ಇಂಡಿಯಾ ಬೈಕ್ ವೀಕ್‌ನಲ್ಲಿ ಡುಕಾಟಿ ಶಕ್ತಿಶಾಲಿ ಬೈಕ್ ಬಿಡುಗಡೆ

By Nagaraja

ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಸಾಗುತ್ತಿರುವ 2016 ಇಂಡಿಯಾ ಬೈಕ್ ವೀಕ್‌ನಲ್ಲಿ ಡುಕಾಟಿ ಶಕ್ತಿಶಾಲಿ ಬೈಕ್ ವೊಂದು ಬಿಡುಗಡೆಗೊಂಡಿದೆ. ಅದುವೇ ಡುಕಾಟಿ 959 ಪನಿಗಲ್ (Ducati 959 Panigale).

ಬೆಲೆ ಮಾಹಿತಿ: 14.04 ಲಕ್ಷ ರು.

ಬೈಕ್ ರಸಿಕರನ್ನು ತನ್ನತ್ತ ಸೆಳೆದುಕೊಂಡಿರುವ ಡುಕಾಟಿ 959 ಪನಿಗಲ್ ಶಕ್ತಿಶಾಲಿ ಬೈಕ್, ಇಂಡಿಯಾ ಬೈಕ್ ವೀಕ್ ನಲ್ಲಿ ತನ್ನ ಕಸರತ್ತು ಪ್ರದರ್ಶಿಸಿತ್ತು.

ಇಂಡಿಯಾ ಬೈಕ್ ವೀಕ್‌ನಲ್ಲಿ ಡುಕಾಟಿ ಶಕ್ತಿಶಾಲಿ ಬೈಕ್ ಬಿಡುಗಡೆ

955 ಸಿಸಿ ಲಿಕ್ವಿಡ್ ಕೂಲ್ಡ್ ಎಲ್ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಡುಕಾಟಿ ಪನಿಗಲ್, 107.4 ಎನ್ಎಂ ತಿರುಗುಬಲದಲ್ಲಿ 157 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇಂಡಿಯಾ ಬೈಕ್ ವೀಕ್‌ನಲ್ಲಿ ಡುಕಾಟಿ ಶಕ್ತಿಶಾಲಿ ಬೈಕ್ ಬಿಡುಗಡೆ

ಆರು ಸ್ಪೀಡ್ ಜೊತೆ ಡುಕಾಟಿ ಕ್ವಿಕ್ ಶಿಫ್ಟ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಹೊಂದಿರುವ 959 ಪನಿಗಲ್, ಹಿಂಬದಿಯ ಚಕ್ರಗಳಿಗೆ ಶಕ್ತಿಯನ್ನು ವರ್ಗಾಯಿಸಲಿದೆ.

ಸಸ್ಪೆನ್ಷನ್

ಸಸ್ಪೆನ್ಷನ್

ನೂತನ ಡುಕಾಟಿ 959 ಪನಿಗಲ್ ಸಂಪೂರ್ಣವಾಗಿ ಹೊಂದಾಣಿಸಬಹುದಾದ ಶೋವಾ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಜೊತೆ 120 ಎಂಎಂ ಟ್ರಾವೆಲ್ ಮತ್ತು ಹಿಂದುಗಡೆ 120 ಎಂಎಂ ಟ್ರಾವೆಲ್ ಸ್ಯಾಚ್ ಮೊನೊಶಾಕ್ ಪಡೆಯಲಿದೆ.

ಬ್ರೇಕ್

ಬ್ರೇಕ್

ಅಂತೆಯೇ ಮುಂದುಗಡೆ 320 ಎಂಎಂ ಸೆಮಿ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಹಾಗೂ ಹಿಂಬದಿಯಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಪಡೆಯಲಿದೆ. ಇವೆಲ್ಲದರ ಜೊತೆಗೆ ಬಾಷ್ ಎಬಿಎಸ್ ವ್ಯವಸ್ಥೆಯೂ ಇದರಲ್ಲಿದೆ.

ಚಕ್ರಗಳು

ಚಕ್ರಗಳು

ಪೈರಲ್ಲಿ ಡಯಾಬ್ಲೊ ರುಸ್ಸೊ ಕಾರ್ಸಾ ಚಕ್ರಗಳು,

ಮುಂದುಗಡೆ 120/70

ಹಿಂದುಗಡೆ 180/60

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ 2056

ಅಗಲ 810

ಎತ್ತರ 1115

ಚಕ್ರಾಂತರ 1431

ಎತ್ತರ 830

ಭಾರ, ಇಂಧನ ಟ್ಯಾಂಕ್

ಭಾರ, ಇಂಧನ ಟ್ಯಾಂಕ್

ಭಾರ 190 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 17 ಲೀಟರ್

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಯಮಹಾ ವೈಝಡ್ ಎಫ್-ಆರ್1

ಹೋಂಡಾ ಸಿಬಿಆರ್1000ಆರ್ ಆರ್

ಸುಜುಕಿ ಜಿಎಸ್ ಎಕ್ಸ್ ಆರ್ 1000

More from DriveSpark

Article Published On: Friday, February 19, 2016, 17:30 [IST]
English summary
Ducati 959 Panigale Scythes Into India
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+