ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

ಹೋಂಡಾ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ 'ಬೆಸ್ಟ್ ಡೀಲ್' ಅನ್ನು ತಮಿಳುನಾಡಿನ ಜವಳಿ ನಗರ ಕೊಯಮತ್ತೂರಿನಲ್ಲಿ ಉದ್ಘಾಟಿಸಿದೆ.

By Girish

ಹೋಂಡಾ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ 'ಬೆಸ್ಟ್ ಡೀಲ್' ಅನ್ನು ತಮಿಳುನಾಡಿನ ಜವಳಿ ನಗರ ಕೊಯಮತ್ತೂರಿನಲ್ಲಿ ಉದ್ಘಾಟಿಸಿದೆ.

ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

ಮೊದಲ ಮತ್ತು ಏಕೈಕ ಸಂಘಟಿತ ಚಿಲ್ಲರೆ ವ್ಯಾಪಾರದ ವ್ಯವಸ್ಥೆ ಹೊಂದಿರುವ ದ್ವಿಚಕ್ರ ವಾಹನ ತಯಾರಕ ಕಂಪೆನಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ), ಪ್ರಮಾಣೀಕೃತ ಹೋಂಡಾ ವಾಹನಗಳಿಗೆ ಪ್ರತ್ಯೇಕವಾಗಿ ಬೆಸ್ಟ್ ಡೀಲ್ ಹೊಂದಿರಲಿದೆ.

ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆಯುವ ಮೂಲಕ ಹೋಂಡಾ 'ಬೆಸ್ಟ್ ಡೀಲ್' ನೆಟ್‌ವರ್ಕ್ ಮಳಿಗೆಯನ್ನು 21 ರಾಜ್ಯಗಳಿಗೆ ವಿಸ್ತರಿಸಿದ್ದು, ಈ ರಾಜ್ಯಗಳಲ್ಲಿ ಸುಮಾರು 117 ನಗರಗಳು ಈ ಮಳಿಗೆ ಹೊಂದಿವೆ.

ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

ಪ್ರಿ-ಒನ್ಡ್ ಮಾರಾಟ ವ್ಯವಹಾರದಲ್ಲಿ ಹೋಂಡಾ ಉತ್ತಮ ಭವಿಷ್ಯ ಎದುರು ನೋಡುತಿದ್ದು, ಈ ವರ್ಷದ ಅಂತ್ಯದ ವೇಳೆಗೆ 200ಕ್ಕೂ ಹೆಚ್ಚು ಮಳಿಗೆಗಳ ವಿಸ್ತರಣೆಯ ಗುರಿ ಹೊಂದಿದೆ.

ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

ಅಪನಗದೀಕರಣ ಮತ್ತು ಬಿಎಸ್ -3 ರಿಂದ ಬಿಎಸ್ -4 ಗೆ ಪರಿವರ್ತನೆಯ ಗೊಂದಲದಿಂದಾಗಿ ಬೆಳವಣಿಗೆಯ ಮಟ್ಟ ಕಡಿಮೆ ಇದ್ದು, ಮುಂದಿನ ವರ್ಷ ಇದನ್ನು ಮತ್ತಷ್ಟು ಏರಿಕೆ ಮಾಡಲಾಗುವುದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

ಹೋಂಡಾದ ಪ್ರಿ-ಒನ್ಡ್ ಮಾರಾಟ ವ್ಯಾಪಾರವು ಶೇಕಡಾ 23%ರಷ್ಟು ಹೆಚ್ಚಿಗೆಯಾಗಿದ್ದು, ಈ ಅಭಿವೃದ್ಧಿಯು ಹೊಸ ದ್ವಿಚಕ್ರ ವಾಹನಗಳ ಬೆಳವಣಿಗೆಗಿಂತ ಮೂರು ಪಟ್ಟು ಹೆಚ್ಚು ಎನ್ನವುದುನ್ನು ನಾವಿಲ್ಲಿ ಗಮನಿಸಬೇಕು.

ಭಾರತದಲ್ಲಿ ತನ್ನ 150ನೇ ಪ್ರಿ-ಒನ್ಡ್ ಮಾರಾಟ ಮಳಿಗೆ ತೆರೆದ ಹೋಂಡಾ

ಮಳಿಗೆಗಳಲ್ಲಿ ಟಚ್-ಪಾಯಿಂಟ್‌ಗಳನ್ನು ಸೃಷ್ಟಿಸುವ ಮೂಲಕ ಕಂಪನಿ ಗ್ರಾಹಕರೊಂದಿಗೆ ಪರಸ್ಪರ ಹೆಚ್ಚು ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಕಂಪನಿ ತಿಳಿಸಿದೆ.

Article Published On: Tuesday, June 13, 2017, 10:35 [IST]
English summary
Read in Kannada about Honda inaugurated it's 150th pre-owned vehicles dealership 'Best Deal' at Aadhi Honda, Coimbatore, Tamil Nadu.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+