ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಹಾರ್ಲೆ ಡೇವಿಡ್‍ಸನ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಸಾಧಾರಣವಾಗಿ ಹಾರ್ಲೆ ಡೇವಿಡ್‍ಸನ್ ಬೈಕ್ ಅನ್ನು ಕೊಳ್ಳುವು ಅದೆಷ್ಟೊ ಜನರ ಕನಸು.

By Rahul Ts

ಹಾರ್ಲೆ ಡೇವಿಡ್‍ಸನ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಸಾಧಾರಣವಾಗಿ ಹಾರ್ಲೆ ಡೇವಿಡ್‍ಸನ್ ಬೈಕ್ ಅನ್ನು ಕೊಳ್ಳುವು ಅದೆಷ್ಟೊ ಜನರ ಕನಸು. ಹಾಗೆಯೆ ಈ ಬ್ರ್ಯಾಂಡ್‍‍ನ ಬೈಕ್‍‍ಗಳನ್ನು ಖರೀದಿಸುವುದು ಕೂಡಾ ಅಷ್ಟು ಸುಲಭವಲ್ಲ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಅಮೇರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲಿ ಡೇವಿಡ್‍ಸನ್ ಬೈಕ್‍‍ಗಳು ಆಮದು ತೆರಿಗೆಗಳು ಹೆಚ್ಚಿರುವ ಕಾರಣ ಈ ಸಂಸ್ಥೆಯ ಬೈಕ್‍‍ಗಳು ಕೂಡಾ ದುಬಾರಿ ಆಗಿದೆ. ಈ ನಿಟ್ಟಿನಲ್ಲಿ ಹಾರ್ಲಿ ಡೇವಿಡ್‍‍ಸನ್ ಸಂಸ್ಥೆಯು ತಮ್ಮ ಮೂರು ಮಾಡಲ್‍‍ಗಳ ಮೇಳೆ ರೂ. 1.5 ಲಕ್ಷದ ರಿಯಾಯಿತಿಯನ್ನು ನೀಡುತ್ತಿದೆ. ಹಾರ್ಲಿ ಡೆವಿಡ್‍ಸನ್ ರಿಯಾಯಿತಿ ನೀಡಲಿರುವ ಆ 3 ಮಾಡಲ್‍‍ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಸ್ಟ್ರೀಟ್ 750

ಹಾರ್ಲೆ ಡೇವಿಡ್‍ಸನ್ ಸಂಸ್ಥೆಯ ಬೈಕ್‍‍ಗಳಲ್ಲಿ ಸ್ಟ್ರೀಟ್ ಬೈಕ್ ಬೆಲೆಯು ಕಡಿಮೆ ಇದ್ದು, ಈ ಬೈಕ್ ಭಾರತದಲ್ಲೆ ಉತ್ಪಾದಿಸುವುದು ಮತ್ತೊಂದು ವಿಶೇಷವಾದ ಸಂಗತಿ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಹಾರ್ಲೆ ಡೇವಿಡ್‍ಸನ್ ವಾರ್ಷಿಕವಾಗಿ ಕೇವಲ 3.49% ನಷ್ಟು ಕಡಿಮೆ-ಬಡ್ಡಿ ದರವನ್ನು ಒದಗಿಸುತ್ತಿದ್ದು, ಇದು ಗ್ರಾಹಕರಿಗೆ ಹಾರ್ಲೆ-ಡೇವಿಡ್ಸನ್ ಮೂಲಕ ಬೈಕುಗೆ ಹಣ ನೀಡಿದಾಗ ಬಹಳಷ್ಟು ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಹಾರ್ಲೆ ಡೇವಿಡ್‍ಸನ್ ಸ್ಟ್ರೀಟ್ 750 ಬೈಕ್ 749ಸಿಸಿ, ಟ್ವಿನ್ ಸಿಲೆಂಡರ್, ಲಿಕ್ವಿದ್ ಕೂಲ್ಡ್ ಎಂಜಿನ್ ಸಹಾಯದಿಂದ 59ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.25 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಸ್ಟ್ರೀಟ್ ರಾಡ್

ಸ್ಟ್ರೀಟ್ ರಾಡ್ ಹಾರ್ಲೆ ಡೇವಿಡ್‍‍ಸನ್ ಸ್ಟ್ರೀಟ್ ಬೈಕಿನ ಮತ್ತೊಂದು ವೇರಿಯಂಟ್ ಆಗಿದ್ದು, ಈ ಬೈಕಿನ ಮೇಲೆ ಸಂಸ್ಥೆಯು ರೂ. 48,615 ರಿಯಾಯಿತಿಯನ್ನು ನೀಡುತ್ತಿದೆ. ಸ್ಟೀಟ್ ಬೈಕಿನ ಏಂಜಿನ್ ಅನ್ನೆ ಆದರಿಸಿದೆ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ರೋಡ್‍‍ಸ್ಟರ್

ಹಾರ್ಲೆ ಡೇವಿಡ್‍‍ಸನ್ ತನ್ನ ರೋಡ್‍‍ಸ್ಟರ್ ಬೈಕಿನ ಮೇಲೆ ರೂ. 1.5 ಲಕ್ಷದ ರಿಯಾಯಿತಿ ನೀಡುತ್ತಿದ್ದು, ತನ್ನ ಕ್ಲಾಸಿಕ್ ಲುಕ್‍‍ನೊಂದಿಗೆ ಕೊಂಚ ಆಧೂನಿಕತೆಯ ಟಚ್‍‍ನೊಂದಿಗೆ ಆಕರ್ಷಿಸುವ ವಿನ್ಯಾವನ್ನು ಪಡೆದುಕೊಂಡಿದೆ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಹಾರ್ಲೆ ಡೇವಿಡ್‍‍ಸನ್ ರೋಡ್‍‍ಸ್ಟರ್ ಬೈಕ್‍‍ನ ಮೇಲೆ ಸಂಸ್ಥೆಯು ರೂ 1.5 ಲಕ್ಷ ರಿಯಾಯಿತಿ ನೀಡುವುದಲ್ಲದೆ, ಸ್ಕ್ರೀಮಿಂಗ್ ಈಗಲ್ ಮಫ್ಲರ್, ಉಚಿತ ಎಂಜಿನ್ ಗಾರ್ಡ್, ಮೊದಲನೆ ಬಾರಿಗೆ ಉಚಿತ ಸರ್ವೀಸ್, ಪೂರಕ ಪ್ರಥಮ ವರ್ಷದ ವಿಮೆ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಲಿದೆ.

ಈ ಮೂರು ಹಾರ್ಲೆ ಡೇವಿಡ್‍ಸನ್ ಬೈಕ್‍‍ಗಳ ಮೇಲೆ ಭಾರಿ ಡಿಸ್ಕೌಂಟ್..!!

ಹಾರ್ಲೇ ಡೇವಿಡ್‍‍ಸನ್ ರೋಡ್‍‍ಸ್ಟರ್ ಮೋಟಾರ್‍‍ಬೈಕ್ 1200ಸಿಸಿ, ವಿ-ಟ್ವಿನ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 96 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಆರ್‍‍ಪಿಎಮ್ ಮತ್ತು ಇನ್ನಿತರೆ ಮಾಹಿತಿಯನ್ನು ತೋರಿಸಲು 4 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

Article Published On: Saturday, June 16, 2018, 10:01 [IST]
English summary
Harley-Davidson Street 750, Street Rod & Roadster selling at MASSIVE discounts of up to Rs. 1.5 lakhs.
Read more on harley davidson discount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+