ಮ್ಯಾಟ್ ಬ್ಲ್ಯಾಕ್‌ ಬಣ್ಣದಲ್ಲಿ ಬಿಡುಗಡೆಗೊಂಡ ಬಜಾಜ್ ಡೋಮಿನಾರ್ 400

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮ್ಯಾಟ್ ಬ್ಲ್ಯಾಕ್ ಬಣ್ಣದ ಡೋಮಿನಾರ್ 400 ಆವೃತ್ತಿಯನ್ನು ಬಿಡುಗಡೆ ಮಾಡಿರುವ ಬಜಾಜ್, ಡೋಮಿನಾರ್ 400 ಆವೃತ್ತಿಗಳ ಮಾರಾಟ ಹೆಚ್ಚಿಸುವ ತಂತ್ರ ರೂಪಿಸಿದೆ.

By Praveen

ದೇಶಿಯವಾಗಿ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್, ಡೋಮಿನಾರ್ 400 ಆವೃತ್ತಿಯನ್ನು ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಪರಿಚಯಿಸುತ್ತಿದೆ.

ಮ್ಯಾಟ್ ಬ್ಲ್ಯಾಕ್‌ ಬಣ್ಣದಲ್ಲಿ ಬಿಡುಗಡೆಗೊಂಡ ಬಜಾಜ್ ಡೋಮಿನಾರ್ 400

ಈ ಹಿಂದೆ ಮೂನ್ ವೈಟ್ ಬಣ್ಣದಲ್ಲಿ ಡೋಮಿನಾರ್ 400 ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಬಜಾಜ್ ಇದೀಗ ಮ್ಯಾಟ್ ಬ್ಲ್ಯಾಕ್ ಬಣ್ಣದ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಹೊಸ ಬೈಕ್ ಬೆಲೆ ರೂ.1.41 ಲಕ್ಷಕ್ಕೆ ಲಭ್ಯವಿದೆ.

ಮ್ಯಾಟ್ ಬ್ಲ್ಯಾಕ್‌ ಬಣ್ಣದಲ್ಲಿ ಬಿಡುಗಡೆಗೊಂಡ ಬಜಾಜ್ ಡೋಮಿನಾರ್ 400

ಇನ್ನು ಎಬಿಎಸ್ ತಂತ್ರಜ್ಞಾನ ಹೊಂದಿರುವ ಡೋಮಿನಾರ್ 400 ಮಾದರಿಯೂ ರೂ.1.55 ಲಕ್ಷಕ್ಕೆ(ದೆಹಲಿ ಎಕ್ಸ್‌ಶೋರಂ) ಲಭ್ಯವಿದ್ದು, 373.3 ಸಿಸಿ ಸಿಂಗಲ್ ಎಂಜಿನ್ ಸಾಮರ್ಥ್ಯ ಹೊಂದಿವೆ.

ಮ್ಯಾಟ್ ಬ್ಲ್ಯಾಕ್‌ ಬಣ್ಣದಲ್ಲಿ ಬಿಡುಗಡೆಗೊಂಡ ಬಜಾಜ್ ಡೋಮಿನಾರ್ 400

ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 34.5ಬಿಎಚ್‌ಪಿ ಮತ್ತು 35ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿರುವ ಡೋಮಿನಾರ್ 400, ಸ್ಲಿಪರ್ ಕ್ಲಚ್ ಮತ್ತು ಡ್ಯುಯಲ್ ಎಬಿಎಸ್ ತಂತ್ರಜ್ಞಾನ ಹೊಂದಿದೆ.

More from DriveSpark

Article Published On: Saturday, July 8, 2017, 14:55 [IST]
English summary
Read in Kannada Bajaj Dominar 400 Matte Black Edition Launched In India.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+