ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಇಂಧನ ವಾಹನಗಳಿಂದ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಮಿತಗೊಳಿಸಲು ವಿಶ್ವಾದ್ಯಂತ ಎಲ್ಲಾ ವಾಹನ ತಯಾಕ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ.

By Rahul Ts

ಇಂಧನ ವಾಹನಗಳಿಂದ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಮಿತಗೊಳಿಸಲು ವಿಶ್ವಾದ್ಯಂತ ಎಲ್ಲಾ ವಾಹನ ತಯಾಕ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದ್ದು, ಫ್ರೆಂಚ್ ಮೂಲದ ಸಂಸ್ಥೆಯೊಂದು ಕೂಡಾ ಅಂಡ್ರಾಯ್ಡ್ ಸಹಾಯದೊಂದಿಗೆ ಚಲಿಸುವ ಎಲೆಕ್ಟ್ರಿಕ್ ಸ್ಕೂಟರನ್ನು ಅನಾವರಣಗೊಳಿಸಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಫ್ರೆಂಚ್ ಮೂಲದ ಸಂಸ್ಥೆಯಾದ ಆರ್ಕೋಸ್ ತಂಡವು ಅಂಡ್ರಾಯ್ಡ್ ಸಹಾಯದೊಂದಿಗೆ ಚಲಿಸುವ ಸ್ಕೂಟರ್ ಅನ್ನು ತಯಾರಿಸಿದ್ದು, ಸಿಟಿ ಕನೆಕ್ಟ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಆಂಡ್ರಾಯ್ಡ್ ನ ಹೊಸ ವರ್ಷನ್ ಆದ 'ಒರಿಯೊ' ಒಎಸ್ ಅನ್ನು ಈ ಸ್ಕೂಟರಿನಲ್ಲಿ ಅಳವಡಿಸಲಾಗಿದ್ದು, ಶಾಕ್ ಪ್ರೂಫ್, ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ಮೊಬೈಲ್ ನಲ್ಲಿರುವ ಎಲ್ಲಾ ಅಂಶಗಳು ಇದು ಪಡೆದುಕೊಂಡಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಇದರಲ್ಲಿ ಬಳಸಲಾಗಿರುವ ಅಂಡ್ರಾಯ್ಡ್ ಪವರ್ಡ್ ಡಿವೈಸ್ 5 ಇಂಚಿನ ಐಪಿಎಸ್ ಡಿಸ್ಪ್ಲೇ, ಗೊರಿಲ್ಲಾ ಗ್ಲಾಸ್, ಕ್ವಾಡ್-ಕೋರ್ ಪ್ರೊಸೆಸ್ಸರ್, 1ಜಿಬಿ RAM, 6000ಎಂಎಹೆಚ್ ಬ್ಯಾಟರಿ, 8 ಜಿಬಿ ಇನ್‌ಬಿಲ್ಟ್ ಸ್ಟೋರೆಜ್, ವೈ-ಫೈ ಮತ್ತು 3 ಜಿ ಸ್ಪೀಡ್ ಪಡೆದುಕೊಂಡಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಅಲ್ಯೂಮಿನಿಯಂ ನಿಂದ ತಯಾರಾದ ಈ ಸ್ಕೂಟರ್ 250 ವಾಲ್ಟ್ಸ್ ಮೋಟಾರ್‌ನ್ನು ಹೊಂದಿದ್ದು, ಇದಲ್ಲದೆ ಈ ಸ್ಕೂಟರ್ 35 ವ್ಯಾಟ್ಸ್ ಬ್ಯಾಟರಿಯಿಂದ ಶಕ್ತಿಯನ್ನು ಪಡೆದಿರುವ ಹಿನ್ನೆಲೆ 100ಕೆಜಿ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಇನ್ನು ನಗರ ಪ್ರದೇಶಗಳಲ್ಲಿ ಸುಮಾರು 25 ಕಿಲೋಮೀಟರ್ ದೂರವನ್ನು ತಲುಪುವ ಶಕ್ತಿಯನ್ನು ಹೊಂದಿದ್ದು, ನಗರ ಪ್ರದೇಶದ ವಾಸಿಗಳಿಗೆ ಸೂಕ್ತವಾಗಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಈ ಸ್ಕೂಟರ್ 11.79 ಕೆಜಿ ತೂಕ ಹೊಂದಿದ್ದು, ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡ ಈ ಸ್ಕೂಟರಿನ ಬೆಲೆ ಬಿಡುಗಡೆಯ ನಂತರ 40 ರಿಂದ 45,000 ರೂ ಇರಬಹುದೆಂದು ಅಂದಾಜಿಸಲಾಗಿದೆ.

ಇದು ಪ್ರಪಂಚದ ಮೊದಲ ಅಂಡ್ರಾಯ್ಡ್‌ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್.!

ಹೀಗಾಗಿ ಆರ್ಕೋಸ್ ಸಿಟಿ ಸ್ಕೂಟರ್ ಮಾರುಕಟ್ಟೆಗೆ ಬಂದಲ್ಲಿ ಹೆಚ್ಚು ಟ್ರಾಫಿಕ್ ಮತ್ತು ವಾಯು ಮಾಲಿನ್ಯದಿಂದ ತುಂಬಿರುವ ನಗರಗಳಲ್ಲಿ ಇದು ಬಹುಉಪಯೋಗವಾಗುವ ಹಾಗು ಜನಪ್ರಿಯತೆಯನ್ನು ಪಡೆಯಲಿದ್ದು, ಈ ಸ್ಕೂಟರ್ ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.

Most Read Articles

Kannada
Read more on electric scooter
English summary
Archos Citee Connect — World’s First Android-Powered Electric Scooter.
Story first published: Thursday, February 22, 2018, 13:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X