2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕವಾಸಕಿಯು ನಿಂಜಾ 1000 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾಹಿತಿ ಇಲ್ಲಿದೆ.

By Praveen

ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕವಾಸಕಿಯು ನಿಂಜಾ 1000 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾಹಿತಿ ಇಲ್ಲಿದೆ.

2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ಸ್ಪೋರ್ಟ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ ಕವಾಸಕಿ ನಿಂಜಾ 1000 ಬೈಕ್, ಎಕ್ಸ್ ಶೋರಂ ಬೆಲೆಗಳ ಪ್ರಕಾರ ರೂ.9.98 ಲಕ್ಷಕ್ಕೆ ಬಿಡುಗಡೆಯಾಗಿದೆ.

2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

1043ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿರುವ ನಿಂಜಾ 1000 ಬೈಕ್ 140 ಬಿಎಚ್‌ಪಿ ಮತ್ತು 111ಎಂಎನ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಪಡೆದುಕೊಂಡಿದ್ದು, ಬಿಎಸ್-4 ಎಂಜಿನ್‌ನೊಂದಿಗೆ ಅಭಿವೃದ್ಧಿಗೊಂಡಿದೆ.

2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ನಿಂಜಾ 1000 ಬೈಕ್ ಆವೃತ್ತಿಯಲ್ಲಿ ಎಬಿಎಸ್ ಹಾಗೂ ಐಎಂಯು ತಂತ್ರಜ್ಞಾನಗಳ ವ್ಯವಸ್ಥೆಯಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ಇನ್ನು ಹಿಂದಿನ ಮಾದರಿಗಿಂತಲೂ ಉತ್ತಮ ವಿನ್ಯಾಸಗಳನ್ನು ನಿಂಜಾ 1000 ಮಾದರಿಯಲ್ಲಿ ಇರಿಸಲಾಗಿದ್ದು, ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹೊಸ ನಮೂನೆಯ ಇನ್ಫೋಮೆಟಿವ್ ಪ್ಯಾನೆಲ್ ಇರಿಸಲಾಗಿದೆ.

2017ರ ಕವಾಸಕಿ ನಿಂಜಾ 1000 ಬೈಕ್ ಬಿಡುಗಡೆ

ಈ ಹಿನ್ನೆಲೆ 1000 ಸಿಸಿ ಸಾಮರ್ಥ್ಯದ ಸುಜುಕಿ ಜಿಎಸ್‌ಎಕ್ಸ್ 1000ಎಫ್ ಮತ್ತು ಬಿಎಂಡಬ್ಲ್ಯು ಆರ್1200ಆರ್‌ಎಸ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

Article Published On: Friday, July 7, 2017, 14:06 [IST]
English summary
Read in Kannada about 2017 Kawasaki Ninja 1000 Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+