ಹೋಂಡಾ ನವಿ ಭರ್ಜರಿ ಬುಕ್ಕಿಂಗ್ಸ್; ಏನಿದೆ ಸ್ಪೆಷಾಲಿಟಿ?

By Nagaraja

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದಹಲಿಯಲ್ಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ನವಿ ಸ್ಕೂಟರ್/ಬೈಕ್ ಬಿಡುಗಡೆಗೊಳಿಸಿತ್ತು.

Also Read: 2016 ಆಟೋ ಎಕ್ಸ್ ಪೋ ವಿಶೇಷ ಪುಟಕ್ಕಾಗಿ ಕ್ಲಿಕ್ಕಿಸಿ

ಪ್ರಸ್ತುತ ನವಿ ದೇಶೀಯ ಮಾರುಕಟ್ಟೆಗೆ ಪರಿಚಯವಾಗಿರುವ ಎರಡು ವಾರಗಳಲ್ಲೇ 500ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇವೆಲ್ಲವೂ ಸ್ಮಾರ್ಟ್ ಫೋನ್ ಮುಖಾಂತರ ದಾಖಲಾಗಿರುವುದು ಮಗದೊಂದು ವಿಶೇಷ.

ಹೋಂಡಾ ನವಿ ಭರ್ಜರಿ ಬುಕ್ಕಿಂಗ್ಸ್

ಹೋಂಡಾ ನವಿ ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿ ಮಾಡುತ್ತಿದ್ದು, ನವಿ ಮೊಬೈಲ್ ಆಪ್ ಮುಖಾಂತರ ಬುಕ್ಕಿಂಗ್ ಆರಂಭಿಸಲಾಗಿತ್ತು.

ಹೋಂಡಾ ನವಿ ಭರ್ಜರಿ ಬುಕ್ಕಿಂಗ್ಸ್

ದೇಶದ ಪ್ರಮುಖ ಮೆಟ್ರೋ ನಗರಗಳಿಂದ ಹೋಂಡಾ ನವಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸ್ಮಾರ್ಟ್ ಫೋನ್ ಗಳ ಮುಖಾಂತರ ಬುಕ್ಕಿಂಗ್ ದಾಖಲಾಗುತ್ತಿದೆ.

ಹೋಂಡಾ ನವಿ ಭರ್ಜರಿ ಬುಕ್ಕಿಂಗ್ಸ್

110 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿರುವ ಹೋಂಡಾ ನವಿ, ದೆಹಲಿ ಎಕ್ಸ್ ಶೋ ರೂಂ ಬೆಲೆ ಪ್ರಕಾರ 39,500 ರು.ಗಳಷ್ಟು ದುಬಾರಿಯೆನಿಸುತ್ತದೆ. ಸ್ಪರ್ಧಾತ್ಮಕ ಬೆಲೆ ದಾಖಲಾಗಿರುವುದು ಹೆಚ್ಚಿನ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಸಾಧ್ಯವಾಗಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

109 ಸಿಸಿ 4 ಸ್ಟ್ರೋಕ್,

ಎಸ್ಐ ಎಂಜಿನ್,

7.83 ಅಶ್ವಶಕ್ತಿ (7000 ಆರ್‌ಪಿಎಂ),

8.96 ಎನ್ ಎಂ ತಿರುಗುಬಲ (5500 ಆರ್‌ಪಿಎಂ)

ಸಿವಿಟಿ ಗೇರ್ ಬಾಕ್ಸ್

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 1805

ಅಗಲ: 748

ಎತ್ತರ: 1039

ಚಕ್ರಾಂತರ: 1286

ಹೋಂಡಾ ನವಿ ಭರ್ಜರಿ ಬುಕ್ಕಿಂಗ್ಸ್

ಭಾರ: 101 ಕೆ.ಜಿ

ಇಂಧನ ಟ್ಯಾಂಕ್: 3.8 ಲೀಟರ್

ಹೋಂಡಾ ನವಿ ಭರ್ಜರಿ ಬುಕ್ಕಿಂಗ್ಸ್

ಮೂರು ವೆರಿಯಂಟ್

ಸ್ಟ್ರೀಟ್, ಅಡ್ವೆಂಚರ್ ಮತ್ತು ಆಫ್ ರೋಡ್

ಇವನ್ನೂ ಓದಿ

ಬೆರಗುಗೊಳಿಸುವ ಹೋಂಡಾ ನವಿ ಅನಿರೀಕ್ಷಿತ ಬೆಲೆಯಲ್ಲಿ ಎಂಟ್ರಿ

Article Published On: Wednesday, February 24, 2016, 14:43 [IST]
English summary
Honda Navi Gets 500 Bookings In First Two Weeks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+