ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಸುಧಾರಿತ ತಂತ್ರಜ್ಞಾನ ಹಾಗೂ ವಿಶೇಷ ವಿನ್ಯಾಸ ಹೊಂದಿರುವ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900 ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

By Praveen

ದುಬಾರಿ ಬೆಲೆಯ ಎಪ್ರಿಲಿಯಾ ಉನ್ನತ ಶ್ರೇಣಿಗಳು ಬೈಕ್‌ಗಳು ಬಿಡುಗಡೆಗೊಂಡಿದ್ದು, ಹೊಸ ಬೈಕ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಟಾಲಿಯನ್ ಮೂಲದ ಎಪ್ರಿಲಿಯಾ ಸಂಸ್ಥೆಯ ಬಹುನೀರಿಕ್ಷಿತ ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬಿಡುಗಡೆಯಾಗಿದ್ದು, ಹೊಸ ಬೈಕ್‌ಗಳು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿವೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಬೆಲೆಗಳು (ಪುಣೆ ಎಕ್ಸ್‌ಶೋರಂ ಪ್ರಕಾರ)

ಶಿವರ್ 900 - ರೂ.11.99 ಲಕ್ಷ

ಡೊರ್ಸೊಡ್ಯುರೊ 900 - ರೂ. 12.50 ಲಕ್ಷ

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬೈಕ್ ಮಾದರಿಗಳು ಹೊಸ ಭರವಸೆಯ ನೀರಿಕ್ಷೆಯಲ್ಲಿದ್ದು, ಎಬಿಎಸ್ ತಂತ್ರಜ್ಞಾನ ಪರಿಚಯಿಸಲಾಗಿದೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಈಗಾಗಲೇ ಹಳೆಯ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಡೊರ್ಸೊಡ್ಯುರೊ 900 ಬೈಕ್ ಮಾದರಿ ದುಬಾರಿ ಎನ್ನಿಸಿದರು ಮಾರಾಟದಲ್ಲಿ ಭಾರೀ ಪ್ರಮಾಣ ದಾಖಲೆ ಕಂಡಿವೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸುಧಾರಿತ ಡೊರ್ಸೊಡ್ಯುರೊ 900 ಮತ್ತು ವಿನೂತನ ಶಿವರ್ 900 ಬೈಕ್ ಬಿಡುಗಡೆಗೊಂಡಿವೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಎಂಜಿನ್ ಸಾಮರ್ಥ್ಯ

ಡೊರ್ಸೊಡ್ಯುರೊ 900 ಮತ್ತು ಶಿವರ್ 900 ಎರಡು ಮಾದರಿಗಳು 896 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದ್ದು, ಶಿವರ್ ಮಾದರಿಯೂ ವಿ ಟ್ವಿನ್ ಪಡೆದುಕೊಂಡಿದೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬೈಕ್ ಮಾದರಿಗಳು ವಿಭಿನ್ನ ವಿನ್ಯಾಸಗಳನ್ನು ಹೊಂದಿದ್ದು, ಡೊರ್ಸೊಡ್ಯುರೊ ಬೈಕ್ ಮಾದರಿಯೂ ಸಾಹಸಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಸೂಪರ್ ಬೈಕ್ ಆವೃತ್ತಿಗಳಲ್ಲಿಡೊರ್ಸೊಡ್ಯುರೊ 900 ಮತ್ತು ಶಿವರ್ 900 ಮಾದರಿಗಳು, ಬೆಂಗಳೂರು, ಚೆನ್ನೈ, ಪುಣೆ ಮತ್ತು ಹೈದ್ರಾಬಾದ್‌ನಲ್ಲಿರುವ ಶೋರಂಗಳಲ್ಲಿ ಮಾತ್ರವೇ ಲಭ್ಯವಿವೆ.

ಬಿಡುಗಡೆಗೊಂಡ ಎಪ್ರಿಲಿಯಾ ಡೊರ್ಸೊಡ್ಯುರೊ 900 ಮತ್ತು ಶಿವರ್ 900..!!

ಇನ್ನು ಈ ಮಾದರಿಗಳನ್ನು ಇಟಾಲಿಯನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದ್ದು, ಪ್ರಸ್ತುತ ದುಕಾಟಿ ಸಂಸ್ಥೆಯ ಮೋನಾಸ್ಟರ್ 821 ಮತ್ತು ಹೈಪರ್‌ಮೋಟಾರ್ಡ್ 939 ಮಾದರಿಗಳಿಗೆ ತೀವ್ರ ಸ್ವರ್ಧೆ ಒಡ್ಡಲಿವೆ.

More from DriveSpark

Article Published On: Thursday, June 1, 2017, 11:59 [IST]
English summary
Read in Kannada about Italian motorcycle manufacturer Aprilia has launched the Shiver 900 and the Dorsoduro 900 In the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+