ಡುಕಾಟಿಯಿಂದ ಬೆಲೆ ಪರಿಷ್ಕರಣೆ; ಬೆಂಗಳೂರು ಬೆಲೆ ಗೊತ್ತೇನು?
ದೇಶದಲ್ಲಿ ತನ್ನೆಲ್ಲ ಮಾದರಿಗಳ ಬೆಲೆಯನ್ನು ಡುಕಾಟಿ ಪರಿಷ್ಕರಿಸಿದೆ. ಪ್ರಸ್ತುತ ಲೇಖನದಲ್ಲಿ ಬೆಂಗಳೂರು ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.
ಇಟಲಿ ಮೂಲದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಡುಕಾಟಿ, ಭಾರತದಲ್ಲಿ ತನ್ನ ಶ್ರೇಣಿಯ ಬೈಕ್ ಗಳ ಬೆಲೆಯನ್ನು ಪರಿಷ್ಕರಣೆಗೊಳಿಸಿದೆ. ಬೆಂಗಳೂರು ಸೇರಿದಂತೆ ನವದೆಹಲಿ, ಮುಂಬೈ, ಅಹಮಾದಾಬಾದ್ ಮತ್ತು ಪುಣೆ ನಗರಗಳಲ್ಲಿ ಸೇಲ್ಸ್ ಮತ್ತು ಸರ್ವಿಸ್ ಔಟ್ಲೆಟ್ ಗಳನ್ನು ಹೊಂದಿರುವ ಡುಕಾಟಿ ಮುಂದಿನ ಸಾಲಿನಲ್ಲಿ ಮಾರಾಟ ಮಳಿಗೆಗಳನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿದೆ.

ಡುಕಾಟಿ ಮಾದರಿಗಳು
ಮಲ್ಟಿಸ್ಟ್ರಾಡಾ 1200
ಮಲ್ಟಿಸ್ಟ್ರಾಡಾ 1200 ಎಸ್ - ಕೆಂಪು
ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್
ಮಲ್ಟಿಸ್ಟ್ರಾಡಾ 1200 ಎಂಡ್ಯುರೊ- ರೆಡ್
ಮಲ್ಟಿಸ್ಟ್ರಾಡಾ 1200 ಎಂಡ್ಯುರೊ - ಗ್ರೇ

ಮೊನಸ್ಟರ್ 821 - ಡಾರ್ಕ್
ಮೊನಸ್ಟರ್ 821 - ರೆಡ್
ಮೊನಸ್ಟರ್ 1200
ಮೊನಸ್ಟರ್ 1200 ಎಸ್ - ರೆಡ್
ಮೊನಸ್ಟರ್ 1200 ಆರ್ - ರೆಡ್
ಮೊನಸ್ಟರ್ 1200 ಆರ್ - ಬ್ಲ್ಯಾಕ್

ಸ್ಕ್ಯಾಂಬ್ಲರ್ ಐಕಾನ್ - ರೆಡ್
ಸ್ಕ್ಯಾಂಬ್ಲರ್ ಐಕಾನ್ - ಯಲ್ಲೋ
ಸ್ಕ್ಯಾಂಬ್ಲರ್ ಫುಲ್ ಥ್ರಾಟಲ್/ಕ್ಲಾಸಿಕ್/ಅರ್ಬನ್ ಎಂಡ್ಯುರೊ

1299 ಪನಿಗಲ್
1299 ಪನಿಗಲ್ ಎಸ್
ಪನಿಗಲ್ ಆರ್
959 ಪನಿಗಲ್ - ರೆಡ್

ಡೇವಿಯಲ್
ಡೇವಿಯಲ್ ಕಾರ್ಬನ್ (ಎಂವೈ16)
ಎಕ್ಸ್ ಡೇವಿಯಲ್
ಎಕ್ಸ್ ಡೇವಿಯಲ್ ಎಸ್

ಬೆಂಗಳೂರು ಬೆಲೆ ಮಾಹಿತಿ
ಮಲ್ಟಿಸ್ಟ್ರಾಡಾ 1200 - 14,71,000
ಮಲ್ಟಿಸ್ಟ್ರಾಡಾ 1200 ಎಸ್ - ಕೆಂಪು - 16,76,000
ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್ - 20,42,000
ಮಲ್ಟಿಸ್ಟ್ರಾಡಾ 1200 ಎಂಡ್ಯುರೊ- ರೆಡ್ - 17,75,000
ಮಲ್ಟಿಸ್ಟ್ರಾಡಾ 1200 ಎಂಡ್ಯುರೊ - ಗ್ರೇ - 17,86,000

ಮೊನಸ್ಟರ್ 821 - ಡಾರ್ಕ್ - 9,89,000
ಮೊನಸ್ಟರ್ 821 - ರೆಡ್ - 10,43,000
ಮೊನಸ್ಟರ್ 1200 - 21,55,000
ಮೊನಸ್ಟರ್ 1200 ಎಸ್ - ರೆಡ್ - 26,37,000
ಮೊನಸ್ಟರ್ 1200 ಆರ್ - ರೆಡ್ - 30,04,000
ಮೊನಸ್ಟರ್ 1200 ಆರ್ - ಬ್ಲ್ಯಾಕ್ - 30,15,000

ಸ್ಕ್ಯಾಂಬ್ಲರ್ ಐಕಾನ್ - ರೆಡ್ - 7,09,000
ಸ್ಕ್ಯಾಂಬ್ಲರ್ ಐಕಾನ್ - ಯಲ್ಲೋ - 7,19,000
ಸ್ಕ್ಯಾಂಬ್ಲರ್ ಫುಲ್ ಥ್ರಾಟಲ್/ಕ್ಲಾಸಿಕ್/ಅರ್ಬನ್ ಎಂಡ್ಯುರೊ - 8,32,000

1299 ಪನಿಗಲ್ - 35,10,000
1299 ಪನಿಗಲ್ ಎಸ್ - 43,25,000
ಪನಿಗಲ್ ಆರ್ - 49,89,000
959 ಪನಿಗಲ್ - ರೆಡ್ - 14,21, 000

ಡೇವಿಯಲ್ - 15,07,000
ಡೇವಿಯಲ್ ಕಾರ್ಬನ್ (ಎಂವೈ16) - 18,47,000
ಎಕ್ಸ್ ಡೇವಿಯಲ್ - 16,15,000
ಎಕ್ಸ್ ಡೇವಿಯಲ್ ಎಸ್ - 18,80,000


Click it and Unblock the Notifications








