2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಈ ಬಾರಿಯ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ ಡಿಸೆಂಬರ್ 10 ಮತ್ತು 11ರಂದು ಪುಣೆಯಲ್ಲಿ ನಡೆಯಲಿದೆ.

By Nagaraja

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ (ಐಎಸ್‌ಎಫ್) ಸಾಂಪ್ರದಾಯಿಕ ನಗರಿ ಪುಣೆ ಸಿದ್ಧಗೊಂಡಿದೆ. ಈ ಬಾರಿಯ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ ಪುಣೆಯಲ್ಲಿ ಡಿಸೆಂಬರ್ 10 ಮತ್ತು 11ರಂದು ನೇರವೇರಲಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಪುಣೆಯ ಹದಪ್ಸರ್ ಅಮನೋರಾ ಮಾಲ್ ಗ್ರೌಂಡ್ ನಲ್ಲಿ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ ಜಗರಲಿದ್ದು, ದೇಶದೆಲ್ಲ ಬೈಕರುಗಳಿಗೆ ಒಂದು ಕಡೆ ಸೇರಲು ಸುವರ್ಣಾವಕಾಶವನ್ನು ಒದಗಿಸಲಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ದೇಶದ ಸೂಪರ್ ಬೈಕ್ ಮಾಲಿಕರಿಗೂ ತಮ್ಮ ತಮ್ಮ ಬೈಕ್ ಪ್ರದರ್ಶಿಸುವ ಅವಕಾಶವು ಸಿಗಲಿದೆ. ಇಲ್ಲಿ ಸೂಪರ್ ಬೈಕ್ ಗಳಿಂದ ಹಿಡಿದು ಹಳೆಯ ವಿಂಟೇಜ್ ಮತ್ತು ಕ್ಲಾಸಿಕ್ ಬೈಕ್ ಗಳ ಪ್ರದರ್ಶನವಾಗಲಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ ನಲ್ಲಿ ಮುಂಚೂಣಿಯ ವಾಹನ ಸಂಸ್ಥೆಗಳು ತಮ್ಮ ತಮ್ಮ ಜನಪ್ರಿಯ ಹಾಗೂ ನೂತನ ಉತ್ಪನ್ನಗಳೊಂದಿಗೆ ಹಬ್ಬವನ್ನು ಬರಮಾಡಿಕೊಳ್ಳಲಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ ನಲ್ಲಿ ರೈಡಿಂಗ್ ಗೇರ್ ಗಾಗಿ ಪ್ರತ್ಯೇಕ ವಿಭಾಗವಿರಲಿದೆ. ಈ ನಡುವೆ ಸುಜುಕಿ ಸಹ ತನ್ನ ಪಾಲುದಾರಿಕೆಯನ್ನು ಖಚಿತಪಡಿಸಿಕೊಂಡಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ಅಲೈನ್ ಸ್ಟಾರ್ಸ್ ಅಧಿಕೃತ ಪಾಲುದಾರಿಕೆಯನ್ನು ವಹಿಸಲಿದ್ದು, ತನ್ನ ಶ್ರೇಣಿಯ ಬೈಕ್ ಗಳನ್ನು ಪ್ರದರ್ಶನ ಮಾಡಲಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಸುಜುಕಿಯಿಂದ ಹಿಡಿದು ಯಮಹಾ, ಬಿಎಂಡಬ್ಲ್ಯು, ಡುಕಾಟಿ, ಹೋಂಡಾ, ಡುಕಾಟಿ, ಹೋಂಡಾ, ಟ್ರಯಂಪ್, ಕವಾಸಕಿ, ಬೆನೆಲ್ಲಿ, ಎಪ್ರಿಲಿಯಾ ಮತ್ತು ಇಂಡಿಯನ್ ಮೋಟಾರ್ ಸೈಕಲ್ ಗಳಂತಹ ವಿಶ್ವ ವಿಖ್ಯಾತ ಸಂಸ್ಥೆಗಳು ಭಾಗವಹಿಸಲಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಆಸಕ್ತ ವಾಹನ ಪ್ರೇಮಿಗಳು ಬೈಕ್ ಹಬ್ಬ ನಡೆಯುವ ಸ್ಥಳದಿಂದಲೇ ಪಾಸ್ ಗಿಟ್ಟಿಸಿಕೊಳ್ಳಬಹುದಾಗಿದೆ. ಪಾಸ್ ದರ ಒಂದು ದಿನಕ್ಕೆ 300 ರು. ಮತ್ತು ಎರಡು ದಿನಕ್ಕೆ 500 ರು. ನಿಗದಿಯಾಗಿದೆ.

2016 ಇಂಡಿಯಾ ಸೂಪರ್ ಬೈಕ್ ಹಬ್ಬಕ್ಕೆ ವೇದಿಕೆ ಸಜ್ಜು

ಈ ಎಲ್ಲದರ ನಡುವೆ ಬೈಕ್ ಹಬ್ಬಕ್ಕೆ ಮತ್ತಷ್ಟು ಮೆರಗನ್ನು ತಂಬಲು ಸಂಗೀತ ರಸಮಂಜರಿಯೂ ನಡೆಯಲಿದೆ.

More from DriveSpark

Article Published On: Wednesday, November 30, 2016, 17:49 [IST]
English summary
India Superbike Festival To Be Held At Pune On December 10 & 11
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+