ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

Written By:

ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೋಂಡಾ ನಿರ್ಮಾಣದ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆಯಿದ್ದು, ಆಕ್ಟಿವ್ ಮಾದರಿಗಳಿಗೆ ಸರಿಸಮನಾಗಿ ಇದೀಗ ಡಿಯೋ ಕೂಡಾ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

To Follow DriveSpark On Facebook, Click The Like Button
ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

ನಗರ ಪ್ರದೇಶಗಳಲ್ಲಿ ಸ್ಕೂಟರ್‌ಗಳ ಬಳಕೆ ಹೆಚ್ಚುತ್ತಿದ್ದು, ಹೋಂಡಾ ನಿರ್ಮಾಣದ ವಾಹನಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿ ಮೊದಲ ಬಾರಿಗೆ ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಡಿಯೋ ಸ್ಕೂಟರ್, ಮತ್ತೊಂದು ಸಾಧನೆಯ ಹಾದಿಯಲ್ಲಿದೆ.

ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

ಹೋಂಡಾ ಆಕ್ಟಿವಾ, ಟಿವಿಎಸ್ ಜೂಪಿಟರ್ ಮತ್ತು ಬಜಾಜ್ ಸಿಟಿ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಡಿಯೋ, ಕೇವಲ 6 ವರ್ಷಗಳ ಅವಧಿಯಲ್ಲಿ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದೆ.

ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

ಬಿಎಸ್-3 ವಾಹನಗಳು ನಿಷೇಧದ ನಂತರ ಹೊಸ ನಮೂನೆಯ ಬಿಎಸ್-4 ಡಿಯೋ ಮಾರಾಟದಲ್ಲೂ ಭರ್ಜರಿ ದಾಖಲೆ ಕಂಡಿರುವ ಹೋಂಡಾ, ಅಧಿಕ ಮೈಲೇಜ್ ಮತ್ತು ಉತ್ತಮ ಕಾರ್ಯಕ್ಷಮತೆ ಹಿನ್ನೆಲೆ ಗ್ರಾಹಕರನ್ನು ಸೆಳೆಯುತ್ತಿದೆ.

ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

109.19 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಡಿಯೋ, ವಿ-ಮ್ಯಾಟ್ರಿಕ್ ಆಟೋಮ್ಯಾಟಿಕ್ ಎಂಜಿನ್ ಹೊಂದಿದೆ.

ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

ಇದರ ಜೊತೆಗೆ 8ಬಿಎಚ್‌ಪಿ ಮತ್ತು 8.9ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, ಡ್ಯುಯಲ್ ಟೋನ್ಡ್ ಕಲರ್ ಕಾಂಬಿನೇಶಷನ್ ಹಿನ್ನೆಲೆ ಸಖತ್ ಸ್ಟೈಲಿಷ್ ಆಗಿದೆ.

ಮಾರಾಟ ವಿಭಾಗದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಏರಿದ ಹೋಂಡಾ ಡಿಯೋ

ಎಹೆಚ್ಓ(ಆಟೋ ಮ್ಯಾಟಿಕ್ ಹೆಡ್‌ಲ್ಯಾಂಪ್ ಆನ್), 18 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ಟ್ಯೂಬ್ ಲೇಸ್ ಟೈರ್ ಮತ್ತು ಸಿಬಿಎಸ್ ಬ್ರೇಕ್ ಸಿಸ್ಟಮ್ ಹೊಂದಿರುವ ಡಿಯೋ ಸ್ಕೂಟರ್, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

Read more on ಹೋಂಡಾ honda
English summary
Read in kannada about Honda Dio Enters Top 10 Selling Two-Wheelers In India For The First Time.
Story first published: Tuesday, June 20, 2017, 12:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark