕುಳಿತುಕೊಂಡು ಹರಟೆ ಹೊಡೆಯಬಹುದಾಗಿದೆ.

ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

ಟ್ರಾನ್ ಲೈಟ್ ಸೈಕಲ್ ಮತ್ತು ಲಿಟ್ ಮೋಟಾರ್ಸ್ ಸೆಲ್ಪೆನ್ ಬಾಲನ್ಸಿಂಗ್ ಸಿ1 ಕಾನ್ಸೆಪ್ಟ್ ಗಳಿಂದ ಪ್ರೇರಣೆ ಪಡೆದುಕೊಂಡು ಚಾರ್ಲ್ಸ್ ಬಾಂಬರ್ಡಿಯರ್, ಸ್ಲೈಕ್ಲೋಟ್ರಾನ್ ಎಂಬ ವಿನೂತನ ಕಲ್ಪನೆಗೆ ರೂಪುರೇಷೆ ನೀಡಿದ್ದಾರೆ.

ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

ನಗರ ಪ್ರದೇಶದಲ್ಲಿ ದಣಿವು ರಹಿತ ಪ್ರಯಾಣಕ್ಕೆ ಮೊದಲ ಆದ್ಯತೆ ಕೊಡಲಾಗಿದ್ದು, ವಿದ್ಯುತ್ ಚಾಲಿತ ಬೈಕ್ ಆಗಿದೆ.

ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

ಮಾನವ ಸಹಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸ್ಲೈಕ್ಲೋಟ್ರಾನ್ ಉದ್ದೇಶವಾಗಿದೆ. ಇನ್ನು ಬೈಕ್ ನೊಳಗೆ ಹೊಂದಾಣಿಸಬಹುದಾದ ಎರಡು ಸೀಟುಗಳನ್ನು ಲಗತ್ತಿಸಲಾಗಿದೆ.

ಡ್ರೈವರ್ ಲೆಸ್ ಕಾರು ಆಯ್ತು; ಈಗ ಸ್ವಯಂಚಾಲಿತ ಬೈಕ್ ಸರದಿ!

ಹಮಾಮಾನ ನಿಯಂತ್ರಿತ ಬೈಕ್ ಕ್ಯಾಬಿನ್, ಕಪ್ ಹೋಲ್ಡರ್, ಕೂಲ್ಡ್ ಸೀಟು, ಸೌರಂಡ್ ಸಿಸ್ಟಂ, ಶಬ್ದ ರಹಿತ ಚಾಲನೆ ಹೀಗೆ ಒಂದಲ್ಲ ಎರಡಲ್ಲ ಹಲವು ರೀತಿಯ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು.

More from DriveSpark

Article Published On: Friday, August 26, 2016, 17:49 [IST]
English summary
After Self Driving Cars, Here Comes Self Riding Motorcycle
Read more on ಬೈಕ್ motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+