ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ಜಪಾನ್ ಮೂಲದ ಹೋಂಡಾ ಸಂಸ್ಥೆಯು ತಮ್ಮ ವೆಬ್‍ಸೈಟ್‍ನಲ್ಲಿ ಹೊಸ ಸಿಬಿಆರ್ 250ಆರ್ ಬೈಕಿನ ಬೆಲೆಯನ್ನು ಬಿಡುಗಡೆ ಮಾಡಿದ್ದು, ಪ್ರಮುಖ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

By Rahul Ts

ಬೈಕ್ ಬೆಲೆ(ಎಕ್ಸ್‌ಶೋರಂ)

ದೆಹಲಿಯ ಎಕ್ಸ್ ಶೋರಂ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಯು ರೂ. 1.63 ಲಕ್ಷಕ್ಕೆ ಮತ್ತು ಎಬಿಎಸ್ ಮಾದರಿಯು 1.93 ಲಕ್ಷಕ್ಕೆ ದೊರೆಯಲಿದೆ ಎನ್ನಲಾಗಿದ್ದು, ಈ ಬೈಕ್ ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಲಾಗಿತ್ತು.

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ಎಂಜಿನ್ ಸಾಮರ್ಥ್ಯ

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಮಾದರಿಯು 249ಸಿಸಿ ಲಿಕ್ವಿಡ್ ಕೂಲ್ಡ್ 4 ವಾಲ್ವೆ ಡಿಒಹೆಚ್‍ಸಿ, ಪಿಜಿಎಂ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 26.5-ಬಿಹೆಚ್‍ಪಿ ಮತ್ತು 22.9-ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ.

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ಜೊತೆಗೆ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗಂಟೆಗೆ 135 ಕಿಲೋಮೀಟರ್ ಟಾಪ್‌2ಸ್ಪೀಡ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ವೈಶಿಷ್ಟ್ಯತೆಗಳು

ಹೋಂಡಾ ಸಿಬಿಆರ್ 250ಆರ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಸ್ಪೋರ್ಟಿ ಗ್ರಾಫಿಕ್ಸ್, ನವೀಕರಿಸಲಾದ ಕ್ಲಸ್ಟರ್ ಮತ್ತು ರೇಸಿಂಗ್ ಮಫ್ಲರ್‍‍‍ಗಳನ್ನು ಪಡೆದಿದ್ದು, 167 ಕೆಜಿ ತೂಕ ಮತ್ತು 13 ಲೀಟರ್‍ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ.

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ಜೊತೆಗೆ 17 ಇಂಚಿನ ರಿಮ್ಸ್, 110-ಎಂಎಂ ಮತ್ತು 140-ಎಂಎಂ ಟ್ಯೂಬ್‍ಲೆಸ್ ಟೈರ್‍‍‍ಗಳು ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಮುಂಭಾಗದಲ್ಲಿ 296-ಎಂಎಂ ಮತ್ತು ಹಿಂಭಾಗದಲ್ಲಿ 220-ಎಂಎಂ ಡಿಸ್ಕ್ ಬ್ರೇಕ್ ಡ್ಯುಯಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿದೆ. ಇದಲ್ಲದೆ ಎರಡು ಬದಿಗಳಲ್ಲಿ ಪ್ರೋ ಲಿಂಕ್ ಮೋನೋಶಾಕ್ ಸಸ್ಪೆಷೆನ್ ಅನ್ನು ಬಳಸಲಾಗಿದೆ.

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಮೇಟ್ ಆಕ್ಸಿಸ್ ಗ್ರೇ ಮೆಟಾಲಿಕ್ ವಿತ್ ಮಾರ್ಸ್ ಆರೆಂಜ್, ಮೇಟ್ ಆಕ್ಸಿಸ್ ಗ್ರೇ ಮೆಟಾಲಿಕ್ ವಿತ್ ಸ್ಟ್ರೈಕಿಂಗ್ ಗ್ರೀನ್, ಪರ್ಲ್ ಎಲ್ಲೋ ಸ್ಪೋರ್ಟ್ ಮತ್ತು ಸ್ಪೋರ್ಟ್ಸ್ ರೆಡ್ ಬಣ್ಣಗಳಲ್ಲಿ ಬಿಡುಗಡೆಗೊಳ್ಳಲಿದೆ.

ಹೊಸ ಹೋಂಡಾ ಸಿಬಿಆರ್ 250ಆರ್ ಬೈಕ್ ಬೆಲೆ ಎಷ್ಟು ಗೊತ್ತಾ..?

ಸ್ಪೋರ್ಟ್ಸ್ ಬೈಕ್ ರೈಡಿಂಗ್ ಪ್ರಿಯರಿಗೆ ಈ ಬೈಕ್ ಅನುಕೂಲವಾಗಿದ್ದು, ರೈಡಿಂಗ್ ವೇಳೆ ಹೊಸ ರೀತಿಯ ಅನುಭವನ್ನು ನೀಡಲಿದೆ. ಒಮ್ಮೆ ಈ ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಕೆಟಿಎಂ ಆರ್‍‍ಸಿ 200, ಬಜಾಜ್ ಪಲ್ಸರ್ ಆರ್‍ಎಸ್ 200, ಯಮಹಾ ಫೇಝರ್ 25 ಮತ್ತು ಟಿವಿಎಸ್ ಅಪಾಚೆ ಆರ್‍ಆರ್310 ಬೈಕ್‌ಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Article Published On: Sunday, March 18, 2018, 9:00 [IST]
English summary
2018 Honda CBR250R Prices Revealed.
Read more on honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+