ಯಮಹಾ ಫೇಜರ್ 250 ಬೈಕಿನ ಬಿಡುಗಡೆ ದಿನಾಂಕ ಅನಾವರಣ

Written By:

ಜಪಾನ್ ದ್ವಿಚಕ್ರ ಕಾರುಗಳ ಉತ್ಪಾದಕ ಸಂಸ್ಥೆಯಾದ ಯಮಹಾ ಭಾರತದೆಲ್ಲೆಡೆ ತನ್ನ ಹೊಸ ತನ್ನ ಹೊಸ ಬೈಕ್ ಆವೃತ್ತಿ ಫೇಜರ್ 250 ಬಿಡುಗಡೆಗೆ ಮಾಡಲು ಮುಂದಾಗಿದ್ದು, ಈ ಬೈಕಿನ ಬಿಡುಗಡೆ ದಿನಾಂಕ ಅನಾವರಣಗೊಂಡಿದೆ.

ಯಮಹಾ ಫೇಜರ್ 250 ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಇತ್ತೀಚಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದ ಈ ಸುಧಾರಿತ ತಂತ್ರಜ್ಞಾನ ಪಡೆದ ಫೇಜರ್ 250 ಅಭಿವೃದ್ಧಿಗೊಳಿಸಿರುವ ಯಮಹಾ, ಗ್ರೇ ಬಣ್ಣ ಪಡೆದುಕೊಂಡಿದ್ದು, ಇದೇ ತಿಂಗಳ 21ರಂದು ಈ ಬೈಕ್ ಅಮೋಘವಾಗಿ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ಮಾಹಿತಿಯನ್ನು ಸಂಸ್ಥೆ ತಿಳಿಸಿದೆ.

ಯಮಹಾ ಫೇಜರ್ 250 ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಹೊಚ್ಚ ಹೊಸ ಮಾದರಿಯ ಈ ಫೇಜರ್ 250 ಮೋಟಾರ್ ಸೈಕಲ್ ಹೆಚ್ಚು ಗುಣಲಕ್ಷಣಗಳನ್ನು ಪಡೆದುಕೊಂಡಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಡ್ಯುಯಲ್ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದೆ.

ಯಮಹಾ ಫೇಜರ್ 250 ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಫೇಜರ್ 250 ಬೈಕ್ 249 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 20 ಏನ್‌ಎಂ ತಿರುಗುಬಲದಲ್ಲಿ 20.9 ರಷ್ಟು ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ ಮತ್ತು ಈ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಯಮಹಾ ಫೇಜರ್ 250 ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಇನ್ನು ಬೆಲೆಗಳು ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಳಿಸದ ಯಮಹಾ, ವಿಶೇಷ ಹೊರ ವಿನ್ಯಾಸ ಮತ್ತು ಕಡಿಮೆ ತೂಕದೊಂದಿಗೆ ಅಭಿವೃದ್ಧಿಯಾಗಿರುವುದು ಸಾಬೀತಾಗಿದೆ.

ಯಮಹಾ ಫೇಜರ್ 250 ಬೈಕಿನ ಬಿಡುಗಡೆ ದಿನಾಂಕ ಅನಾವರಣ

ಬಜಾಜ್ ಆರ್‌ಎಸ್ 200, ಹೋಂಡಾ ಸಿಬಿಆರ್ 250ಆರ್ ಮತ್ತು ಕೆಟಿಎಂ 200 ಮಾದರಿಗಳೊಂದಿಗೆ ಈ ಮೋಟಾರ್ ಸೈಕಲ್ ಸ್ಪರ್ಧೆ ನೆಡೆಸಲಿದ್ದು, ಯಮಹಾ ಬೈಕುಗಳ ಪ್ರಿಯರಿಗೆ ಹೆಚ್ಚು ಉತ್ಸಾಹ ತಂದಿರುವುದಂತೂ ಸತ್ಯ.

Read more on ಯಮಹಾ yamaha
English summary
Japanese two-wheeler manufacturer Yamaha is all set to introduce the new Fazer 250 in India. The automaker has sent an invite for an event on August 21, 2017
Story first published: Saturday, August 12, 2017, 16:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark