ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಖರೀದಿಗೆ ಮೇಲೆ ಸಖತ್ ಆಫರ್

ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಸ್ಕೂಟರ್ ಉತ್ಪಾದನೆಯನ್ನು ಕೈಬಿಡುತ್ತಿದ್ದು, ಈ ಹಿನ್ನೆಲೆ ಎಕ್ಸಿಟ್ ಆಫರ್‌ ಘೋಷಣೆ ಮೂಲಕ ಕೊನೆಯ ಹಂತದ ಗಸ್ಟೊ ಆರ್‌ಎಸ್ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಸ್ಕೂಟರ್ ಉತ್ಪಾದನೆಯನ್ನು ಕೈಬಿಡುತ್ತಿದ್ದು, ಈ ಹಿನ್ನೆಲೆ ಎಕ್ಸಿಟ್ ಆಫರ್‌ ಘೋಷಣೆ ಮೂಲಕ ಕೊನೆಯ ಹಂತದ ಗಸ್ಟೊ ಆರ್‌ಎಸ್ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಮೇಲೆ ಭರ್ಜರಿ ಆಫರ್

ಮಹೀಂದ್ರಾ ಬಿಡುಗಡೆ ಮಾಡಿರುವ ಗಸ್ಟೋ ಆರ್‌ಎಸ್ ಆವೃತ್ತಿಯು ಸ್ಪೆಷಲ್ ಎಡಿಷನ್ ಮಾದರಿಯಾಗಿದ್ದು, ಈ ಹಿನ್ನೆಲೆ ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 48,180 ಕ್ಕೆ ನಿಗದಿಗೊಳಿಸಿದೆ.

ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಮೇಲೆ ಭರ್ಜರಿ ಆಫರ್

ಜೊತೆಗೆ ಗಸ್ಟೊ ಆಯ್ಕೆ ಮಾಡುವ ಗ್ರಾಹಕರಿಗೆ 6 ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ ಆಫರ್ ಕೂಡಾ ನೀಡಲಾಗುತ್ತಿದ್ದು, ಪೆಟಿಎಂ ಮೂಲಕ ಹಣ ಪಾವತಿಸಿದ್ದಲ್ಲಿ ಕ್ಯಾಶ್ ಬ್ಯಾಕ್ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Recommended Video

Mahindra KUV 100 NXT Launched In India | In Kannada - DriveSpark ಕನ್ನಡ
ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಮೇಲೆ ಭರ್ಜರಿ ಆಫರ್

ಮಹೀಂದ್ರಾ ನೀಡುತ್ತಿರುವ ಕ್ಯಾಶ್ ಆಫರ್ ಸಿಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಅಕ್ಟೋಬರ್ 20ರ ವರೆಗೆ ಗಸ್ಟೊ ಆರ್‌ಎಸ್ ಸ್ಕೂಟರ್ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರ ಈ ಆಫರ್ ಅನ್ವಯವಾಗಲಿದೆ. ಉಳಿದಂತೆ ಮಹೀಂದ್ರಾ ಸಂಸ್ಥೆಯ ಕೆಲವು ಆಫರ್‌ಗಳು ಕೂಡಾ ಲಭ್ಯವಿರುತ್ತವೆ.

ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಮೇಲೆ ಭರ್ಜರಿ ಆಫರ್

ಇನ್ನೊಂದು ಪ್ರಮುಖ ವಿಚಾರ ಎಂದರೇ ಈ ಹಿಂದಿನ ಗಸ್ಟೊ ಆವೃತ್ತಿಯನ್ನೇ ವಿನ್ಯಾಸದಲ್ಲಿ ಬದಲಾವಣೆಗೊಳಿಸಿ ಮರುಬಿಡುಗಡೆ ಮಾಡಲಾಗಿದ್ದು, ಈ ಹಿಂದಿನ ಆವೃತ್ತಿಯ ರೀತಿಯಲ್ಲಿಯೇ 109.6 ಸಿಸಿ ಸಿಂಗಲ್ ಎಂಜಿನ್ ಮುಂದುವರಿಸಲಾಗಿದೆ.

ಓದಿರಿ-

ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಮೇಲೆ ಭರ್ಜರಿ ಆಫರ್

ಈ ಮೂಲಕ 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರುವ ಗಸ್ಟೊ ಆರ್‌ಎಸ್ ಆವೃತ್ತಿಯು, 12 ಇಂಚಿನ ಅಲಾಯ್ ಚಕ್ರಗಳನ್ನು ಹಾಗೂ 12 ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಮಹೀಂದ್ರಾ ಗಸ್ಟೊ ಆರ್‌ಎಸ್ ಬಿಡುಗಡೆ - ಸ್ಕೂಟರ್ ಮೇಲೆ ಭರ್ಜರಿ ಆಫರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಸಂಸ್ಥೆಯು ಮೊಜೊ, ಬಿಎಸ್ಎ ಮತ್ತು ಜಾವಾ ಬ್ರ್ಯಾಂಡ್‌ಗಳನ್ನು ಹೊರತುಪಡಿಸಿ ಇನ್ನುಳಿದ ಬೈಕ್ ಮತ್ತು ಸ್ಕೂಟರ್ ನಿರ್ಮಾಣವನ್ನು ಸದ್ಯದಲ್ಲೇ ಕೈಬಿಡಲಿದ್ದು, ಈ ಹಿನ್ನೆಲೆ ಸ್ಟಾಕ್ ಕ್ಲಿಯರೆನ್ಸ್ ಉದ್ದೇಶದಿಂದ ದೊಡ್ಡ ಮೊತ್ತದ ಆಫರ್‌ಗಳನ್ನು ನೀಡುತ್ತಿದೆ.

Trending On DriveSpark Kannada

More from DriveSpark

Article Published On: Thursday, October 19, 2017, 11:18 [IST]
English summary
Read in Kannada about Mahindra Gusto RS Launched In India. New scooter Priced At Rs 48,180.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+