ಸೆಪ್ಟೆಂಬರ್ 2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಅಮೆರಿಕದ ಪ್ರಸಿದ್ಧ ಬೈಕ್ ಉತ್ಪಾದನಾ ಸಂಸ್ಥೆ ಯುಎಂ ಭಾರತೀಯ ಮಾರುಕಟ್ಟೆಗಾಗಿ ಸಿದ್ಧಗೊಳಿಸಿರುವ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಮಾಹಿತಿ ಇಲ್ಲಿದೆ.

By Praveen

ಅಮೆರಿಕದ ಪ್ರಸಿದ್ಧ ಬೈಕ್ ಉತ್ಪಾದನಾ ಸಂಸ್ಥೆ ಯುಎಂ ಭಾರತೀಯ ಮಾರುಕಟ್ಟೆಗಾಗಿ ಸಿದ್ಧಗೊಳಿಸಿರುವ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಮಾಹಿತಿ ಇಲ್ಲಿದೆ.

ಸೆ.2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್, ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಕ್ರೂಸರ್ ಬೈಕ್ ಮಾದರಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಯುಎಂ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳು ಮುಂದಿನ ತಿಂಗಳು 2ರಂದು ಬಿಡುಗಡೆಯಾಗುತ್ತಿದ್ದು, ಪ್ರಿಮಿಯಂ ಮೋಟಾರ್ ಸೈಕಲ್‌ಗಳನ್ನು ಹಿಂದಿಕ್ಕುವ ನೀರಿಕ್ಷೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

ಸೆ.2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್, ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಈ ಹಿಂದೆ ಇದೇ ಮಾದರಿಗಳನ್ನು 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ್ದ ಯುಎಂ ಮೋಟಾರ್ಸ್, ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಅನುಗುಣವಾಗಿ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

ಸೆ.2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್, ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಎಂಜಿನ್

279 ಸಿಸಿ ಫ್ಯೂಲ್ ಇಂಜ್ಕೆಟೆಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 24-ಬಿಎಚ್‌ಪಿ ಮತ್ತು 23-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ.

ಸೆ.2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್, ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಕೂಡಾ ಹೊಂದಿರುವ ಯುಎಂ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳು, ಡಸರ್ಟ್ ಪೇಂಟ್ ಸ್ಕಿಮ್ ಹಾಗೂ ಲೆದರ್ ಸೈಡ್ ಬ್ಯಾಗಗಳನ್ನು ಪಡೆದುಕೊಂಡಿವೆ.

ಸೆ.2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್, ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರವೆಂದರೇ ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳು ದೇಶಿಯವಾಗಿ ನಿರ್ಮಾಣವಾಗಿದ್ದು, ಉತ್ತರಾಖಂಡ್‌ನಲ್ಲಿರುವ ಕಾಶಿಪುರಾ ಬೈಕ್ ಉತ್ಪಾದನಾ ಕೇಂದ್ರದಲ್ಲಿ ಸಿದ್ದಗೊಂಡಿವೆ.

ಸೆ.2ಕ್ಕೆ ಯುಎಂ ರೆನೆಗೆಡ್ ಕ್ಲಾಸಿಕ್, ಕಮಾಂಡೋ ಮೊಜವೆ ಬೈಕ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಸೂಪರ್ ಬೈಕ್ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಯುಎಂ ಮೋಟಾರ್ಸ್ ಸಂಸ್ಥೆಯು ರೆನೆಗೆಡ್ ಕ್ಲಾಸಿಕ್ ಮತ್ತು ಕಮಾಂಡೋ ಮೊಜವೆ ಬೈಕ್‌ಗಳನ್ನು ಪರಿಚಯಿಸುತ್ತಿದ್ದು, ರಾಯಲ್ ಎನ್‌ಫೀಲ್ಡ್ 350 ಸಿಸಿ ಸಾಮರ್ಥ್ಯದ ಟಂಡರ್ ಬರ್ಡ್ ಮತ್ತು ಕ್ಲಾಸಿಕ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

More from DriveSpark

Article Published On: Wednesday, August 9, 2017, 18:41 [IST]
English summary
Read in Kannada about UM Renegade Classic And Commando Mojave Edition India Launch Details Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+